Subscribe to Gizbot

ವಾಟ್ಸ್‌ಆಪ್ ನಲ್ಲಿ ಖಾಲಿ ಮೇಸೆಜ್ ಕಳುಹಿಸುವುದು ಹೇಗೆ..? ಖಂಡಿತ ನಿಮಗೆ ಇದು ಗೊತ್ತಿಲ್ಲ..!!

Written By:

ದೇಶದಲ್ಲಿ ಜಿಯೋ ಆರಂಭವಾದ ನಂತರದಲ್ಲಿ ನೂತನ ಸ್ಮಾರ್ಟ್‌ಪೋನ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದೇ ರೀತಿ ವಾಟ್ಸ್‌ಆಪ್‌ ಬಳಕೆದಾರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಇದರಿಂದಾಗಿ ವಾಟ್ಸ್‌ಆಪ್‌ ಸಹ ಹೊಸ ಬಳೆದಾರರನ್ನು ಸೆಳೆಯಲು ಮತ್ತು ತನ್ನ ಹಳೇಯ ಬಳಕೆದಾರಿಗಾಗಿ ಹೊಸ ಹೊಸ ಮಾದರಿಯ ಆಯ್ಕೆಗಳನ್ನು ನೀಡುವ ಮೂಲಕ ಮೆಸೇಜ್ ಮಾಡುವ ರೀತಿಯನ್ನು ಬದಲಾವಣೆ ಮಾಡಲು ಮುಂದಾಗಿದೆ.

ವಾಟ್ಸ್‌ಆಪ್ ನಲ್ಲಿ ಖಾಲಿ ಮೇಸೆಜ್ ಕಳುಹಿಸುವುದು ಹೇಗೆ..? ಖಂಡಿತ ನಿಮಗೆ ಗೊತ್ತಿಲ್ಲ

ಓದಿರಿ: ಜಿಯೋ ಪ್ರೈಮ್ ತಿಂಗಳ ರಿಜಾರ್ಜ್ 303 ರೂ. ಅಲ್ಲ, ಕೇವಲ 273 ರೂ....!!

ಬಹುದಿನಗಳಿಂದ ವಾಟ್ಸ್‌ಆಪ್ ಬಳಕೆ ಮಾಡುತ್ತಿರುವ ನಿಮಗೆ ವಾಟ್ಸ್ಆಪ್‌ನಲ್ಲಿ ಖಾಲಿ ಮೇಜೆಜ್ ಅಥವಾ ಎಂಟಿ ಮಸೇಜ್ ಕಳುಹಿಸಲು ಸಾಧ್ಯವೇ..? ಇಲ್ಲ, ಅಲ್ಲದೇ ಅದು ಹೇಗೆ ಎಂಬುದು ಖಂಡಿತ ನಿಮಗೆ ತಿಳಿದಿಲ್ಲ. ಹಾಗಾಗಿ ನಿಮ್ಮ ವಾಟ್ಸ್‌ಆಪ್‌ನಲ್ಲಿ ಖಾಲಿ ಸಂದೇಶವನ್ನು ಕಳುಹಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ವಾಟ್ಸ್ಆಪ್‌ನಲ್ಲಿ ಖಾಲಿ ಸಂದೇಶ:

ವಾಟ್ಸ್ಆಪ್‌ನಲ್ಲಿ ಖಾಲಿ ಸಂದೇಶ:

ಸದ್ಯ ವಿಶ್ವದಲ್ಲೇ ಅತೀ ಹೆಚ್ಚು ಮಂದಿ ಬಳಕೆ ಮಾಡುತ್ತಿರುವ ಸೋಶಿಯಲ್ ಮೆಸೆಂಜಿಗ್ ಆಪ್ ಗಳಲ್ಲಿ ಮೊದಲ ಸ್ಥಾನದಲ್ಲಿರುವ ವಾಟ್ಸ್‌ಆಪ್‌ನಲ್ಲಿ ನಮ್ಮೊಂದಿಗೆ ಚಾಟ್ ಮಾಡುತ್ತಿರುವ ವ್ಯಕ್ತಿಗೆ ಖಾಲಿ ಸಂದೇಶವನ್ನು ಕಳುಹಿಸುವುದು ಸಾಧ್ಯವಿಲ್ಲ. ಹಾಗಾಗಿ ಇದಕ್ಕೊಂದು ಆಪ್‌ ಡೌನ್ ಲೋಡ್ ಮಾಡಿಕೊಳ್ಳಬೇಕಾಗಿದೆ.

ಎಂಟಿ ಆಪ್‌ ಡೌನ್‌ಲೋಡ್ ಮಾಡಿಕೊಳ್ಳಿ:

ಎಂಟಿ ಆಪ್‌ ಡೌನ್‌ಲೋಡ್ ಮಾಡಿಕೊಳ್ಳಿ:

ಸೋಶಿಯಲ್ ಮೆಸೆಂಜಿಗ್ ಆಪ್ ವಾಟ್ಸ್‌ಆಪ್‌ನಲ್ಲಿ ಖಾಲಿ ಸಂದೇಶವನ್ನು ಕಳುಹಿಸಲು ಗೂಗಲ್ ಪ್ಲೇ ಸ್ಟೋರಿನಲ್ಲಿ ಎಂಟಿ ಆಪ್‌ ಲಭ್ಯವಿದ್ದು, ಇದನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಎಂಟಿ ಆಪ್‌ ಇನ್ಸ್‌ಸ್ಟಾಲ್ ಮಾಡಿಕೊಳ್ಳಿ:

ಎಂಟಿ ಆಪ್‌ ಇನ್ಸ್‌ಸ್ಟಾಲ್ ಮಾಡಿಕೊಳ್ಳಿ:

ಗೂಗಲ್ ಪ್ಲೇ ಸ್ಟೋರಿನಿಂದ ಎಂಟಿ ಆಪ್‌ ಡೌನ್‌ಲೋಡ್ ಮಾಡಿದ ನಂತರ ಇನ್ಸ್‌ಸ್ಟಾಲ್ ಮಾಡಿಕೊಳ್ಳಿ ಇದಾದ ನಂತರ ಬರುವ ಸ್ಕ್ರಿನ್ ನಲ್ಲಿ ಸೆಂಡ್ ಬಟನ್ ಕ್ಲಿಕ್ ಮಾಡಿರಿ.

 ನಂತರ ಎಂಟಿ ಮೇಸೆಜ್ ಮಾಡಿ:

ನಂತರ ಎಂಟಿ ಮೇಸೆಜ್ ಮಾಡಿ:

ಎಂಟಿ ಆಪ್‌ ನಲ್ಲಿ ಸೆಂಡ್ ಬಟನ್ ಕ್ಲಿಕ್ ಮಾಡಿದರೆ ಸಾಕು ನಿಮ್ಮ ವಾಟ್ಸ್‌ಆಪ್‌ ಸಂದೇಶಗಳು ಖಾಲಿಯಾಗಿ ಹೋಗಲಿದೆ. ಇದರಿಂದ ನಿಮ್ಮೊಂದಿಗೆ ಚಾಟಿಂಗ್‌ನಲ್ಲಿರುವರು ಶಾಕ್ ಆಗಲಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Here we are going to share an interesting trick that will let you send blank messages to your friends quickly. Well, you can send the blank message to your friends and leave them confused.to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot