Home
ಟೆಕ್ ನೌಕರಿ

ನಿಮ್ಮ ಫೋನ್‌ ಗುಣವೈಶಿಷ್ಟ್ಯವನ್ನು ನೀವೆ ಪೂರ್ಣವಾಗಿ ತಿಳಿಯುವುದು ಹೇಗೆ.!?

ನೀವು ಸ್ಮಾರ್ಟ್‌ಫೋನ್ ಖರೀದಿಸಿದ ನಂತರವೂ ನೀವು ಖರೀದಿಸಿದ ಫೋನ್ ಏನೆಲ್ಲಾ ವೈಶಿಷ್ಟ್ಯಗಳನ್ನು ಹುಡುಕುವ ಆಪ್‌ ಇದ್ದರೆ ಹೇಗಿರುತ್ತದೆ.!!

By Bhaskar N J

ಒಂದು ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನವೇ ಆ ಫೋನ್‌ನಲ್ಲಿರುವ ಗುಣವೈಶಿಷ್ಟಗಳ ಬಗ್ಗೆ ನೀವು ತಿಳಿದಿರುತ್ತೀರಾ. ಅಲ್ಲವೇ? ಆದರೆ, ನೀವು ಸ್ಮಾರ್ಟ್‌ಫೋನ್ ಖರೀದಿಸಿದ ನಂತರವೂ ನೀವು ಖರೀದಿಸಿದ ಫೋನ್ ಏನೆಲ್ಲಾ ವೈಶಿಷ್ಟ್ಯಗಳನ್ನು ಹುಡುಕುವ ಆಪ್‌ ಇದ್ದರೆ ಹೇಗಿರುತ್ತದೆ.!!

ಹೌದು, ನೀವು ಖರೀದಿಸಿದ ಆಂಡ್ರಾಯ್ಡ್ ಫೋನ್ ಎಷ್ಟು ಉತ್ತಮವಾಗಿದೆ? ಅದರಲ್ಲಿರುವ ಪ್ರೋಸೆಸರ್ ಯಾವುದು? ವೇಗ ಎಷ್ಟು? ಫೋನಿನ ಪರದೆಯ ರೆಸೊಲೂಶನ್ ಎಷ್ಟು? ಎಷ್ಟು ಕ್ಯಾಮರಗಳಿವೆ? ಅವುಗಳ ರೆಸೊಲೂಶನ್ ಎಷ್ಟು? ಹೀಗೆ ಹತ್ತು ಹಲವು ಮಾಹಿತಿಗಳಿಗೆ ಹುಡುಕಾಡುತ್ತಿದ್ದೀರಾ?

ನಿಮ್ಮ ಫೋನ್‌ ಗುಣವೈಶಿಷ್ಟ್ಯವನ್ನು ನೀವೆ ಪೂರ್ಣವಾಗಿ ತಿಳಿಯುವುದು ಹೇಗೆ.!?

ಹಾಗಾದರೆ ನೀವು ಫೋನ್ ಪರೀಕ್ಷಿಸುವ ಕಿರುತಂತ್ರಾಂಶ 'ಫೋನ್ ಚೆಕ್' Phone Check (and Test) ಆಪ್‌ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ.! ಈ ಆಪ್ ನಿಮ್ಮ ಫೋನ್‌ನಲ್ಲಿರುವ ಎನ್‌ಎಫ್‌ಸಿ, ಎಫ್‌ಎಂ ರೇಡಿಯೋ ಸೇರಿ ಇತರ ಏನೆಲ್ಲಾ ಇವೆಯೋ ಇಲ್ಲವೋ ಎಂಬುದನ್ನು ತಿಳಿಸಿಕೊಡುತ್ತದೆ.!!

ನಿಮ್ಮ ಫೋನ್‌ ಗುಣವೈಶಿಷ್ಟ್ಯವನ್ನು ನೀವೆ ಪೂರ್ಣವಾಗಿ ತಿಳಿಯುವುದು ಹೇಗೆ.!?

ಗೂಗಲ್ ಪ್ಲೇ ಸ್ಟೋರಿನಲ್ಲಿ Phone Check (and Test) ಆಪ್‌ ಲಭ್ಯವಿದ್ದು, ಅಥವಾ bit.ly/gadgetloka299 ಜಾಲತಾಣಕ್ಕೆ ಭೇಟಿ ನೀಡಿಯೂ ಈ ಆಪ್‌ ಅನ್ನು ನೀವು ಡೌನ್‌ಲೋಡ್ ಮಾಡಬಹುದು. ಮತ್ತು ನಿಮ್ಮ ಫೋನ್‌ ಗುಣವೈಶಿಷ್ಟ್ಯವನ್ನು ನೀವೆ ಪೂರ್ಣವಾಗಿ ತಿಳಿಯಬಹುದು.!!

ಓದಿರಿ: ದೀಗ ಉಚಿತ ಫೋನ್, 153ರೂ.ಗೆ ಅನ್‌ಲಿಮಿಟೆಡ್‌ ಸೇವೆ!!..ಆಫರ್ ನೀಡಿದ್ದು ಈ ಟೆಲಿಕಾಂ!!

Best Mobiles in India

English summary
Phone Check (and Test) app checks your phone features. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+