Subscribe to Gizbot

ಈ ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಖರೀದಿಸದಿರಿ

Written By:

ಇಂಟರ್‌ನೆಟ್‌ ಬಂದ ಮೇಲೆ ನಮ್ಮ ಸಂವಹನ ಹೇಗೆ ವೃದ್ಧಿಯಾಗುತ್ತಿದಿಯೋ ಅದೇ ರೀತಿ ನಮ್ಮ ವ್ಯಾಪಾರ ಸಹ ವೃದ್ಧಿಯಾಗುತ್ತಿದೆ.ಹೊಸ ವಸ್ತುಗಳನ್ನು ಖರೀದಿಸಿಲು ಆನ್‌ಲೈನ್‌ ವೆಬ್‌ಸೈಟ್‌ಗಳಿದ್ದಂತೆ ಹಳೇ ವಸ್ತುಗಳನ್ನು ಮಾರಟ ಮಾಡಲು ನಮ್ಮಲ್ಲಿ ಬಹಳಷ್ಟು ವೆಬ್‌ಸೈಟ್‌ಗಳಿವೆ. ಬೈಕ್‌ , ಕಾರ್‌ , ಎಲೆಕ್ಟ್ರಾನಿಕ್ಸ್‌ ಗ್ಯಾಡ್ಜೆಟ್‌ಗಳನ್ನು ನೀವು ಈ ವೆಬ್‌ಸೈಟ್‌ ಮುಖಾಂತರ ಮಾರಾಟ ಮಾಡಬಹುದು. ಆದರೆ ಇಲ್ಲಿ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಕೆಲವು ವಸ್ತುಗಳನ್ನು ಯಾವುದೇ ಕಾರಣಕ್ಕೂ ಖರೀದಿಸಲೇಬಾರದು. ಈ ವಸ್ತುಗಳನ್ನು ಖರೀದಿಸಿದ್ರೆ ನಿಮಗೆ ತೊಂದರೆಯಾಗಬಹುದು. ಹಾಗಾಗಿ ಗಿಜ್ಬಾಟ್‌ ಇಲ್ಲಿ ಯಾವೆಲ್ಲ ಸೆಕೆಂಡ್‌ ಹ್ಯಾಂಡ್‌ ವಸ್ತುಗಳನ್ನು ಖರೀದಿ ಮಾಡಬಾರದು ಎನ್ನುವುದರ ಬಗ್ಗೆ ಮಾಹಿತಿ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಮಾರಾಟ ಮಾಡುವ ಆನ್‌ಲೈನ್‌ ವೆಬ್‌ಸೈಟ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೈಕ್‌ ಹೆಲ್ಮೆಟ್‌

ಈ ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಖರೀದಿಸದಿರಿ

ಮಕ್ಕಳ ತೊಟ್ಟಿಲು

ಈ ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಖರೀದಿಸದಿರಿ

ಫುಟ್‌ವೇರ್‍

ಈ ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಖರೀದಿಸದಿರಿ

ಟೋಪಿಗಳು

ಈ ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಖರೀದಿಸದಿರಿ

ಮಿಕ್ಸಿ ಜಾರ್‌

ಈ ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಖರೀದಿಸದಿರಿ

ಕ್ಯಾಮೆರಾ ಲೆನ್ಸ್‌

ಈ ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಖರೀದಿಸದಿರಿ

ದಿಂಬುಗಳು ಮತ್ತು ಹಾಸಿಗೆಗಳು

ಈ ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಖರೀದಿಸದಿರಿ

ಸ್ವಿಮ್‌ ಸೂಟ್

ಈ ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಖರೀದಿಸದಿರಿ

ವೆಟ್‌ ಸೂಟ್

ಈ ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಖರೀದಿಸದಿರಿ

ವ್ಯಾಕ್ಯೂಮ್‌ ಕ್ಲೀನರ್‌

ಈ ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಖರೀದಿಸದಿರಿ

ಮಕ್ಕಳ ಕಾರ್‍ ಚಯರ್‌

ಈ ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಖರೀದಿಸದಿರಿ

ಅಟೋಮೊಬೈಲ್‌ ಟಯರ್‌

ಈ ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಖರೀದಿಸದಿರಿ

ಪಾತ್ರೆ ಸಾಮಾಗ್ರಿ

ಈ ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಖರೀದಿಸದಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot