ಸಿಂಪಲ್ ಸ್ಟೆಪ್‌ಗಳಲ್ಲಿ ಉಚಿತ ಜಿಯೋಫೈ ಕನೆಕ್ಷನ್ ಪಡೆಯಿರಿ!!

Written By: Bhaskar N J

ಉಚಿತ ಕರೆ ಮತ್ತು ಫ್ರೀ ಡಾಟಾ ನೀಡುವುದರ ಜೊತೆಗೆ ಹೇಗಾದರೂ ಅಂತರ್ಜಾಲ ಪ್ರಪಂಚವನ್ನು ತನ್ನ ವಶ ಮಾಡಿಕೊಳ್ಳಬೇಕು ಎಂದು ಜಿಯೋಫೈ ಎನ್ನುವ ಪೋರ್ಟಬಲ್ ( ಸಾಗಿಸಲು ಸಾಧ್ಯವಾದ) 4G Wi-Fi ರೂಟರ್ ಅನ್ನು ಜಿಯೋ ಪರಿಸಯಿಸಿತ್ತು.

ಭಾರತದಾದ್ಯಂತ ಹಲವು ನಗರಗಳಲ್ಲಿ ಜಿಯೋ ಪೋರ್ಟಬಲ್ 4G Wi-Fi ಕನೆಕ್ಷನ್ ನೀಡಿದ್ದು, ಡಿಸೆಂಬರ್ 31 ರ ವರೆಗೆ Wi-Fi ರೂಟರ್ ಮೂಲಕವೂ ಉಚಿತ ಡಾಟಾ ನೀಡಿದ್ದರಿಂದ ಜನರೆಲ್ಲರೂ ಜಿಯೋ Wi-Fi ರೂಟರ್ ಪಡೆಯಲು ಆಸಕ್ತಿ ವಹಿಸಿದ್ದರು.

ಸಿಂಪಲ್ ಸ್ಟೆಪ್‌ಗಳಲ್ಲಿ ಉಚಿತ ಜಿಯೋಫೈ ಕನೆಕ್ಷನ್ ಪಡೆಯಿರಿ!!

ಓದಿರಿ: 1,000 ರೂನ ಜಿಯೋ 'ಲೈಫ್ ಈಜಿ' 4G ಫೋನ್ ಅನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡುವುದು ಹೇಗೆ?

ಇನ್ನು ಮಾರುಕಟ್ಟೆಗೆ ಹಲವು ಕೊಡುಗೆಗಳನ್ನು ಹೊತ್ತು ಬಂದಿರುವ ಜಿಯೋಫೈ ಮಾರ್ಚ್ 2017 ರ ವರೆಗೂ ಉಚಿತ Wi-Fi ಆಫರ್ ಹೆಚ್ಚಿಸುವುದಾಗಿ ಹೇಳಲಾಗಿದ್ದು, ಜಿಯೋಫೈ ಪಡೆಯಲು ಗ್ರಾಹಕರು ಮುಗಿಬಿದ್ದಿದ್ದಾರೆ. ಹಾಗಾಗರೆ, ಜಿಯೋಫೈ ಹೇಗೆ ಖರೀದಿ ಮಾಡುವುದು ಎಂದು ಈ ಕೆಳಗಿನ ಸಿಂಪಲ್ ಸ್ಟೆಪ್ಸ್ ಮೂಲಕ ತಿಳಿಯಿರಿ.

ಸಿಂಪಲ್ ಸ್ಟೆಪ್‌ಗಳಲ್ಲಿ ಉಚಿತ ಜಿಯೋಫೈ ಕನೆಕ್ಷನ್ ಪಡೆಯಿರಿ!!

ಹತ್ತಿರದ ರಿಲಾಯನ್ಸ್ ಜಿಯೋ ಡಿಜಿಟಲ್ ಸ್ಟೋರ್‌ಗೆ ಭೇಟಿನೀಡಿ.

ಜಿಯೋಫೈ ಖರೀದಿಸಲು ನೀವು ನಿಮ್ಮ ಹತ್ತಿರದ ಜಿಯೋ ಡಿಜಿಟಲ್ ಸ್ಟೋರ್‌ಗೆ ಭೇಟಿನೀಡಿ ನೀಡಿ. ಡಿಜಿಟಲ್ ಸ್ಟೋರ್‌ ಅನ್ನು ಗೂಗಲ್ ಮೂಲಕ ಹುಡುಕಿ. ಅಥವಾ ಜಿಯೋ ಸೇವೆಯನ್ನು ನೀಡುತ್ತಿರುವ ಇತರ ಸ್ಟೋರ್‌ಗೆ ಭೇಟಿ ನೀಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಂಪಲ್ ಸ್ಟೆಪ್‌ಗಳಲ್ಲಿ ಉಚಿತ ಜಿಯೋಫೈ ಕನೆಕ್ಷನ್ ಪಡೆಯಿರಿ!!

ನಿಮ್ಮ ವಿಳಾಸ ದಾಖಲೆಗಳನ್ನು ಸಲ್ಲಿಸಿ

ಜಿಯೋ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಿ .ಜಿಯೋಫೈಗಾಗಿ ನಿಮ್ಮ ದಾಖಲೆಗಳನ್ನು ಸಲ್ಲಿಸಿರಿ. ದಾಖಲೆಗಳಲ್ಲಿ ನಿಮ್ಮ ಭಾವಚಿತ್ರದ ಜೊತೆ ನಿಮ್ಮ ಗುರುತಿನ ದಾಖಲೆ ಮತ್ತು ವಿಳಾಸದ ದಾಖಲೆ ಕಡ್ಡಾಯವಾಗಿರುತ್ತದೆ.

ಸಿಂಪಲ್ ಸ್ಟೆಪ್‌ಗಳಲ್ಲಿ ಉಚಿತ ಜಿಯೋಫೈ ಕನೆಕ್ಷನ್ ಪಡೆಯಿರಿ!!


18008901977 ಗೆ ಕರೆಮಾಡಿ

ನಿಮ್ಮ ದಾಖಲೆಗಳು ಪರಿಶೀಲನೆಯಾದನಂತರ ನೀವು ಜಿಯೋ ಸರ್ವಿಸ್‌ಗೆ ರಿಜಿಸ್ಟರ್ ಮಾಡಿರುವ ನಂಬರ್‌ನಿಂದ 18008901977 ಗೆ ಕರೆಮಾಡಿ ಅಥವಾ ಜಿಯೋ 4G ವಾಯ್ಸ್ ಇನ್‌ಸ್ಟಾಲ್ ಮಾಡಿ ನಂತರ 1977 ಕರೆಮಾಡಿ. ಉಚಿತ ಜಿಯೋಫೈ ಉಪಯೋಗಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿEnglish summary
Along with Reliance Jio SIM, get JioFi for free by following these 3 simple steps. to know more visit to kannada.gizbot.com
Please Wait while comments are loading...
Opinion Poll

Social Counting