ಮೊಬೈಲ್‌ನಲ್ಲಿ ಜಿ-ಮೇಲ್ ಮೂಲಕ ಹಣ ಸೆಂಡ್ ಮಾಡುವುದು ಹೇಗೆ?

ಜಿ-ಮೇಲ್‌ ಸೇವೆಗೆ ಗೂಗಲ್ ಹೊಸ ಫೀಚರ್ ಸೇರಿಸಿದ್ದು, ಮೇಲ್‌ ಮುಖಾಂತರ ಹಣ ಕಳುಹಿಸುವ ಆಯ್ಕೆ ನೀಡಿದೆ.!!

|

ಅಂತರ್ಜಾಲ ದೈತ್ಯ ಸಂಸ್ಥೆ ಗೂಗಲ್ ಮಾನವನ ಒಂದು ಭಾಗವೇ ಆಗಿಬಟ್ಟಿದೆ. ಇಂದು ಇಂಟರ್‌ನೆಟ್ ಇದೆಯೋ ಅಥವಾ ಇಲ್ಲವೊ ಎಂದು ಚೆಕ್‌ ಮಾಡಲು ಸಹ ಪ್ರತಿಯೊಬ್ಬರು ಗೂಗಲ್‌ ಅನ್ನೇ ಬಳಸುತ್ತಾರೆ ಎಂದರೆ ಗೂಗಲ್‌ ಜನರಲ್ಲಿ ಹೇಗೆ ಬೆರೆತಿದೆ ಎಂದು ಊಹಿಸಿಕೊಳ್ಳಬಹುದು.!!

ಗೂಗಲ್ ವೆಬ್, ಗೂಗಲ್‌ ಪ್ಲೇ, ಗೂಗಲ್ ಡ್ರೈವ್, ಜಿ-ಮೇಲ್ ಹೀಗೆ ಹೆಳುತ್ತಾ ಹೊರಟರೆ ಸಾವಿರಾರು ಗೂಗಲ್ ಸೇವೆಗಳು ಅಂತರ್ಜಾಲದಲ್ಲಿದ್ದು, ಅದರಲ್ಲಿ ಜಿ-ಮೇಲ್ ಸೇವೆ ಎಲ್ಲರಿಗೂ ಅತ್ಯಂತ ಹತ್ತಿರವಾಗಿದೆ ಎನ್ನಬಹುದು. ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಜನರು ಜಿ-ಮೇಲ್ ಸೇವೆಯನ್ನು ಬಳಸುತ್ತಿದ್ದಾರೆ.!!

ಮೊಬೈಲ್‌ನಲ್ಲಿ ಜಿ-ಮೇಲ್ ಮೂಲಕ ಹಣ ಸೆಂಡ್ ಮಾಡುವುದು ಹೇಗೆ?

ಜಿಯೋ ಪರವಾಗಿ ಕನ್ನಡಿಗರು ಬರೆದ ಟಾಪ್ 5 ಫೇಸ್‌ಬುಕ್ ಕಾಮೆಂಟ್ ಇವು!!

ಇನ್ನು ಜಿ-ಮೇಲ್‌ ಸೇವೆಗೆ ಗೂಗಲ್ ಹೊಸ ಫೀಚರ್ ಸೇರಿಸಿದ್ದು, ಮೇಲ್‌ ಮುಖಾಂತರ ಹಣ ಕಳುಹಿಸುವ ಆಯ್ಕೆ ನೀಡಿದೆ.!! ಹೌದು, ಪೇಮೆಂಟ್ ಆಪ್‌ನಂತೆಯೇ ಇನ್ನು ಜಿ-ಮೇಲ್‌ನಲ್ಲಿಯೇ ಹಣ ಕಳುಹಿಸುವ ವ್ಯವಸ್ಥೆಯನ್ನು ಗೂಗಲ್ ಮಾಡಿದೆ.!! ಜಿ-ಮೇಲ್‌ನಲ್ಲಿ ಹಣ ಕಳುಹಿಸುವ ವ್ಯವಸ್ಥೆ ಅತ್ಯಂತ ಸುದಾರಿತಮಟ್ಟದಾಗಿದ್ದು, ಹೆಚ್ಚು ಸೇಫ್ ಆಗಿದೆ ಎಂದು ಗೂಗಲ್ ಹೇಳಿದೆ.

ಮೊಬೈಲ್‌ನಲ್ಲಿ ಜಿ-ಮೇಲ್ ಮೂಲಕ ಹಣ ಸೆಂಡ್ ಮಾಡುವುದು ಹೇಗೆ?

ಗೂಗಲ್‌ ವಾಲೆಟ್ ತೆರೆದು ಅದರಲ್ಲಿ ಹಣ ತುಂಬಿದ ನಂತರ ಜಿ- ಮೇಲ್ ಉಪಯೋಗಿಸಿ ಹಣ ಕಳುಹಿಸಬಹುದಾಗಿದೆ.!! ನೂತನ ಮೇಲ್ ಕಂಪೋಸ್ ಮಾಡಿ ನೀವು ಕಳುಹಿಸಬೇಕಾದ ಮೇಲ್‌ ಅಕೌಂಟ್ ಎಂಟರ್ ಮಾಡಿ. ನಂತರ ಅಟ್ಯಾಚ್ ಮಾಡುವ ಐಕಾನ್ ಪಕ್ಕದಲ್ಲಿ ಸೆಂಡ್‌ ಮನಿ" Send money" ಐಕಾನ್ ಕಾಣಿಸುತ್ತದೆ. ಗೂಗಲ್‌ ವಾಲೆಟ್‌ನಲ್ಲಿರುವ ಹಣದಲ್ಲಿ ಎಷ್ಟು ಹಣ ಸೆಂಡ್ ಮಾಡಬೇಕು ಎಂದು ಒತ್ತಿರಿ ನಂತರ ಹಣ ಕಳುಹಿಸಿ.!!

ಸ್ಮಾರ್ಟಫೋನ್ ಹೆಚ್ಚು ಬಿಸಿಯಾಗದಂತೆ ತಡೆಯುವುದು ಹೇಗೆ?

Best Mobiles in India

English summary
google can do a lot of things for you. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X