ಹಣ ಉಳಿಸುವ 5 ಐಫೋನ್ ಬಜೆಟ್‌ ಆಪ್‌ಗಳು

By Suneel
|

ಐಫೋನ್‌ ಎಂಬುದು ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಪವರ್‌ಫುಲ್ ಕಂಪ್ಯೂಟರ್‌ ಆಗಿಬಿಟ್ಟಿದೆ. ಸಂವಹನಕ್ಕೆ ಅತ್ಯುನ್ನತ ಫೀಚರ್‌ಗಳನ್ನು ಹೊಂದಿದೆ. ಇಷ್ಟೇನಾ ಅಂದುಕೊಳ್ಳಬೇಡಿ. ಆನ್‌ಲೈನ್‌ ಪ್ರಾಡಕ್ಟ್‌ ಖರೀದಿದಾರರಿಗೆ ಅತ್ಯುತ್ತಮವಾಗಿ ಹಣ ಉಳಿಸಿಕೊಡುವ ಡಿವೈಸ್‌ ಸಹ. ಆದರೆ ಐಫೋನ್‌ ಆನ್‌ಲೈನ್‌ ಖರೀದಿದಾರರು ತಮ್ಮ ಹಣವನ್ನು ಹೆಚ್ಚು ಉಳಿಸಲು ನಾವು ಇಂದು ಲೇಖನದಲ್ಲಿ ತಿಳಿಸುತ್ತಿರುವ ಸೂಪರ್‌ ಆಪ್‌ಗಳನ್ನು ಐಫೋನ್‌ನಲ್ಲಿ ಹೊಂದಿರಲೇಬೇಕು. ಅವು ಯಾವುವು ಎಂದು ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿ.

ಓದಿರಿ : ಟೆಕ್ ತಂತ್ರ ಬಳಸಿ ಹಣ ಉಳಿಸಿ

ವಾಲ್ಮಾರ್ಟ್‌ ಸೇವಿಂಗ್‌ ಕ್ಯಾಚರ್‌ (Walmart Saving Catcher)

ವಾಲ್ಮಾರ್ಟ್‌ ಸೇವಿಂಗ್‌ ಕ್ಯಾಚರ್‌ (Walmart Saving Catcher)

ದಿನನಿತ್ಯ ಖರೀದಿ ಮಾಡುವವರಿಗೆ ಉತ್ತಮವಾದ ಆಪ್‌ ಆಗಿದೆ. ಆದರೆ ವಾಲ್ಮಾರ್ಟ್‌ ಶಾಪಿಂಗ್ ಶೈಟ್‌ನಲ್ಲೇ ದಿನನಿತ್ಯ ಈ ಆಪ್‌ ಮೂಲಕ ಖರೀದಿಸಬೇಕು. ನೀವು ಖರೀದಿ ಮಾಡಿದ ಪ್ರಾಡಕ್ಟ್‌ ಆಧಾರದ ಮೇಲೆ ನಿಮ್ಮ ಹಣ ಉಳಿತಾಯವಾಗುತ್ತದೆ. ಈಗಲೇ ಆಪ್‌ ಅನ್ನು ನಿಮ್ಮ ಐಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿ.

ಹೋಂಬಜೆಟ್‌ ವಿತ್‌ ಸಿಂಕ್‌

ಹೋಂಬಜೆಟ್‌ ವಿತ್‌ ಸಿಂಕ್‌

ಹೋಂಬಜೆಟ್‌ ವಿತ್‌ ಸಿಂಕ್‌ ಆಪ್‌ ಅನ್ನು ಐಫೋನ್‌ ಮತ್ತು ಆಂಡ್ರಾಯ್ಡ್‌ ಬಲಕೆದಾರರು ಹೊಂದಬಹುದಾಗಿದೆ. ಅತಿ ಸರಳವಾಗಿ ಬಳಕೆ ಮಾಡಬಹುದಾದ ಈ ಆಪ್‌ ಅನ್ನು ಕುಟುಂಬದ ಎಲ್ಲರೂ ಒಂದೇ ಡಿವೈಸ್‌ನಿಂದ ಟ್ರ್ಯಾಕ್‌ ಮಾಡಿಕೊಂಡು ಎಲ್ಲರೂ ಸಹ ಒಂದೇ ಆಪ್‌ನಿಂದ ಖರೀದಿ ಮಾಡಬಹುದು. ಹಾಗು ವಿವಿಧ ವೇದಿಕೆಗಳನ್ನು ಸೃಷ್ಟಿಸಿಕೊಳ್ಳಬಹುದಾಗಿದೆ. ಖರೀದಿಯಲ್ಲಿ ಎಲ್ಲರೂ ಸಹ ಹೇಗೆ ಬಜೆಟ್‌ ಖರೀದಿ ಮಾಡುತ್ತಿದ್ದಾರೆ ಎಂದು ನೋಡಿಕೊಳ್ಳಬಹುದಾಗಿದೆ. ನಿಮ್ಮ ಕ್ರೆಡಿಟ್‌ ಕಾರ್ಡ್‌ ಹಣ ವೆಚ್ಚದ ಬಗ್ಗೆ ಟ್ರ್ಯಾಕಿಂಗ್ ಹೊಂದಿದೆ.

 ಸ್ಪೆಂಡ್‌ಬುಕ್‌ (Spendbook)

ಸ್ಪೆಂಡ್‌ಬುಕ್‌ (Spendbook)

ಈ ಆಪ್‌ ಪ್ರಖ್ಯಾತ ಐಫೋನ್‌ ಬಜೆಟ್‌ ಆಪ್‌. ಈ ಆಪ್‌ ಬಳಕೆದಾರರ ಖರೀದಿವೆಚ್ಚವನ್ನು ಟ್ರ್ಯಾಕ್‌ಮಾಡುವುದರ ಮೂಲಕ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ.

ಪಾಕೆಟ್ ಎಕ್ಸ್‌ಪೆನ್ಸ್‌ ಪರ್ಸನಲ್‌ ಫೈನಾನ್ಸ್‌ (Pocket Expense personal Finance)

ಪಾಕೆಟ್ ಎಕ್ಸ್‌ಪೆನ್ಸ್‌ ಪರ್ಸನಲ್‌ ಫೈನಾನ್ಸ್‌ (Pocket Expense personal Finance)

ಈ ಆಪ್‌ ವಾರ್ಷಿಕವಾಗಿ ಖರೀದಿಯಲ್ಲಿ ಹೆಚ್ಚು ಹಣ ಉಳಿತಾಯವಾಗಿದೆ, ಹಾಗೂ ಇತ್ತೀಚಿನ ವಹಿವಾಟುಗಳ ಬಗ್ಗೆ ತೋರಿಸುತ್ತದೆ. ಇದರಿಂದ ಬಳಕೆದಾರರು ತಮ್ಮ ಹಣ ಮೌಲ್ಯಮಾಪನ ಮಾಡಿಕೊಂಡು ಹಣ ಉಳಿಸಲು ಅನುಕೂಲವಾಗುವಂತೆ ಮಾಹಿತಿ ನೀಡುತ್ತದೆ.

ಮನಿ ಮಾನಿಟರ್ (monery monitor)

ಮನಿ ಮಾನಿಟರ್ (monery monitor)

ಈ ಆಪ್‌ ಸಹ ಹಣದ ಉಳಿತಾಯ, ಬಜೆಟ್‌, ವಾರ್ಷಿಕ ಲಾಭ ಎಷ್ಟು ಎಂಬುದನ್ನು ಟ್ರ್ಯಾಕ್‌ ಮಾಡುವ ಮುಖಾಂತರ ಹಣ ಉಳಿತಾಯಕ್ಕೆ ಮಾರ್ಗದರ್ಶನ ನೀಡುತ್ತದೆ. ಅಲ್ಲದೇ ಐಫೋನ್‌ ಬಳಕೆದಾರರು ಇತರೆ ಐಫೋನ್‌ಗಳೊಂದಿಗೆ ಡೇಟಾ ಸಿಂಕ್‌ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Save Money With These 5 iPhone Budget Apps. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X