Home
ಟೆಕ್ ನೌಕರಿ

ಜಿಯೋ ಸಿಮ್ ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿಲ್ಲವೇ? ಇಲ್ಲಿದೆ ಸರಳ ಹಂತಗಳು

ಅಪ್ಲಿಕೇಶನ್ ತೆರೆಯುವಲ್ಲಿ ಹೆಚ್ಚಿನ ಬಳಕೆದಾರರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅವರುಗಳು 4ಜಿ ಸೆಟ್ ಅನ್ನು ಬಳಸುತ್ತಿದ್ದರೂ ಕೂಡ ಸಿಮ್ ಬಳಸಲಾಗುತ್ತಿಲ್ಲ.

By Shwetha

ಉಚಿತ ಜಿಯೋ ಸಿಮ್ ಅನ್ನು ಪಡೆದುಕೊಳ್ಳಲು ನೀವು ಮೈಜಿಯೋ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿರಬೇಕು. ಜಿಯೋ ಅಪ್ಲಿಕೇಶನ್‌ನ ಭಾಗವಾಗಿರುವ ಈ ಕ್ರಮ ನಿಮಗೆ ಅನನ್ಯ ಬಾರ್ ಕೋಡ್ ಜನರೇಟ್ ಮಾಡಲು ಸಹಾಯಕವಾಗಲಿದೆ.

ಓದಿರಿ: ಜಿಯೋ ಸಿಮ್ ಬಳಸಿಕೊಂಡು 2ಜಿ, 3ಜಿ ಫೋನ್‌ನಲ್ಲಿ ಕರೆಮಾಡುವುದು ಹೇಗೆ?

ಮೈಜಿಯೋ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ನಿಮ್ಮ ಬಳಿ 4ಜಿ ಸ್ಮಾರ್ಟ್‌ಫೋನ್ ಇರಬೇಕು. ಆದರೆ ಎಲ್ಲಾ ಬಳಕೆದಾರರಿಗೂ ಈ ಅಪ್ಲಿಕೇಶನ್ ಅನ್ನು ತೆರೆಯಲಾಗುತ್ತಿಲ್ಲ. ಅಪ್ಲಿಕೇಶನ್ ತೆರೆಯುವಲ್ಲಿ ಹೆಚ್ಚಿನ ಬಳಕೆದಾರರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅವರುಗಳು 4ಜಿ ಸೆಟ್ ಅನ್ನು ಬಳಸುತ್ತಿದ್ದರೂ ಕೂಡ ಸಿಮ್ ಬಳಸಲಾಗುತ್ತಿಲ್ಲ. ಹಾಗಿದ್ದರೆ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಓದಿರಿ: ಐಡಿಯಾ ಆಫರ್: ರೂ 51 ಕ್ಕೆ 1ಜಿಬಿ ಡೇಟಾ, 1 ವರ್ಷಕ್ಕೆ

ಹಂತ: 1

ಹಂತ: 1

ನಿಮ್ಮ ಫೋನ್‌ನಲ್ಲಿ ಮೈಜಿಯೋ ಅಪ್ಲಿಕೇಶನ್ ಬಂಡಲ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಬೇಕು.

ಹಂತ: 2

ಹಂತ: 2

ಅಪ್ಲಿಕೇಶನ್ ಸ್ಟೋರ್‌ಗೆ ಹೋಗಿ ಮತ್ತು ನಿಮ್ಮ ಫೋನ್‌ನಲ್ಲಿ ಮೈಜಿಯೋ ಅಪ್ಲಿಕೇಶನ್ ಸೂಟ್ ಅನ್ನು ಮತ್ತೊಮ್ಮೆ ಇನ್‌ಸ್ಟಾಲ್ ಮಾಡಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ: 3

ಹಂತ: 3

ಮೈಜಿಯೋ ಅಪ್ಲಿಕೇಶನ್ ತೆರೆಯಿರಿ ಮತ್ತು ಇನ್‌ಸ್ಟಾಲ್ ಮಾಡಿ

ಹಂತ: 4

ಹಂತ: 4

ಇಂಟರ್ನೆಟ್ ಕನೆಕ್ಶನ್ ಅನ್ನು ಆಫ್ ಮಾಡಿಕೊಳ್ಳಿ, ವೈಫೈ ಮತ್ತು ಮೊಬೈಲ್ ಡೇಟಾ ಎರಡೂ ಆಫ್ ಆಗಿರಲಿ

ಹಂತ: 5

ಹಂತ: 5

ಕ್ಯಾಶ್ ಕ್ಲಿಯರ್ ಮಾಡಿಕೊಳ್ಳಲು ಕ್ಲೀನರ್ ಅಪ್ಲಿಕೇಶನ್ ಬಳಸಿ

ಹಂತ: 6

ಹಂತ: 6

ಮೈಜಿಯೋ ಅಪ್ಲಿಕೇಶನ್ ಅನ್ನು ತೆರೆಯಿರಿ ಮತ್ತು ಇಂಟರ್ನೆಟ್ ಸಂರ್ಕವನ್ನು ಆನ್ ಮಾಡಿಕೊಳ್ಳಿ, ಅದು ವೈಫೈ ಆಗಿರಲಿ ಅಥವಾ ಡೇಟಾವೇ ಆಗಿರಲಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
In this article we are giving you some steps on how to solve Jio sim issue fixing it in simple ways here are the methods.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+