Subscribe to Gizbot

ನೀರಿನಿಂದಲೇ ಮೊಬೈಲ್‌ ಪೋನ್‌ ಚಾರ್ಜ್‌ ಮಾಡಿಕೊಳ್ಳಿ!

Posted By: Super
<ul id="pagination-digg"><li class="next"><a href="/how-to/now-charge-your-mobile-phones-using-water-2.html">Next »</a></li></ul>
ನೀರಿನಿಂದಲೇ ಮೊಬೈಲ್‌ ಪೋನ್‌ ಚಾರ್ಜ್‌ ಮಾಡಿಕೊಳ್ಳಿ!
ಫ್ಯೂಲ್‌ ಸೆಲ್‌ ತಂತ್ರಜ್ಞಾನವನ್ನು ಭವಿಷ್ಯದ ತಂತ್ರಜ್ಞಾನ ಎಂದೇ ಕರೆಯಲಾಗುತ್ತಿದೆ. ಏಕೆಂದರೆ ಈ ತಂತ್ರಜ್ಞಾನದ ಮೂಕ ಸಾಮಾನ್ಯ ಬ್ಯಾಟರೀ ಬ್ಯಾಕಪ್‌ಗಿಂತಲೂ ಹೆಚ್ಚಿನ ಬ್ಯಾಕಪ್‌ ಪಡೆಯ ಬಹುದಾಗಿದೆ. ಅಂದಹಾಗೆ ಇದೇ ಫ್ಯೂಲ್‌ ಸೆಲ್‌ ತಂತ್ರಜ್ಞಾನವನ್ನು ಬಳಸಿಕೊಂಡು ವಿಜ್ಞಾನಿಗಳು ಹೊಸ ಮಾದರಿಯ ಚಾರ್ಜರ್‌ ಅನ್ನು ಸಿದ್ಧಪಡಿಸಿದ್ದು ನಿಮ್ಮ ಸೆಲ್‌ ಫೋನ್‌ ಚಾರ್ಜ್‌ ಮಾಡಿಕೊಳ್ಳ ಬಹುದಾಗಿದೆ.

ಅಯ್ಯೋ ಇದ್ರಲ್ಲೇನಪ್ಪಾ ವಿಶೇಷ ಎಂದು ಆಲೋಚಿಸುತ್ತಿದ್ದೀರಾ? ಖಂಡಿತವಾಗಿಯೂ ಇದೆ. ಫ್ಯೂಲ್‌ಸೆಲ್‌ ತಂತ್ರಜ್ಞಾನದ ಮೂಲಕ ಕಂಡು ಹಿಡಿಯಲಾಗಿರುವ ಈ ನೂತನ ಚಾರ್ಜರ್‌ನಲ್ಲಿ ನೀರನ್ನು ಬಳಸಿ ಯಾವುದೇ ಎಲೆಕ್ಟ್ರಾನಿಕ್‌ ಸಾಧನವನ್ನು ಚಾರ್ಜ್‌ ಮಾಡಿಕೊಳ್ಳ ಬಹುದಾಗಿದೆ. ಆಶ್ಚರ್ಯವಾಗುತ್ತಿದೆಯೇ? ಮುಂದೆ ಓದಿ ನೋಡಿ ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು ನಿಮಗೇ ತಿಳಿಯುತ್ತದೆ.

<ul id="pagination-digg"><li class="next"><a href="/how-to/now-charge-your-mobile-phones-using-water-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot