ವೇಗವಾಗಿ ಸ್ಮಾರ್ಟ್‌ಫೋನ್ ಬ್ಯಾಟರಿ ಚಾರ್ಜ್ ಮಾಡುವುದು ಹೇಗೆ?
ತುರ್ತಾಗಿ ಎಲ್ಲಿಗೊ ಹೋಗಬೇಕಾಗುತ್ತದೆ.ಸ್ಮಾರ್ಟ್‌ಫೋನಲ್ಲಿ ಬ್ಯಾಟರಿ ಕಡಿಮೆಯಾಗಿದೆ. ಸ್ಮಾರ್ಟ್‌ಫೋನ್ ಬ್ಯಾಟರಿ ಚಾರ್ಜ್ ಮಾಡಲು ಹಾಕಿದ್ರೆ ತುಂಬಾ ಸಮಯ ಹಿಡಿಯುತ್ತದೆ. ಈ ಸಂದರ್ಭದಲ್ಲಿ ವೇಗವಾಗಿ ಚಾರ್ಜ್ ಮಾಡಲು ಏನು ಮಾಡಬೇಕು ಎನ್ನುವ ಗೊಂದಲ ಅನೇಕ ಮಂದಿಗೆ ಕಾಡುತ್ತಿರುತ್ತದೆ.
ಈ ಗೊಂದಲಕ್ಕೆ ಸುಲಭ ಉತ್ತರ ಚಾರ್ಜ್ ಮಾಡುವ ಮೊದಲು ನಿಮ್ಮ ಸ್ಮಾರ್ಟ್‌ಫೋನನ್ನು ಏರೋಪ್ಲೇನ್ ಮೂಡ್‌ಗೆ ಬದಲಾಯಿಸಿ ಚಾರ್ಜ್ ಮಾಡಿ. ಕಡಿಮೆ ಅವಧಿಯಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗ ಚಾರ್ಜ್ ಆಗುತ್ತದೆ.

ಹೌದು.ಏರೋಪ್ಲೇನ್ ಮೂಡ್ ಹಾಕಿದಾಗ ಸ್ಮಾರ್ಟ್‌ಫೋನಲ್ಲಿರುವ ವೈರ್‌ಲೆಸ್ ರೇಡಿಯೋ ಸಿಗ್ನಲ್ ಆಫ್ ಆಗುತ್ತದೆ.ಹೀಗಾಗಿ ಯಾವುದೇ ಕಾಲ್,ಮೆಸೇಜ್ ರಿಸೀವ್ ಮಾಡಲು ಆಗುದಿಲ್ಲ.ಜೊತೆಗೆ ಇಂಟರ್‌ನೆಟ್ ಸಂಪರ್ಕ ಕಡಿತಗೊಳ್ಳುವುದರಿಂದ ರನ್ ಆಗುತ್ತಿರುವ ಆಪ್‌ಗಳ ಎಲ್ಲವೂ ಸ್ಥಗಿತಗೊಳ್ಳುವುದರಿಂದ ಬ್ಯಾಟರಿ ಬೇಗ ಚಾರ್ಜ್ ಆಗುತ್ತದೆ.ಸ್ವಿಚ್ ಆಫ್ ಮಾಡದೇ ಚಾರ್ಜ್ ವೇಗವಾಗಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಬೇಕು ಎಂದು ಯೋಚಿಸುತ್ತಿದ್ದವರು ಈ ರೀತಿ ಸ್ಮಾರ್ಟ್‌ಫೋನ್ ಬ್ಯಾಟರಿ ಚಾರ್ಜ್ ಮಾಡಲು ಪ್ರಯತ್ನಿಸಬಹುದು.
ಇದನ್ನೂ ಓದಿ: ಆಪಲ್‌ನ ಐಫೋನ್ 6ನಲ್ಲಿ ಏನೇನು ವಿಶೇಷತೆಗಳಿವೆ?
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications