ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಟಾಪ್‌-5 ಸ್ಮಾರ್ಟ್‌ಫೋನ್‌ಗಳು

By Ashwath
|

ಗ್ರಾಹಕರು ಮಾರುಕಟ್ಟೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳ ಗುಣಗಳನ್ನು ಬೇರೆ ಬೇರೆ ರೀತಿ ಅವಲೋಕನ ಮಾಡಿ ತಮ್ಮ ಬಜೆಟ್‌ಗೆ ಅನುಗುಣವಾಗಿ ಖರೀದಿಸುತ್ತಾರೆ. ಈ ಹಿನ್ನಲೆಯಲ್ಲಿ ಕೆಲವರು ದೀರ್ಘಕಾಲ ಮಾತನಾಡಬಲ್ಲ ಶಕ್ತಿಶಾಲಿ ಬ್ಯಾಟರಿ ಇರುವಂತಹ ಸ್ಮಾರ್ಟ್‌ಫೋನ್‌ಗಳನ್ನು ಆರಿಸಿ ಖರೀದಿಸುತ್ತಾರೆ.ಹೀಗಾಗಿ ಗಿಜ್ಬಾಟ್ ಇಂದು ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಟಾಪ್‌ -5 ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ತಂದಿದೆ.

ಈ ಸ್ಮಾರ್ಟ್‌ಫೋನ್‌/ಟ್ಯಾಬ್ಲೆಟ್‌ಗಳಲ್ಲಿ ಕೆಲವು ಬಿಡುಗಡೆಯಾಗಿವೆ.ಕೆಲವೊಂದು ಸಧ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಹೀಗಾಗಿ ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಲಿಂಕ್‌: ಸ್ಮಾರ್ಟ್‌ಫೋನ್ ಖರೀದಿಗೆ 6 ಟಿಪ್ಸ್

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್‌ ಗ್ಯಾಲರಿ

ಲೆನೊವೋ ಪಿ 780(lenovo P780)

ಲೆನೊವೋ ಪಿ 780(lenovo P780)

ವಿಶೇಷತೆ:
4000mAh ಬ್ಯಾಟರಿ
5 ಇಂಚಿನ ಸ್ಕ್ರೀನ್(1280 X 720 ಪಿಕ್ಸೆಲ್‌)
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್‌ ಓಎಸ್‌
ಕ್ವಾಡ್‌ ಕೋರ್‌ ಮೀಡಿಯಾ ಟೆಕ್‌ ಪ್ರೋಸೆಸರ್
1GB RAM
8GB ಆಂತರಿಕ ಮೆಮೋರಿ
ಚೀನಾದಲ್ಲಿ ಬಿಡುಗಡೆಯಾಗಿದೆ
ಭಾರತದಲ್ಲಿ ಸದ್ಯದಲ್ಲೇ ಬರಲಿದೆ
ರೂ. 18,000 ಬೆಲೆ ಇರುವ ಸಾಧ್ಯತೆಯಿದೆ

ಹುವಾಯ್‌ ಅಸೆಂಡ್‌ ಮೆಟ್‌(Huawei Ascend Mate 6.1)

ಹುವಾಯ್‌ ಅಸೆಂಡ್‌ ಮೆಟ್‌(Huawei Ascend Mate 6.1)

ವಿಶೇಷತೆ:
4050mAh ಬ್ಯಾಟರಿ
6.1 ಇಂಚಿನ ಎಚ್‌ಡಿ ಸ್ಕ್ರೀನ್‌
1.5-GHz ಕ್ವಾಡ್‌ ಕೋರ್‌ ಪ್ರೋಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
2GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
1 ಎಂಪಿ ಮುಂದುಗಡೆ ಕ್ಯಾಮೆರಾ
Wi-Fi, HSDPA, A-GPS,
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 2(Samsung Galaxy Note 2)

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 2(Samsung Galaxy Note 2)

ವಿಶೇಷತೆ:
3100 mAh ಬ್ಯಾಟರಿ
5.55 ಇಂಚಿನ ಎಚ್‌ಡಿ ಸ್ಕ್ರೀನ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಸ್‌
1.6-Ghz ಕ್ವಾಡ್‌ ಕೋರ್‌ ಪ್ರೋಸೆಸರ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
1.9. ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3ಜಿ,
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬಲೆ :36,645

ಲಾವಾ ಝೋಲೋ ಬಿ 700(Lava XOLO B700)

ಲಾವಾ ಝೋಲೋ ಬಿ 700(Lava XOLO B700)

ವಿಶೇಷತೆ:
3450mAh ಬ್ಯಾಟರಿ
ಡ್ಯುಯಲ್ ಸಿಮ್‌ (ಜಿಎಸ್‌ಎಂ +ಜಿಎಸ್‌ಎಂ)
ಆಂಡ್ರಾಯ್ಡ್ ಐಸಿಎಸ್‌ ಓಎಸ್‌
4.3 ಇಂಚಿನ ಐಪಿಎಸ್‌ ಸ್ಕ್ರೀನ್‌(960 X 540 ಪಿಕ್ಸೆಲ್‌)
1-GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
4GB ಆಂತರಿಕ ಮೆಮೋರಿ
512MB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬೆಲೆ :8,999

ಹುವಾಯ್‌ ಅಸೆಂಡ್‌ ಡಿ2(Huawei Ascend D2)

ಹುವಾಯ್‌ ಅಸೆಂಡ್‌ ಡಿ2(Huawei Ascend D2)

ವಿಶೇಷತೆ:
3000mAh ಬ್ಯಾಟರಿ
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
5 ಇಂಚಿನ 1080p ಫುಲ್‌ ಎಚ್‌ಡಿ ಸ್ಕ್ರೀನ್‌
1.5-GHz ಕ್ವಾಡ್‌ ಕೋರ್‌ ಪ್ರೋಸೆಸರ್
13 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
2GB RAM
32GB ಆಂತರಿಕ ಮೇಮೋರಿ
ವೈಫೈ,3ಜಿ
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X