15 ನಿಮಿಷಗಳಲ್ಲಿ ಜಿಯೋ ಸಿಮ್ ವೆರಿಫಿಕೇಷನ್ ಮಾಡಿ: ಆಧಾರ್ ಇಲ್ಲದೆ!!

Written By: Bhaskar N J

ಆಧಾರ್ ಕಾರ್ಡ್ ಇಲ್ಲದೆ ಜಿಯೋ ಸಿಮ್ ವೆರಿಫಿಕೇಷನ್ ಮಾಡಲು ಸಾಧ್ಯವಾಗಿಲ್ಲವೆ.? ಹಾಗಾದರೆ ಇನ್ನು ಚಿಂತೆ ಬಿಡಿ. ಯಾಕೆಂದರೆ, ಈಗ ನಿಮ್ಮ ಇತರ ಐಡಿ ದಾಖಲೆಗಳಿದಂದಲೂ ಜಿಯೋ ಸಿಮ್ ವೆರಿಫಿಕೇಷನ್ ಮಾಡಬಹುದು!

15 ನಿಮಿಷಗಳಲ್ಲಿ ಜಿಯೋ ಸಿಮ್ ವೆರಿಫಿಕೇಷನ್ ಮಾಡಿ: ಆಧಾರ್ ಇಲ್ಲದೆ!!

ಫ್ರೀ ಡಾಟಾ ಆಫರ್ ಇರುವ ಸಿಮ್ ಇದ್ದರು ಖರಿದಿಸಲಾಗದೆ ಪರದಾಡಿದವರಿದ್ದಾರೆ. ಏನು? ಸಿಮ್ ತೆಗೆದುಕೊಳ್ಳಲು ಆಧಾರ್ ಆಗ್ಲೇಬೇಕಾ ಅಂತ ಜಿಯೋಗೆ ಬೈದುಕೊಡಿರುವವರೆ ಹೆಚ್ಚು!. ಆದರೆ, ಇನ್ನು ಆ ಸಮಸ್ಯೆ ಇಲ್ಲ. ಏಕೆಂದರೆ ಆಧಾರ್ ಇಲ್ಲದಿದ್ದರೂ, ಇತರೆ ಯಾವುದೇ ದಾಖಲೆಗಳನ್ನು ನೀಡಿ ನೀವು ಜಿಯೋ ಸಿಮ್ ವೆರಿಫಿಕೇಷನ್ ಮಾಡಿಸಬಹುದು.

15 ನಿಮಿಷಗಳಲ್ಲಿ ಜಿಯೋ ಸಿಮ್ ವೆರಿಫಿಕೇಷನ್ ಮಾಡಿ: ಆಧಾರ್ ಇಲ್ಲದೆ!!

ಓದಿರಿ: ಟೆಲಿಕಾಂ ಕ್ಷೇತ್ರಕ್ಕೆ ಮತ್ತೆ ಶಾಕ್‌!.. ಅಂಬಾನಿ ಹೊಸ ಫೋನ್ ವಿಶೇಷತೆ ಗೊತ್ತಾ?

ವೆರಿಫಿಕೇಷನ್ ಬದಲಾವಣೆ ಏಕೆ?

ಜಿಯೋ ಬಳಕೆದಾರಿಗೆ ಉಂಟಾಗಿದ್ದ ಮೊದಲು ತೊಂದರೆ ಎಂದರೆ ಅದು ಆಧಾರ್ ಮೂಲಕ ಸಿಮ್ ವೆರಿಫಿಕೇಷನ್ ಮಾಡಿಸುವುದು. ಎಷ್ಟು ಜನರು ಆಧಾರ್ ಹೊಂದಿಲ್ಲದೆ ವೆರಿಫಿಕೇಷನ್ ಮಾಡಲು ಸಾಧ್ಯವಾಗದನ್ನು ಮನಗೊಂಡ ಜಿಯೋ ಸಂಸ್ಥೆ ವೆರಿಫಿಕೇಷನ್ ತಂತ್ರಗಾರಿಕೆಯನ್ನು ಚೇಂಜ್ ಮಾಡಿದೆ.

15 ನಿಮಿಷಗಳಲ್ಲಿ ಜಿಯೋ ಸಿಮ್ ವೆರಿಫಿಕೇಷನ್ ಮಾಡಿ: ಆಧಾರ್ ಇಲ್ಲದೆ!!

ಆಧಾರ್ ಬಿಟ್ಟು ಬೇರೆ ಯಾವೆಲ್ಲಾ ದಾಖಲೆಗಳು?

ಭಾರತ ಸರ್ಕಾರದಿಂದ ಅನುಮೊದನೆಗೊಂಡಿರುವ ಇತರ ಎಲ್ಲಾ ದಾಖಲೆಗಳಿಂದ ನೀವು ಜಿಯೋ ಸಿಮ್ ವೆರಿಫಿಕೇಷನ್ ಮಾಡಿಸಬಹುದು. ಓಟರ್ ಐಡೆಂಟಿಟಿ ಕಾರ್ಡ್, ರೇಷನ್‌ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಗಳ ಮೂಲಕ ನೀವು ಜಿಯೋ ಸಿಮ್ ವೆರಿಫಿಕೇಷನ್ ಮಾಡಿಸಬಹುದು.

15 ನಿಮಿಷಗಳಲ್ಲಿ ಜಿಯೋ ಸಿಮ್ ವೆರಿಫಿಕೇಷನ್ ಮಾಡಿ: ಆಧಾರ್ ಇಲ್ಲದೆ!!

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿRead more about:
English summary
Reliance Jio will not allow users with no Aadhar card to verify their other ID documents, get instant verification and activate their Reliance Jio SIM in 15 min. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot