Home
ಟೆಕ್ ನೌಕರಿ

ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಟಾಪ್ ಆಂಡ್ರಾಯ್ಡ್ ಕೋಡ್ಸ್

By Shwetha

ನೀವು ಸ್ಮಾರ್ಟ್‌ಫೋನ್ ಅನ್ನು ಅತಿ ಹೆಚ್ಚು ಬಳಸುವವರು ಎಂದಾದಲ್ಲಿ ಫೋನ್‌ನಿಂದ ಇನ್ನಷ್ಟು ಮಾಹಿತಿಗಳನ್ನು ಹೊರತೆಗೆಯಲು ಅತ್ಯಗತ್ಯ ಎಂದೆನಿಸಿರುವ ಕೆಲವೊಂದು ರಹಸ್ಯ ಕೋಡ್‌ಗಳನ್ನು ಕುರಿತು ನೀವು ಅರಿತಿರಲೇಬೇಕು. ಶಾರ್ಟ್‌ಕಟ್ ಕೋಡ್‌ಗಳೆಂದೇ ಜನಪ್ರಿಯವಾಗಿರುವ ಈ ಮೊಬೈಲ್ ಕೋಡ್‌ಗಳು ನಿಮ್ಮ ಕೆಲಸವನ್ನು ಹಗುರಮಾಡಿ ಬೇಕಾದ ಮಾಹಿತಿಯನ್ನು ಅತಿ ಕಡಿಮೆ ಸಮಯದಲ್ಲಿ ನಿಮಗೆ ಒದಗಿಸುತ್ತವೆ.

ಓದಿರಿ: ಉದ್ಯೋಗ ಅರಸುತ್ತಿರುವವರಿಗೆ ವರದಾಯಕ ಅಪ್ಲಿಕೇಶನ್‌ಗಳು

ಬನ್ನಿ ಇಂದಿನ ಲೇಖನದಲ್ಲಿ ಆ ಕೋಡ್‌ಗಳು ಮತ್ತು ಅವುಗಳ ಪ್ರಾಮುಖ್ಯತೆಗಳನ್ನು ಕುರಿತು ಅರಿತುಕೊಳ್ಳೋಣ. ಸರಳ ಕೋಡ್‌ಗಳು ಎಂದೆನಿಸಿರುವ ಈ ಮಾಹಿತಿಗಳು ನಿಮಗೆ ಹೆಚ್ಚು ಉಪಯುಕ್ತ ಎಂದೆನಿಸಲಿವೆ.

ಓದಿರಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

*#*#4636#*#*

*#*#4636#*#*

ಫೋನ್, ಬ್ಯಾಟರಿ ಮತ್ತು ಬಳಕೆಯ ಮಾಹಿತಿಯನ್ನು ಪ್ರದರ್ಶಿಸುತ್ತದೆ.

*#*#7780#*#*

*#*#7780#*#*

ಅಪ್ಲಿಕೇಶನ್ ಡೇಟಾ ಮತ್ತು ಅಪ್ಲಿಕೇಶನ್‌ಗಳನ್ನು ಮಾತ್ರವೇ ಅಳಿಸಲು ನಿಮ್ಮ ಫೋನ್ ಅನ್ನು ಫ್ಯಾಕ್ಟ್ರಿ ಸ್ಟೇಟ್‌ಗೆ ಮರುಹೊಂದಿಸುವುದು.

*2767*3855#

*2767*3855#

ಫೋನ್‌ನ ಫರ್ಮ್‌ವೇರ್ ಅನ್ನು ಮರುಇನ್‌ಸ್ಟಾಲ್ ಮಾಡುವ ಜೊತೆಗೆ ನಿಮ್ಮ ಮೊಬೈಲ್ ಮಾಹಿತಿ ಅಳಿಸುತ್ತದೆ

*#*#34971539#*#*

*#*#34971539#*#*

ಕ್ಯಾಮೆರಾ ಕುರಿತ ಮಾಹಿತಿಯನ್ನು ತೋರಿಸುತ್ತದೆ

*#*#7594#*#*

*#*#7594#*#*

ಪವರ್ ಬಟನ್ ಬಿಹೇವಿಯರ್ ಅನ್ನು ಬದಲಾಯಿಸುವ ಮೂಲಕ ಕೋಡ್ ದೊರೆತ ಒಡನೆಯೇ ಡೈರೆಕ್ಟ್ ಪವರ್ ಆಫ್ ಅನ್ನು ಸಕ್ರಿಯಗೊಳಿಸುತ್ತದೆ

*#*#273283*255*663282*#*#*

*#*#273283*255*663282*#*#*

ನಿಮ್ಮೆಲ್ಲಾ ಮೀಡಿಯಾ ಫೈಲ್‌ಗಳ ತ್ವರಿತ ಬ್ಯಾಕಪ್‌ಗಾಗಿ

*#*#197328640#*#*

*#*#197328640#*#*

ಸೇವೆ ಸಕ್ರಿಯತೆಗಾಗಿ ಟೆಸ್ಟ್ ಮೋಡ್ ಅನ್ನು ಸಕ್ರಿಯಗೊಳಿಸುವುದು

*#*#232339#*#* OR *#*#526#*#*

*#*#232339#*#* OR *#*#526#*#*

ವೈರ್‌ಲೆಸ್ ಲ್ಯಾನ್ ಟೆಸ್ಟ್

*#*#232338#*#*

*#*#232338#*#*

ವೈಫೈ - ಮ್ಯಾಕ್ ವಿಳಾಸವನ್ನು ಪ್ರದರ್ಶಿಸುತ್ತದೆ

*#*#1472365#*#*

*#*#1472365#*#*

ತ್ವರಿತ ಜಿಪಿಎಸ್ ಪರೀಕ್ಷೆಗಾಗಿ

*#*#1575#*#*

*#*#1575#*#*

ವಿಭಿನ್ನ ಜಿಪಿಎಸ್ ಪರೀಕ್ಷೆಗಾಗಿ

*#*#0283#*#*

*#*#0283#*#*

ಪ್ಯಾಕೆಟ್ ಲೂಪ್‌ಬ್ಯಾಕ್ ಟೆಸ್ಟ್

*#*#0*#*#*

*#*#0*#*#*

LCD ಡಿಸ್‌ಪ್ಲೇ ಟೆಸ್ಟ್

*#*#0673#*#* OR *#*#0289#*#*

*#*#0673#*#* OR *#*#0289#*#*

ಆಡಿಯೊ ಟೆಸ್ಟ್

*#*#0842#*#*

*#*#0842#*#*

ವೈಬ್ರೇಶನ್ ಮತ್ತು ಬ್ಯಾಕ್‌ಲೈಟ್ ಟೆಸ್ಟ್

Best Mobiles in India

English summary
In this article we can see the android kodes for gain lot from your smartphone. These codes are considered as a key for getting secrets from android. So here you can find more codes for easy mobile usage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+