ದೇಹದ ಉಷ್ಣತೆ ಬಳಸಿ ಫೋನ್ ಚಾರ್ಜ್ ಮಾಡಿ
ಮಾನವರು ತಯಾರಿಸಿದ ಉತ್ತಮ ಮತ್ತು ಹೆಚ್ಚು ಉಪಯೋಗಕಾರಿ ವಸ್ತುವಾಗಿದೆ ಮೊಬೈಲ್. ಮೊಬೈಲ್ ಫೋನ್ ಅನ್ನು 1928 ರಲ್ಲಿ ಮಾರ್ಟಿನ್ ಕೋಪರ್ ಅನ್ವೇಷಿಸಿದರು.
ಓದಿರಿ: ಗ್ಯಾಲಕ್ಸಿ ನೋಟ್ 4 ಡಿವೈಸ್ ವೇಗಗೊಳಿಸಲು ಟಾಪ್ ಸಲಹೆಗಳು
ಮೊಬೈಲ್ ಫೋನ್‌ನ ಬಳಕೆಯ ನಂತರ ತಂತ್ರಜ್ಞಾನ ಸುಧಾರಿಸಿದೆ. ಸಂದೇಶ ರವಾನೆ ಮತ್ತು ಕರೆಮಾಡುವಿಕೆಯನ್ನು ನಾವು ಇದರ ಮೂಲಕ ಮಾಡುತ್ತೇವೆ. ನಮ್ಮ ಸಾಮಾಜಿಕ ತಾಣವನ್ನು ಸುಲಭವಾಗಿ ಇದನ್ನು ಬಳಸಿ ಪ್ರವೇಶಿಸಬಹುದು ಹಾಗೂ ನಮ್ಮ ಮೊಬೈಲ್ ಫೋನ್ ಸಹಾಯದಿಂದ ಅಪ್‌ಡೇಟ್ ಅನ್ನು ಪಡೆದುಕೊಳ್ಳಬಹುದು.
ಇನ್ನು ಯಾವುದೇ ಫೋನ್ ಇರಲಿ ಆ ಫೋನ್‌ನಲ್ಲಿ ಚಾರ್ಜಿಂಗ್ ಸಮಸ್ಯೆ ಇದ್ದೇ ಇರುತ್ತದೆ. ಇನ್ನು ವಿದ್ಯುತ್ ಸಮಸ್ಯೆಯಾದಲ್ಲಂತೂ ಫೋನ್ ಚಾಜಿಂಗ್ ದೊಡ್ಡ ಸಮಸ್ಯೆಯೇ ಆಗಿಹೋಗುತ್ತದೆ. ಇಂದಿನ ಲೇಖನದಲ್ಲಿ ನಿಮ್ಮ ದೇಹದ ಉಷ್ಣತೆಯನ್ನು ಬಳಸಿ ಮೊಬೈಲ್ ಚಾರ್ಜ್ ಮಾಡುವುದು ಹೇಗೆ ಎಂಬ ವಿಶೇಷ ಅಂಶವನ್ನು ತಿಳಿದುಕೊಳ್ಳಲಿರುವಿರಿ.

ಹಂತ: 1
ಮೊದಲಿಗೆ ಫೋನ್ ಅನ್ನು ಕೇಬಲ್‌ಗೆ ಸಂಪರ್ಕಪಡಿಸಿ

ಹಂತ: 2
ಯುಎಸ್‌ಬಿ ಕನೆಕ್ಟರ್ ಒಳಗೆ ಪೇಪರ್ ಕ್ಲಿಪ್‌ನ ಸಣ್ಣ ತುದಿಯನ್ನು ಸೇರಿಸಿ

ಹಂತ: 3
ನಡುವೆ ಪೇಪರ್ ತುಂಡನ್ನು ಇರಿಸಿ

ಹಂತ: 4
ಕ್ಯಪಸಿಟರ್ ಪ್ಲೇಟ್ ತಯಾರಿಸಲು ಪೇಪರ್ ಕ್ಲಿಪ್‌ನ ಮೇಲ್ಭಾಗದಲ್ಲಿ ಕಾಯಿನ್ ಇರಿಸಿ

ಹಂತ: 5
ಯುಎಸ್‌ಬಿ ಔಟರ್ ಶೆಲ್‌ನಲ್ಲಿ ಇನ್ನೊಂದು ಕಾಯಿನ್ ಅನ್ನು ಇರಿಸಿ

ಹಂತ: 6
ಫೋನ್ ಈಗಾಗಲೇ ಚಾರ್ಜ್ ಆಗುತ್ತಿರುವುದು ಮತ್ತು ಕಾರ್ಯನಿರ್ವಹಿಸುತ್ತಿರುವುದನ್ನು ನಿಮಗೆ ಕಾಣಬಹುದು

ಹಂತ: 7
ನಿಮ್ಮ ದೇಹದ ಉಷ್ಣತೆಯನ್ನು ಬಳಸಿ ಫೋನ್ ಚಾರ್ಜ್ ಆಗುತ್ತಿರುವುದನ್ನು ನೀವು ಇಲ್ಲಿ ಕಾಣಬಹುದು.

ಹಂತ: 8
ಅನುಸರಿಸಲು ಇದು ಹೆಚ್ಚು ಸುರಕ್ಷಿತವಾಗಿದ್ದು ವೆಬ್‌ನಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನಿಮಗೆ ಹುಡುಕಾಡಬಹುದು.


Click it and Unblock the Notifications








