ಮೊಬೈಲ್‌ಫೋನ್ ಬಳಕೆಗಾಗಿ ಕೆಲ ಸಲಹೆಗಳು

6- ಕೆಲವೊಮ್ಮೆ ಸ್ಮಾರ್ಟ್‌ಫೋನ್‌ಗಲ್ಲಿನ ಕೆಲ ಅಪ್ಲಿಕೇಷನ್‌ಗಳು ಸರಿಯಾಗಿ ಕ್ಲೋಸ್ ಆಗುವುದಿಲ್ಲ. ಅಂದಹಾಗೆ ಯಾವುದೇ ಅಪ್ಲಿಕೇಷನ್ ನೀವು ಬಳಕೆ ಮಾಡುತ್ತಿದ್ದಲಿ ನಂತರ ಅದನ್ನು ಸರಿಯಾದ ರೀತಿಯಲ್ಲಿ ಕ್ಲೋಸ್ ಮಾಡಿಬಿಡಿ ಇಲ್ಲವಾದಲ್ಲಿ ಪೋನ್‌ನ ಬ್ಯಾಗ್ರೌಂಡ್ ನಲ್ಲಿ ಅಪ್ಲಿಕೇಷನ್ ಚಲಾವಣೆಯಲ್ಲಿಯೇ ಉಳಿದುಕೊಂಡಿರುತ್ತದೆ.
7- ನಿಮ್ಮ್ ಮೊಬೈಲ್ ಫೋನ್‌ನಲ್ಲಿ ಎಸ್‌ಎಂಎಸ್ ಬ್ಲಾಕ್ ಮಾಡಬೇಕಿದ್ದಲ್ಲಿ *35*xxxx*16# xxxx ಸಂಖ್ಯೆಗೆ ಕರೆಮಾಡಿ ಹಾಗೂ ಎಸ್‌ಎಂಎಸ್ ಸೇವೆ ಮರುಪಡೆಯಲು 0000 ಸಂಖ್ಯೆಗೆ ಡಯಲ್ ಮಾಡಿ.
Comments
Best Mobiles in India


Click it and Unblock the Notifications








