ಮೊಬೈಲ್‌ಫೋನ್‌ ಬಳಕೆಗಾಗಿ ಕೆಲ ಸಲಹೆಗಳು

By Super
|
ಮೊಬೈಲ್‌ಫೋನ್‌ ಬಳಕೆಗಾಗಿ ಕೆಲ ಸಲಹೆಗಳು

2- ಮೊಬೈಲ್‌ ಚಾರ್ಜ್‌ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ಲೋಹದ ಪದಾರ್ಥಗಳನ್ನು ಮೊಬೈಲ್‌ನ ಸಮೀಪದಲ್ಲಿ ಇಡಬೇಡಿ.

3- ಅಕಸ್ಮಾತ್‌ ನಿಮ್ಮ ಮೊಬೈಲ್‌ಫೋನ್‌ನ ಸೆಟ್ಟಿಂಗ್ಸ್‌ ಬದಲಾಯಿಸಿದ್ದಲ್ಲಿ ಪುನಃ ಅದೇ ಸೆಟ್ಟಿಂಗ್ಸ್‌ ಮರುಪಡೆಯಲು *#7780# ಸಂಖ್ಯೆಯನ್ನು ಡಯಲ್‌ ಮಾಡಿ.

4- ನಿಮ್ಮ ಮೊಬೈಲ್‌ ಫೋನ್‌ ರೀಡೈರೆಕ್ಟ್‌ ಮಾಡವ ಸಲುವಾಗಿ *#61# ಡಯಲ್‌ ಮಾಡಿ.

5- ನಿಮ್ಮ ಮೊಬೈಲ್ ಫೋನ್‌ನಲ್ಲಿ ಒಳಬರುವ ಹಾಗೂ ಹೊರಹೋಗುವ ಕರೆಗಳ ಬ್ಯಾರಿಂಗ್‌ ಇಲ್ಲದೇ ಇದ್ದಲ್ಲಿ ಹೊರ ಹೋಗುವ ಕರೆಗಳನ್ನು ತಡೆಯ ಬೇಕಾಗಿದ್ದಲ್ಲಿ *33*barcode*# ಸಂಖ್ಯೆಯನ್ನು ಡಯಲ್‌ ಮಾಡಿ, ಪುನಃ ಕರೆಗಳನ್ನು ಆಕ್ಟಿವೇಟ್‌ ಮಾಡಿಕೊಳ್ಳಲು #33#barcode*# ಡಯಲ್ ಮಾಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X