ಪ್ಲಾಷ್ ಸೇಲ್‌ನಲ್ಲಿ ರೆಡ್‌ಮಿ ನೋಟ್ 4 ಖರೀದಿಸುವುದು ಹೇಗೆ..? ಇಲ್ಲಿದೆ ಸಿಂಪಲ್ ಟ್ರಿಕ್ಸ್.....!

|

ಇತ್ತಿಚೀನ ದಿನಗಳಲ್ಲಿ ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್‌ಪೋನ್‌ಗಳು ಆನ್‌ಲೈನ್‌ನಲ್ಲಿ ಸೇಲ್ ಆಗುವುದು ಹೆಚ್ಚಾಗಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ಲಭ್ಯವಿರದ ಪೋನುಗಳು ಅತೀ ಕಡಿಮೆ ಬೆಲೆಗೆ ಆನ್‌ಲೈನಿನಲ್ಲಿ ಸೇಲಿಗೆ ಇರುತ್ತದೆ. ಆದರೆ ಈ ಪೋನುಗಳನ್ನು ಕೊಳ್ಳುವ ಮೊದಲೇ ಸೋಲ್ಡ್ ಔಟ್ ಆಗಿರುತ್ತದೆ.

ಪ್ಲಾಷ್ ಸೇಲ್‌ನಲ್ಲಿ ರೆಡ್‌ಮಿ ನೋಟ್ 4 ಖರೀದಿಸುವುದು ಹೇಗೆ..?

ಓದಿರಿ: ಜನವರಿ 19ರಂದು ಕ್ಸಿಯೋಮಿ ರೆಡ್‌ಮಿ ನೋಟ್ 4 ಫ್ಲಿಪ್‌ಕಾರ್ಟ್ ಲಾಂಚ್..!

ಕೆಲವು ಪೋನುಗಳಿಗೆ ರಿಜಿಸ್ಟ್ರಷನ್ ಅಗತ್ಯವಿದ್ದರೆ ಇನ್ನು ಹಲವು ಬಾರಿ ಫ್ಲಾಷ್ ಸೇಲಿರುತ್ತದೆ. ಈ ಸಂದರ್ಭಗಳಲ್ಲಿ ಮೊದಲು ಯಾರು ಸೇಲ್ ಆರಂಭವಾದ ನಂತರ ಖರೀದಿಸುತ್ತಾರೆಯೋ ಅವರಿಗೆ ಮಾತ್ರ ಮೊಬೈಲ್‌ಗಳು ಲಭ್ಯವಾಗುತ್ತಿದ್ದವು. ಇನ್ನು ಹಲವರು ನಿರಾಸೆಯನ್ನು ಅನುಭವಿಸಬೇಕಾಗಿತ್ತು. ಈ ಬಾರಿ ನೀವು ನಿರಾಸೆ ಅನುಭವಿಸಿದೆ ಮೊಬೈಲ್ ಕೊಳ್ಳಲೇ ಬೇಕು ಅಂದ್ರೆ ಈ ಸ್ಟೋರಿ ನೋಡಿ.

ರೆಡ್‌ಮಿ ನೋಟ್ 4 ಫ್ಲಾಷ್‌ಸೇಲ್‌ನಲ್ಲಿದೆ...!

ರೆಡ್‌ಮಿ ನೋಟ್ 4 ಫ್ಲಾಷ್‌ಸೇಲ್‌ನಲ್ಲಿದೆ...!

ಇದೇ ಜನವರಿ 19 ರಂದು ಫ್ಲಿಪ್‌ಕಾರ್ಟ್‌ನಲ್ಲಿ ರೆಡ್‌ಮಿ ನೋಟ್ 4 ಫ್ಲಾಷ್‌ ಸೇಲ್ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಫ್ಲಾಷ್‌ ಸೇಲಿನಲ್ಲಿ ಮಿಸಾಗದೆ ಪೋನನ್ನು ಪಡೆಯಲು ಈ ರೀತಿ ಮಾಡಿ.

ಮೊದಲು Flipshope ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿ.

ಮೊದಲು Flipshope ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿ.

ಮೊದಲು ನೀವು ಯಾವ ಕಂಪ್ಯೂಟರ್ ನಲ್ಲಿ ಮೊಬೈಲ್ ಬುಕ್ ಮಾಡಲು ಬಳಸುತ್ತಿರಾ ಆ ಸಿಸ್ಟಮ್ ನಲ್ಲಿ Flipshope ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿಕೊಳ್ಳಿ. ಈ ಪ್ಲಾಷ್ ಷಾಪ್ ಅಪ್ಲಕೇಷ್‌ನ್ ಫ್ಲಾಷ್ ಸೇಲ್‌ನಲ್ಲಿ ಮೊಬೈಲ್ ಖರೀದಿಸಲು ಸಹಾಯಮಾಡಲಿದೆ.

ಆಟೋ ಬೈ ಫಿಕ್ಸ್ ಮಾಡಿ..!

ಆಟೋ ಬೈ ಫಿಕ್ಸ್ ಮಾಡಿ..!

Flipshope ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿದ ಮೇಲೆ ಕ್ರೌಮ್ ಬ್ರೌಸರ್ ನಲ್ಲಿ buy Redmi Note 4 Flash sale ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ಇದಾದ ನಂತರ ಕನ್‌ಫರ್ಮೆಷನ್‌ಗಾಗಿ ನಿಮ್ಮ ಸ್ಕ್ರಿನ್‌ ನಲ್ಲಿ ಪಾಪ್‌ ಆಪ್ ನೋಟಿಫಿಕೇಷನ್ ಬರಲಿದೆ.

ಸೇಲ್‌ಗೆ ಕೆಲವೇ ನಿಮಿಷಗಳ ಮುಂಚೆ ಪೇಜ್ ಓಪನ್ ಮಾಡಿ

ಸೇಲ್‌ಗೆ ಕೆಲವೇ ನಿಮಿಷಗಳ ಮುಂಚೆ ಪೇಜ್ ಓಪನ್ ಮಾಡಿ

ಇನ್ನೇನು ಮೊಬೈಲ್ ಸೇಲ್ ಆರಂಭವಾಗುವ ಕೆಲವೇ ಕ್ಷಣಗಳ ಮುಂದೆ ಪೇಜ್‌ಗೆ ಲಾಗ್ ಆಗಿರಿ. ಈ ಸಂದರ್ಭದಲ್ಲಿ ಮೊಬೈಲ್ ಖರೀದಿಸುವ ಪ್ರಕ್ರಿಯೇ ಆರಂಭವಾಗಲಿದ್ದು, ಸೇಲ್ ಶುರುವಾದ ನಂತರ ನಿಮ್ಮ ಪೋನ್ ಆಟೋ ಮೆಟಿಕ್ ಆಗಿ ಪ್ರೊಡೆಕ್ಟ್ ಚಾರ್ಟ್‌ನಲ್ಲಿ ಬಂದು ಸೇರಲಿದೆ. ನಂತರ ಹಣ ಪಾವತಿ ಮಾಡಿ ಇಲ್ಲವೇ ಕ್ಯಾಷ್ ಆನ್ ಡೆಲಿವರಿ ಆಯ್ಕೆಯ ಮೂಲಕ ಪೋನನ್ನು ನಿಮ್ಮದಾಗಿಸಿಕೊಳ್ಳಿ.

Best Mobiles in India

Read more about:
English summary
Redmi Note 4 Flash Sale, Trick to buy redmi note , Redmi the most successful if not the best foreign brand or the mobile brand of India is all set to launch their latest redmi note 4. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X