Home
ಮೊಬೈಲ್

ಜನವರಿ 19ರಂದು ಕ್ಸಿಯೋಮಿ ರೆಡ್‌ಮಿ ನೋಟ್ 4 ಫ್ಲಿಪ್‌ಕಾರ್ಟ್‌ನಲ್ಲಿ ಲಾಂಚ್..!

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಕ್ಸಿಯೋಮಿ ಪೋನುಗಳು ಭಾರಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ರೆಡ್‌ಮಿ ನೋಟ್ 4 ಬಿಡುಗಡೆಯಾಗುವುದನ್ನು ಕಾಯುತ್ತಿರುವ ಅಭಿಮಾನಿಗಳ ಹಿಂಡೂ ಸಹ ದೊಡ್ಡದಾಗೆ ಇದೆ ಎಂದು ಹೇಳಬಹುದು.

By Srinidhi

ತೀವ್ರ ಕುತೂಹಲ ಕೆರಳಿಸಿದ್ದ ಚೈನಾ ಮೂಲದ ಕ್ಸಿಯೋಮಿ Redmi Note 4 ಇದೇ ಜನವರಿ 19ರಂದು ಲಾಂಚ್ ಆಗಲಿದ್ದು, ಅದು ಸಹ ಫ್ಲಿಪ್‌ಕಾರ್ಟಿನಲ್ಲಿ ಲಭ್ಯವಿರಲಿದ್ದು, ಈ ಸಂದರ್ಭದಲ್ಲಿ ನೋಟ್ 4 ಹೇಗಿದೆ, ಇದರ ವೈಶಿಷ್ಠಗಳೇನು ಎಂಬುದನ್ನು ಇಲ್ಲಿ ತಿಳಿಯುವ.

ಜನವರಿ 19ರಂದು ಕ್ಸಿಯೋಮಿ ರೆಡ್‌ಮಿ ನೋಟ್ 4 ಫ್ಲಿಪ್‌ಕಾರ್ಟ್‌ನಲ್ಲಿ ಲಾಂಚ್..!

ಓದಿರಿ: ನಿಮ್ಮ ಆಕೌಂಟ್ ಪಾಸ್‌ವರ್ಡ್‌ಗಳು ಇದೇನಾ ನೋಡಿ..? ಇದೇ ಆಗಿದ್ರೆ ಈ ಕ್ಷಣನೇ ಬದಲಾವಣೆ ಮಾಡಿ...!

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಕ್ಸಿಯೋಮಿ ಪೋನುಗಳು ಭಾರಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ರೆಡ್‌ಮಿ ನೋಟ್ 4 ಬಿಡುಗಡೆಯಾಗುವುದನ್ನು ಕಾಯುತ್ತಿರುವ ಅಭಿಮಾನಿಗಳ ಹಿಂಡೂ ಸಹ ದೊಡ್ಡದಾಗೆ ಇದೆ ಎಂದು ಹೇಳಬಹುದು. ಸದ್ಯ ಶ್ಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು, ಒಟ್ಟು ಐದು ಬಣ್ಣದಲ್ಲಿ ಈ ಪೋನ್ ದೊರೆಯಲಿದೆ.

5.5 ಇಂಚಿನ Full HD ಡಿಸ್‌ಪ್ಲೇ

5.5 ಇಂಚಿನ Full HD ಡಿಸ್‌ಪ್ಲೇ

ರೆಡ್‌ಮಿ ನೋಟ್ 4 ಪೋನ್‌ 5.5 ಇಂಚಿನ 1920 x 1080p Full HD ಡಿಸ್‌ಪ್ಲೇ ಹೊಂದಿದೆ. ಈ ಪೋನಿನಲ್ಲಿ ಡಿಕಾ ಕೊರ್ ಮಿಡಿಯಾ ಟೆಕ್ ಹೆಲಿಯೊ X20 ಪ್ರೋಸೆರ್ ಅಳವಡಿಸಲಾಗಿದ್ದು, ಇದು ಉತ್ತಮ ಗುಣಮಟ್ಟದ ವಿಡಿಯೋ ಮತ್ತು ಗೇಮಿಂಗ್‌ಗೆ ಹೇಳಿ ಮಾಡಿಸಿದ್ದಾಗಿದೆ.

16 GB ಮತ್ತು 32 GBನಲ್ಲಿ ಲಭ್ಯ

16 GB ಮತ್ತು 32 GBನಲ್ಲಿ ಲಭ್ಯ

ರೆಡ್‌ಮಿ ನೋಟ್ 4 ಪೋನ್‌ ಎರಡು ಮಾದರಿಯಲ್ಲಿ ಲಭ್ಯವಿದ್ದು, ಒಂದು 2GB RAM ಜೊತೆಗೆ 16GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿದ್ಧರೆ ಮತ್ತೊಂದು 3GB RAM ಜೊತೆಗೆ 64GB ಇಂಟರ್ನಲ್ ಮೊಮೊರಿಯೊಂದಿಗೆ ದೊರೆಯಲಿದೆ.

13MP ಕ್ಯಾಮೆರಾ ವಿಥ್ ಡುಯಲ್  ಫ್ಲಾಷ್

13MP ಕ್ಯಾಮೆರಾ ವಿಥ್ ಡುಯಲ್ ಫ್ಲಾಷ್

ರೆಡ್‌ಮಿ ನೋಟ್ 4 ಪೋನಿನಲ್ಲಿ 13MP ಹಿಂಬದಿಯ ಕ್ಯಾಮೆರಾ ಜೊತೆ ಆಟೋ ಪೋಕಸ್, ಡುಯಲ್ ಫ್ಲಾಷ್ ಹೊಂದಿದ್ದು, ಮುಂಬದಿಯಲ್ಲಿ 5MP ಕ್ಯಾಮೆರಾ ಇದೆ.

4G ಸಪೋರ್ಟ್ , ಆಂಡ್ರಾಯ್ಡ್ 6.0:

4G ಸಪೋರ್ಟ್ , ಆಂಡ್ರಾಯ್ಡ್ 6.0:

ರೆಡ್‌ಮಿ ನೋಟ್ 4 ಪೋನ್ 4G VoLTE ಸಪೋರ್ಟ್ ಮಾಡಲಿದ್ದು, ಆಂಡ್ರಾಯ್ಡ್ 6.0ನಲ್ಲಿ ಕಾರ್ಯಚರಣೆ ನಡೆಸಲಿದೆ. ಇದರೊಂದಿಗೆ MIUI8 ಸಹ ಇರಲಿದೆ.ಇದರೊಂದಿಗೆ ಮೆಟಾಲಿಕ್ ಬಾಡಿ, ಬ್ಲೂಟೂತ್, GPS, USB ಪೋರ್ಟ್ ಗಳಿದೆ.

ಪವರ್ ಫುಲ್ 4100mAH ಬ್ಯಾಟರಿ

ಪವರ್ ಫುಲ್ 4100mAH ಬ್ಯಾಟರಿ

ರೆಡ್‌ಮಿ ನೋಟ್ 4 ಶಕ್ತಿಶಾಲಿ ಬ್ಯಾಟರಿ ಹೊಂದಿದ್ದು, 4100mAH ಸಾಮಾರ್ಥ್ಯದ ಬ್ಯಾಟರಿ ದೀರ್ಘಕಾಲದ ಬ್ಯಾಕಪ್ ನೀಡುತ್ತದೆ. ಈ ಪೋನಿನ ಬೆಲೆ ಸುಮಾರು 10 ಸಾವಿರದ ಅಸುಪಾಸಿನಲ್ಲಿರಲಿದೆ ಎನ್ನಲಾಗಿದೆ.

Best Mobiles in India

English summary
Xiaomi has already teased that it will launch its next smartphone in India next week on January 19, which is expected to be the Redmi Note 4. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+