Home
ಮೊಬೈಲ್

ಇದೀಗ ಉಚಿತ ಫೋನ್, 153ರೂ.ಗೆ ಅನ್‌ಲಿಮಿಟೆಡ್‌ ಸೇವೆ!!..ಆಫರ್ ನೀಡಿದ್ದು ಈ ಟೆಲಿಕಾಂ!!

ಈ ಟೆಲಿಕಾಂ ತನ್ನ ಗ್ರಾಹಕರಿಗಾಗಿ ಲಾವದ 850ರ ಬೆಲೆಯ ಫೀಚರ್ ಫೋನ್‌ ಅನ್ನು ಉಚಿತವಾಗಿ ನೀಡುವುದಾಗಿ ಆಫರ್ ಮಾಡಿದೆ. ಆದರೆ, ಈ ಆಫರ್‌ನಲ್ಲಿ ಜಿಯೋನಂತಯೇ ಕೆಲವೊಂದು ಕಂಡಿಷನ್‌ಗಳು ಸಹ ಇವೆ!!

By Bhaskar N J

ಜಿಯೋ, ಏರ್‌ಟೆಲ್ ಕಂಪೆನಿಗಳು ಜಿದ್ದಾಜಿದ್ದಿಗೆ ಬಿದ್ದು ತನ್ನ ಗ್ರಾಹಕರಿ ಉಚಿತ ಮತ್ತು ಕಡಿಮೆ ಬೆಲೆಯ ಮೊಬೈಲ್ ಬಿಡುಗಡೆ ಮಾಡುತ್ತಿದ್ದರೆ, ಇತ್ತ ಹೇಳ ಹೆಸರಿಲ್ಲದಂತಾಗಿರುವ ಟೆಲಿಕಾಂ ಕಂಪೆನಿ ಏರ್‌ಸೆಲ್ ಕೂಡ ತನ್ನ ಗ್ರಾಹಕರಿಗೆ ಉಚಿತ ಫೋಚರ್ ಫೋನ್ ನೀಡುವುದಾಗಿ ಘೋಷಿಸಿದೆ.!!

ಹೌದು, ಭಾರತೀಯ ಮೊಬೈಲ್ ಕಂಪೆನಿ ಲಾವ ಜೊತೆ ಸೇರಿ ಏರ್‌ಸೆಲ್ ಕಂಪೆನಿ ಕೈ ಜೋಡಿಸಿದ್ದು, ತನ್ನ ಗ್ರಾಹಕರಿಗಾಗಿ ಲಾವದ 850ರ ಬೆಲೆಯ ಫೀಚರ್ ಫೋನ್‌ ಅನ್ನು ಉಚಿತವಾಗಿ ನೀಡುವುದಾಗಿ ಆಫರ್ ಮಾಡಿದೆ. ಆದರೆ, ಈ ಆಫರ್‌ನಲ್ಲಿ ಜಿಯೋನಂತಯೇ ಕೆಲವೊಂದು ಕಂಡಿಷನ್‌ಗಳು ಸಹ ಇವೆ!!

ಇದೀಗ ಉಚಿತ ಫೋನ್, 153ರೂ.ಗೆ ಅನ್‌ಲಿಮಿಟೆಡ್‌ ಸೇವೆ!!..ಆಫರ್ ನೀಡಿದ್ದು?

850ರ ಬೆಲೆಯ ಫೀಚರ್ ಫೋನ್‌ ಖರೀದಿಗೆ ಪಾವತಿಸಿದ ಮೊತ್ತವನ್ನು 24 ತಿಂಗಳ ನಂತರ ಮರಳಿ ಪಡೆಯುವ ವಿಶೇಷ ಕೊಡುಗೆ ಇದಾಗಿದ್ದು, ಏರ್‌ಸೆಲ್‌ನಿಂದ ಈ ಸೌಲಭ್ಯ ಪಡೆಯಲು ಗ್ರಾಹಕರು ಪ್ರತಿ ತಿಂಗಳೂ ₹ 153 ರೀಚಾರ್ಜ್‌ ಮಾಡಬೇಕಾಗುತ್ತದೆ.!! ಈ ರೀಚಾರ್ಜ್‌ಗೆ ಅನ್‌ಲಿಮಿಟೆಡ್ ಕಾಲ್‌ ಸೇವೆ ಲಭ್ಯವಿದೆ.!!

ಇದೀಗ ಉಚಿತ ಫೋನ್, 153ರೂ.ಗೆ ಅನ್‌ಲಿಮಿಟೆಡ್‌ ಸೇವೆ!!..ಆಫರ್ ನೀಡಿದ್ದು?

ಎರಡು ವರ್ಷಗಳ ಕೊನೆಯಲ್ಲಿ ಖರೀದಿ ಮೊತ್ತವನ್ನು ಗ್ರಾಹಕರಿಗೆ ಮರಳಿಸಲಾಗುತ್ತಿದೆ ಎಂದು ಏರ್‌ಸೆಲ್‌ ಸಂಸ್ಥೆ ತಿಳಿಸಿದೆ. ಆದರೆ, ಏರ್‌ಸೆಲ್ ನೀಡುತ್ತಿರುವುದು 4G ಫೋನ್ ಅಲ್ಲದೇ ಬದಲಾಗಿ ಫೀಚರ್ ಫೋನ್‌ ಆಗಿರುವುದರಿಂದಲೂ ಈ ಆಫರ್ 2G ಗ್ರಾಹಕರಿಗೆ ಉತ್ತಮ ಎನ್ನಬಹುದು.!!

ಓದಿರಿ: 2018ರ ವೇಳೆಗೆ ಭಾರತದ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಇಷ್ಟಿರಲಿದೆ.!!

Best Mobiles in India

English summary
Indian telecom operator Aircel has introduced a bundled offer for Lava feature phone users. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+