ಜಿಯೋ ಪರವಾಗಿ ಕನ್ನಡಿಗರು ಬರೆದ ಟಾಪ್ 5 ಫೇಸ್‌ಬುಕ್ ಕಾಮೆಂಟ್ ಇವು!!

Written By:

ಅತಿಯಾದರೆ ಅಮೃತವು ವಿಷ ಎಂಬಂತೆ ಏರ್‌ಟೆಲ್, ಐಡಿಯಾ ಮತ್ತು ವೊಡಾಫೋನ್‌ ಕಂಪೆನಿಗಳು ಬಿಡುಗಡೆ ಮಾಡುತ್ತಿರುವ ಹೊಸ ಹೊಸ ಆಫರ್‌ಗಳು ಜನರನ್ನು ಕೆರಳಿಸುತ್ತಿವೆ.!ಹೌದು, ಜಿಯೋ ಉಚಿತ ಆಫರ್ ಮುಗಿದ ನಂತರ ಇವುಗಳು ನೀಡುತ್ತಿರುವ ಆಫರ್‌ಗಳ ಬಗ್ಗೆ ಜನರು ಇನ್ನಿಲ್ಲದ ಸಿಟ್ಟನ್ನು ಹೊಂದಿದ್ದಾರೆ.!!

ಜಿಯೋ ಪರವಾಗಿ ಮತ್ತು ಏರ್‌ಟೆಲ್, ಐಡಿಯಾ ಮತ್ತು ವೊಡಾಫೋನ್ ಕಂಪೆನಿಗಳು ಇದೀಗ ಬಿಡುಗಡೆ ಮಾಡುತ್ತಿರುವ ಅನ್‌ಲಿಮಿಟೆಡ್ ಆಫರ್‌ಗಳ ವಿರುದ್ದವಾಗಿ ಸೋಶಿಯಲ್ ಮೀಡಿಯಾದಲ್ಲಿ ಯುದ್ದವೇ ನಡೆಯುತ್ತಿದ್ದು, ಬಹುತೇಕ ಜನರು ಜಿಯೋ ಪರವಾಗಿ ನಿಂತಿದ್ದಾರೆ.!!

ಜಿಯೋ ಪರವಾಗಿ ಕನ್ನಡಿಗರು ಬರೆದ ಟಾಪ್ 5 ಫೇಸ್‌ಬುಕ್ ಕಾಮೆಂಟ್ ಇವು!!

ರೋಡಿಗೂ ಬಂತು ತಂತ್ರಜ್ಞಾನ!..ವಿಶ್ವದ ಮೊದಲ ಸೈಕಲ್ ಸೋಲಾರ್ ಮಾರ್ಗ!!

ಐಡಿಯಾ ಮತ್ತು ವೊಡಾಫೋನ್ ಕಂಪೆನಿಗಳ ಅನ್‌ಲಿಮಿಟೆಡ್ ಆಫರ್‌ಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಕಂಡುಬಂದ ಅಭಿಪ್ರಾಯಗಳಲ್ಲಿ ಎಲ್ಲರೂ ಈ ಕಂಪೆನಿಗಳ ಬಗ್ಗೆ ಇನ್ನಿಲ್ಲದ ದ್ವೇಷವನ್ನು ಹೊಂದಿದ್ದು, ಜಿಯೋ ಪ್ರಿಯರು ಇದರ ಬಗ್ಗೆ ಏನೇನು ಅತ್ಯುತ್ತಮ ಕಾಮೆಂಟ್ ಮಾಡಿದ್ದಾರೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1 ಜಿಯೋ ಬುದ್ದಿ ಕಲಿಸಿದೆ!!

#1 ಜಿಯೋ ಬುದ್ದಿ ಕಲಿಸಿದೆ!!

ಮಾರುಕಟ್ಟೆಯನ್ನು ಏಕಸ್ವಾಮ್ಯ ಮಾಡಿಕೊಂಡಿದ್ದ ಏರ್‌ಟೆಲ್, ಐಡಿಯಾ ಮತ್ತು ವೊಡಾಫೋನ್‌ ಕಂಪೆನಿಗಳಿಗೆ ಜಿಯೋ ಬುದ್ದಿ ಕಲಿಸಿದೆ. ಇನ್ನಾದರೂ ಈ ಕಂಪೆನಿಗಳು ಜಿಯೋ ನೋಡಿ ಕಲಿಯಬೇಕಿದೆ ಎಂದು ಜಿಯೋ ಅಭಿಮಾನಿಯೊಬ್ಬರು ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ. .!!

#2 ಸಮಯಸಾಧಕತೆ ಅತಿರೇಕಕ್ಕೆ ಹೋಗಿತ್ತು

#2 ಸಮಯಸಾಧಕತೆ ಅತಿರೇಕಕ್ಕೆ ಹೋಗಿತ್ತು

#2 ಜೊತೆಯಲ್ಲಿರುವ ಸಮಯಸಾಧಕರಿಂದ ದೂರವಿರಬೇಕು. ವ್ಯವಹಾರದಲ್ಲಿ ಸಮಯಸಾಧಕರಾಗಿರುವುದು ಒಳ್ಳೆಯದು. ಆದರೆ, ಏರ್‌ಟೆಲ್, ಐಡಿಯಾ ಮತ್ತು ವೊಡಾಫೋನ್‌ ಕಂಪೆನಿಗಳು ಮಾಡಿದ್ದೇ ಬೇರೆ.! ಇವುಗಳ ಸಮಯಸಾಧಕತೆ ಅತಿರೇಕಕ್ಕೆ ಹೋಗಿತ್ತು. ಈಗಲೂ ಹೋಗುತ್ತಿದೆ.! ಹಾಗಾಗಿ, ಜಿಯೋನೆ ಬೆಸ್ಟ್..

ನಿಮಗೆ ಶುಭ ಹಾರೈಸುತ್ತೇನೆ!

ನಿಮಗೆ ಶುಭ ಹಾರೈಸುತ್ತೇನೆ!

#3 ಏರ್‌ಟೆಲ್, ಐಡಿಯಾ ಕಂಪೆನಿಗಳಿಗೆ ಸಾವಿರಾರು ಹಣ ತೆತ್ತ ಎಲ್ಲಾ ಜನರು ಸಿಟ್ಟಾಗುವುದು ಸಾಮಾನ್ಯ ವಿಷಯವೇ...ಅದಕ್ಕಾಗಿ ನಾನು ನಿಮಗೆ ಶುಭ ಹಾರೈಸುತ್ತೇನೆ!.. ಮುಂದೇಯೂ ಜಿಯೋವನ್ನೆ ಬಳಸುತ್ತೇನೆ!!

#4 500 ರೂಪಾಯಿ ರೀಚಾರ್ಜ್ ಮಾಡಿಸುವುದಾಗಲಿ

#4 500 ರೂಪಾಯಿ ರೀಚಾರ್ಜ್ ಮಾಡಿಸುವುದಾಗಲಿ

#4 ಸಾವಿರಾರು ಹಣ ಪೀಕುತ್ತಿದ್ದ ಕಂಪೆನಿಗಳು ಇದೀಗ ಕೇವಲ 100 ರಿಂದ 300ರೂಪಾಯಿಗಳಿಗೆ ಅನ್‌ಲಿಮಿಟೆಡ್ ಸೇವೆಗಳನ್ನು ನಿಡುತ್ತಿವೆ.! 500 ರೂಪಾಯಿ ರೀಚಾರ್ಜ್ ಮಾಡಿಸುವುದಾಗಲಿ ನಾನು ಜಿಯೋನೆ ಉಪಯೋಗಿಸುತ್ತೇನೆ.!!

#5 ಸುಲಿಗೆ ಮಾಡ್ಬೇಕಾದ್ರೆ ಎಲ್ಲಿ ಹೋಗಿದ್ರಿ.?

#5 ಸುಲಿಗೆ ಮಾಡ್ಬೇಕಾದ್ರೆ ಎಲ್ಲಿ ಹೋಗಿದ್ರಿ.?

99 ರೂಪಾಯಿ ಅಷ್ಟೇನಾ ಅದು ಒಂದು ವರ್ಷಕೆ..? ಏರ್ಟೆಲ್, ವೊಡಾಫೋನ್, ಐಡಿಯಾದಂತಹ ಕಂಪನಿಗಳು 250 ರೂಪಾಯೀಗೆ ಬರಿ 1 ಜಿಬಿ ಕೋಟ್ಟು ಜನರನ್ನು ಸುಲಿಗೆ ಮಾಡ್ಬೇಕಾದ್ರೆ ಎಲ್ಲಿ ಹೋಗಿದ್ರಿ.? 303 ರೂಪಾಯಿಗೆ 30 ಜಿಬಿ ಡೇಟಾ ಮತ್ತು ಅನ್‌ಲಿಮಿಟೆಡ್ ಟಾಕ್ ಟೈಂ ಕೊಡ್ತಾ ಇದಾರೆ ಅದಕ್ಕೆ ಖುಷಿಪಡಿ ಅದುಬಿಟ್ಟು ಬರೀ ಹೋಟ್ಟೆ ಉರ್ಕೊಂಡು ಸಾಯಬೇಡಿ.

ಜಿಯೋ ನೀಡಿದ ಸೇವೆ ಉಚಿತವಲ್ಲ!...ಈ ಸುದ್ದಿ ನೀವು ಓದಲೇಬೇಕು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
everyone angry about airtel and idea unlimited plans. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot