Just In
- 2 hrs ago
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- 3 hrs ago
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- 4 hrs ago
ವಾಟ್ಸಾಪ್ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!
- 4 hrs ago
ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!
Don't Miss
- News
ದೆಹಲಿ ಮದ್ಯ ಹಗರಣದ ಹಣವನ್ನು ಗೋವಾ ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡ ಎಎಪಿ: ಇಡಿ ಹೇಳಿಕೆಯಲ್ಲಿ ಏನಿದೆ?
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Movies
ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಈಗ ಚಿತ್ರರಂಗದಲ್ಲಿ ಬ್ಯುಸಿ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
1,000 ರೂನ ಜಿಯೋ 'ಲೈಫ್ ಈಜಿ' 4G ಫೋನ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?
ರಿಲಾಯನ್ಸ್ ಜಿಯೋ, 2017 ರಲ್ಲಿ 4G LYF ಈಜಿ ಫೀಚರ್ ಫೋನ್ ಅನ್ನು ರೂ.1,000 ಕ್ಕೆ ಲಾಂಚ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ವೆಲ್ಕಮ್ ಆಫರ್ ಮುಗಿದ ನಂತರ ಜಿಯೋ ತನ್ನ ಲೈಫ್ ಫೋನ್ ಅನ್ನು ಲಾಂಚ್ ಮಾಡುವ ನಿರೀಕ್ಷೆಯಲ್ಲಿದೆ.
ರಿಲಾಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿದ್ದು ಮಾತ್ರವಲ್ಲದೇ, ಹಲವು 4G ಸಪೋರ್ಟ್ ಲೈಫ್ ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ಮುಖಾಂತರ ಮೊಬೈಲ್ ಮಾರುಕಟ್ಟೆಯನ್ನು ಆವರಿಸಿದೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ರೂ.1,000, ರೂ.1,500 ಬೆಲೆಯಲ್ಲಿ 4G ಸಪೋರ್ಟ್ ಫೋನ್‌ಗಳನ್ನು ಲಾಂಚ್ ಮಾಡಲು ನಿರ್ಧರಿಸಿದೆ. ಈ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ 4G ನೆಟ್‌ವರ್ಕ್ ವಿಸ್ತರಿಸುವ ಗುರಿಯನ್ನು ಸಹ ಹೊಂದಿದೆ
2017'ರ ಮಾರ್ಚ್‌ವರೆಗೂ ಜಿಯೋ ವೆಲ್ಕಮ್ ಆಫರ್ ನೀಡಲು ರಹಸ್ಯ ಕಾರಣಗಳೇನು?
ಅಂದಹಾಗೆ "ಲೈಫ್ ಈಜಿ (LYF Easy)" ಫೀಚರ್ ಫೋನ್ ಇನ್ನೂ ಸಹ ಮಾರುಕಟ್ಟೆ ಬಂದಿಲ್ಲ. ಆದರೆ ಶೀಘ್ರದಲ್ಲಿ ಲೈಫ್ ಈಜಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲಿದೆ. ಫೋನ್ ಲಾಂಚ್ ಆಗುತ್ತಿದ್ದಂತೆ ಡಿವೈಸ್‌ಗಳು ಕೆಲವರಿಗೆ ಮಾತ್ರ ಸಿಗಬಹುದು. ಲೈಫ್ ಈಜಿ ಫೋನ್ ಅನ್ನು ಲಾಂಚ್ ಆಗುತ್ತಿದ್ದಂತೆ ಖರೀದಿಸಬೇಕು ಎನ್ನುವವರು ಈಗಲೇ ಮುಂಗಡವಾಗಿ ಫೋನ್ ಅನ್ನು ಬುಕ್ ಮಾಡಬಹುದು. ಅದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.
ರಿಲಾಯನ್ಸ್ ಜಿಯೋದಿಂದ 2017 ರಲ್ಲಿ 4G ಸ್ಮಾರ್ಟ್‌ಫೋನ್ ಲಾಂಚ್: ಬೆಲೆ ರೂ.1,000

ಜಿಯೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
1000 ರೂನ 4G ಫೋನ್ ಅನ್ನು ಪಡೆಯಲು ಬಯಸುವವರು ಜಿಯೋ ಲೈಫ್ ಫೋನ್ ಮಾರುಕಟ್ಟೆಗೆ ಬರುವವರೆಗು ಕಾಯಬೇಕಿದೆ. ಆದರೆ ಬಂದ ಸಮಯದಲ್ಲಿ ಖರೀದಿಸಲು ಆನ್‌ಲೈನ್ ಮತ್ತು ಸ್ಟೋರ್‌ಗಳಲ್ಲಿಯೂ ಜನದಟ್ಟಣೆ ಉಂಟಾಗಬಹುದು. ಆದ್ದರಿಂದ ಫೋನ್ ಅನ್ನು ಮುಂಗಡವಾಗಿ ಬುಕ್ ಮಾಡಲು ಜಿಯೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

'Buy' ಆಪ್ಶನ್ ಚೆಕ್ ಮಾಡಿ
ಜಿಯೋ ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ ಜಿಯೋ ಲೈಫ್ ಈಜಿ ಫೋನ್ ಬುಕ್ ಮಾಡಲು 'Buy' ಆಪ್ಶನ್ ಕ್ಲಿಕ್ ಮಾಡಿ ನಿಮ್ಮ ನಿಖರ ಮಾಹಿತಿ ನೀಡಿ. ಆದರೆ ಹಣ ಸಂದಾಯ ಮಾಡುವ ಮುನ್ನ ಎಚ್ಚರದಿಂದ ಎಲ್ಲಾ ಮಾಹಿತಿಗಳನ್ನು ಓದಿಕೊಳ್ಳಿರಿ.

ಕಾರ್ಡ್ ಅಥವಾ ಕ್ಯಾಶ್ ಆನ್ ಡೆಲಿವರಿ ಆಪ್ಶನ್ ಆಯ್ಕೆ ಮಾಡಬಹುದು
ಫೋನ್ ನಂಬರ್ ಸಹಿತ ನಿಮ್ಮ ಮಾಹಿತಿ ನೀಡಿದ ನಂತರ, ಪೇಮೆಂಟ್ ಆಪ್ಶನ್‌ಗೆ ಹೋಗಿರಿ. ಅಲ್ಲಿ ಕಾರ್ಡ್ ಅಥವಾ ಕ್ಯಾಶ್ ಆನ್ ಡೆಲಿವರಿ ಆಪ್ಶನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಆರ್ಡರ್ ಕನ್ಫರ್ಮ್ ಮಾಡಿ. ನಂತರ ಕನ್ಫರ್ಮೇಶನ್ ಮೆಸೇಜ್ ಪಡೆಯುತ್ತೀರಿ.

ನೆನಪಿರಬೇಕಾದ ಅಂಶಗಳು
#1 ನಂತರದ ಪ್ರೋಸೆಸ್‌ಗಳು ಜಿಯೋ ಲೈಫ್ ಈಜಿ ಫೋನ್ ಲಾಂಚ್ ನಂತರ ಅಧಿಕೃತವಾಗಿ ನಡೆಯುತ್ತವೆ.
#2 ಲೈಪ್ ಈಜಿ ಫೋನ್‌ಗಳು ಇ-ಕಾಮರ್ಸ್ ಸೈಟ್ ಅಥವಾ ಇತರೆ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮಾರಾಟವಾಗುವ ನಿರೀಕ್ಷಿ ಇದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470