Subscribe to Gizbot

ಸೋಶಿಯಲ್‌ ಮೀಡಿಯಾದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

Posted By:

ಸೋಶಿಯಲ್‌ ಮೀಡಿಯಾಗಳ ಬಂದ ಮೇಲೆ ನಮ್ಮ ವ್ಯವಸ್ಥೆಯೇ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಜನರು ಸೋಶಿಯಲ್‌ ಮೀಡಿಯಾಗಳ ಸೆಳೆತ ಮತ್ತಷ್ಟು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೀವು ತಿಳಿಯಲೇಬೇಕಾದ ಸೋಶಿಯಲ್‌ ಮೀಡಿಯಾಗಳ ಬಗ್ಗೆ ಸ್ವಾರಸ್ಯಕರ ಸುದ್ದಿ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಓದಿಕೊಂಡು ಹೋಗಿ.

ಇದನ್ನೂ ಓದಿ : ಫೇಸ್‌ಬುಕ್‌ ಡೇಟಾ ಸೆಂಟರ್ ರೂಮ್ ನೋಡಿದ್ದೀರಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ವಿಶ್ವದ 9 ಜನರಲ್ಲಿ ಒಬ್ಬರು ಫೇಸ್‌ಬುಕ್‌ ಅಕೌಂಟ್‌ ಹೊಂದಿದ್ದಾರೆ (ವಿಶ್ವದಲ್ಲಿ ಒಟ್ಟು ಇರುವ ಜನರ ಸಂಖ್ಯೆ 6.94 ಬಿಲಿಯನ್‌. 750 ಮಿಲಿಯನ್‌ ಬಳಕೆದಾರರು ಫೇಸ್‌ಬುಕ್‌ ಬಳಸುತ್ತಿದ್ದಾರೆ)

700 ಬಿಲಿಯನ್‌ ನಿಮಿಷ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಪ್ರತಿ ತಿಂಗಳು ಫೇಸ್‌ಬುಕ್‌ನಲ್ಲಿ ವಿಶ್ವದ ಜನ ಕಾಲ ಕಳೆಯುತ್ತಿರುವ ಒಟ್ಟು ಸಮಯ

15 ಗಂಟೆ,33 ನಿಮಿಷ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಫೇಸ್‌ಬುಕ್‌ ಬಳಸುವ ಸಾಧಾರಣ ವ್ಯಕ್ತಿ ಪ್ರತಿ ತಿಂಗಳು ಕಾಲ ಕಳೆಯುವ ಸಮಯ

250 ಮಿಲಿಯನ್‌

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಮೊಬೈಲ್‌ನಲ್ಲಿ ಫೇಸ್‌ಬುಕ್‌ನ್ನು ಬಳಸುವ ಜನರ ಸಂಖ್ಯೆ

2.5 ಮಿಲಿಯನ್‌

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಫೇಸ್‌ಬುಕ್‌ ಅಕೌಂಟ್ ಮೂಲಕ ಬೇರೆ ವೆಬ್‌ಸೈಟ್‌ಗಳಲ್ಲಿ ಲಾಗಿನ್‌ ಆಗಿರುವ ಜನರ ಸಂಖ್ಯೆ

1.30 ಬಿಲಿಯನ್‌

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಫೇಸ್‌ಬುಕ್‌ನಲ್ಲಿ ಒಂದು ತಿಂಗಳಿನಲ್ಲಿ ಶೇರ್‌ ಆಗುತ್ತಿರುವ ಮಾಹಿತಿಗಳ ಸಂಖ್ಯೆ

20 ಮಿಲಿಯನ್‌

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಪ್ರತಿದಿನ ಫೇಸ್‌ಬುಕ್‌ ಬಳಕೆದಾರರು ಇನ್‌ಸ್ಟಾಲ್‌ ಮಾಡುತ್ತಿರುವ ಫೇಸ್‌ಬುಕ್‌ ಅಪ್ಸ್‌ಗಳ ಸಂಖ್ಯೆ.

490 ಮಿಲಿಯನ್‌

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಪ್ರತಿ ತಿಂಗಳು ಯೂ ಟ್ಯೂಬ್‌ನಲ್ಲಿ ವೀಡಿಯೋ ವೀಕ್ಷಿಸುತ್ತಿರುವ ಜನರ ಸಂಖ್ಯೆ

92 ಬಿಲಿಯನ್

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂ ಟ್ಯೂಬ್‌ ಪ್ರತಿ ತಿಂಗಳ ಪೇಜ್‌ ವ್ಯೂ ಸಂಖ್ಯೆ

2.9 ಬಿಲಿಯನ್‌

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಪ್ರತಿ ತಿಂಗಳು ಯೂ ಟ್ಯೂಬ್‌ನಲ್ಲಿ ವಿಶ್ವದ ಜನ ಕಾಲ ಕಳೆಯುತ್ತಿರುವ ಒಟ್ಟು ಸಮಯ

17 ಮಿಲಿಯನ್‌

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ವಿಕಿಪೀಡಿಯಾದಲ್ಲಿರುವ ಒಟ್ಟು ಲೇಖನಗಳ ಸಂಖ್ಯೆ

3 ಸಾವಿರ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಫ್ಲಿಕ್ಕರ್‌ನಲ್ಲಿ ಪ್ರತಿ ನಿಮಿಷದಲ್ಲಿ ಅಪ್‌ಲೋಡ್ ಅಗುತ್ತಿರುವ ಫೋಟೋಗಳ ಸಂಖ್ಯೆ

190 ಮಿಲಿಯನ್‌

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಟ್ವೀಟರ್‌ನಲ್ಲಿ ಪ್ರತಿದಿನ ಜನ ಟ್ವೀಟ್‌ ಮಾಡುತ್ತಿರುವ ಟ್ವೀಟ್‌ಗಳ ಸಂಖ್ಯೆ.

25 ಮಿಲಿಯನ್‌

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

25 ಮಿಲಿಯನ್‌ಗಿಂತಲೂ ಹೆಚ್ಚು ಜನ ಗೂಗಲ್‌ ಪ್ಲಸ್‌ನ್ನು ಬಳಸುತ್ತಿದ್ದಾರೆ.

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಗೂಗಲ್‌ ಪ್ಲಸ್ 16 ದಿನದಲ್ಲೇ 10 ಮಿಲಿಯನ್‌ ಬಳಕೆದಾರರನ್ನು ಸಂಪಾದಿಸಿ ಬಹಳ ವೇಗವಾಗಿ ಬೆಳೆಯುತ್ತಿರುವ ಸೋಶಿಯಲ್‌ ನೆಟ್‌ವರ್ಕ್ ಎಂಬ ಬಿರುದು ಪಡೆದುಕೊಂಡಿದೆ. ಫೇಸ್‌ಬುಕ್‌ 10 ಮಿಲಿಯನ್‌ ಬಳಕೆದಾರರನ್ನು ಪಡೆಯುಲು 852 ದಿನ ಪಡೆದುಕೊಂಡರೆ, ಟ್ವೀಟರ್‌ 780 ದಿನಗಳನ್ನು ಪಡೆದುಕೊಂಡಿತ್ತು.

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಮತ್ತಷ್ಟು ತಿಳಿಯಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot