ವಿಶ್ವದ ಟಾಪ್‌ ವೆಬ್‌ಸೈಟ್‌ಗಳ ಹೋಮ್‌ಪೇಜ್‌ಗಳು

Posted By:

ಫೇಸ್‌ಬುಕ್‌,ಯೂಟ್ಯೂಬ್‌,ಜಿಮೇಲ್‌, ಟ್ವೀಟರ್‌ಗಳೆಲ್ಲ ನಿಮಗೆ ಈಗ ಪರಿಚಿತ. ಆದರೆ ಈ ಎಲ್ಲಾ ವೆಬ್‌ಸೈಟ್‌ಗಳು ಆರಂಭದಲ್ಲಿದ್ದಾಗ ಇದರ ಹೋಮ್‌ ಪೇಜ್‌ಗಳು ಹೇಗಿದ್ದವು ಎಂಬುದರ ಬಗ್ಗೆ ನಿಮಗೆ ಕುತೂಹಲವಿರುತ್ತದೆ ಅಲ್ಲವೆ? ಹಾಗಾಗಿ ಗಿಜ್ಬಾಟ್‌ ನಿಮ್ಮ ಕುತೂಹಲವನ್ನು ತಣಿಸುವುದಕ್ಕಾಗಿ ಸದ್ಯ ವಿಶ್ವದಲ್ಲಿ ಭಾರೀ ಫೇಮಸ್ಸಾಗಿರುವ ಟಾಪ್‌ ವೆಬ್‌ಸೈಟ್,ಸೋಶಿಯಲ್‌ನೆಟ್‌ವರ್ಕ್,ಸರ್ಚ್‌ಇಂಜಿನ್‌ಗಳ ಹೋಮ್‌ ಪೇಜ್‌ಗಳ ಫೋಟೋಗಳನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಗೂಗಲ್‌ ಸರ್ಚ್ ಇಂಜಿನ್‌ ಹೋಮ್‌ ಪೇಜ್‌ ಸುಂದರಗೊಳಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯೂ ಟ್ಯೂಬ್‌ ಮೇ - 2005

ಅಂದು ಇಂದು

ಯೂ ಟ್ಯೂಬ್‌- 2013

ಅಂದು ಇಂದು

 ಟ್ವೀಟರ್‌ - ಅಕ್ಟೋಬರ್‌, 2006

ಅಂದು ಇಂದು

ಟ್ವೀಟರ್‌ - 2013

ಅಂದು ಇಂದು

ಯಾಹೂ.! -1994

ಅಂದು ಇಂದು

ಯಾಹೂ.! -2013

ಅಂದು ಇಂದು

ಗೂಗಲ್‌ -1998

ಅಂದು ಇಂದು

ಗೂಗಲ್‌ -2013

ಅಂದು ಇಂದು

ಇ-ಬೇ - 1997

ಅಂದು ಇಂದು

ಇ-ಬೇ - 2013

ಅಂದು ಇಂದು

ಫ್ಲಿಕ್ಕರ್ - ಏಪ್ರಿಲ್‌ 2004

ಅಂದು ಇಂದು

ಫ್ಲಿಕ್ಕರ್ - 2013

ಅಂದು ಇಂದು

ಫೇಸ್‌ಬುಕ್‌ - 2004

ಅಂದು ಇಂದು

ಫೇಸ್‌ಬುಕ್‌ - 2013

ಅಂದು ಇಂದು

ಲಿಂಕ್ಡಿನ್‌- ಮೇ ,2003

ಅಂದು ಇಂದು

ಲಿಂಕ್ಡಿನ್‌- 2013

ಅಂದು ಇಂದು

ಮೈಸ್ಪೇಸ್‌- ಅಕ್ಟೋಬರ್‌, 2003

ಅಂದು ಇಂದು

ಮೈಸ್ಪೇಸ್‌- 2013

ಅಂದು ಇಂದು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot