ಈ 8 ರಾಷ್ಟಗಳ ಜನ ಅಮೆರಿಕಾಕ್ಕೆ ಲ್ಯಾಪ್‌ಟಾಪ್ ಕೊಂಡೊಯ್ಯುವಂತಿಲ್ಲ!!

Written By:

ಟ್ರಂಪ್ ಸರ್ಕಾರ ಬಂದ ನಂತರ ಅಮೆರಿಕಾದಲ್ಲಿ ಹೊಸ ಹೊಸ ಬದಲಾವಣೆಗಳು ಕಾಣುತ್ತಿದ್ದು, ಅಮೆರಿಕಾಕ್ಕೆ ಪ್ರಯಾಣ ಬೆಳೆಸುವ 8 ದೇಶಗಳ ಜನರು ಲ್ಯಾಪ್‌ಟಾಪ್ ಮತ್ತು ಐಪಾಡ್‌ಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂಬ ಸುದ್ದಿ ವರದಿಯಾಗಿದೆ.

ಮುಸ್ಲೀಂ ಬಾಹುಳ್ಯ ಹೆಚ್ಚಿರುವ ಈಜಿಪ್ಟ್‌ನ ಕೈರೋ, ಜೋರ್ಡನ್‌ನ ಅಮನ್, ಕುವೈತ್‌ ನಗರ, ಮೊರಾಕೋ, ಕತರ್, ಸೌದಿ ಅರೇಬಿಯಾ, ಟರ್ಕಿಯ ಇಸ್ತಾನ್ಬುಲ್ ಅಬುಧಾಬಿ ಮತ್ತು ದುಬೈನಿಂದ ಅಮೆರಿಕಕ್ಕೆ ಹೊರಡುವ ವಿಮಾನಗಳಲ್ಲಿ ಪ್ರಯಾಣಿಕರು ಈ ನಿಯಮ ಪಾಲಿಸಬೇಕಾಗುತ್ತದೆ.!!

ಈ 8 ರಾಷ್ಟಗಳ ಜನ ಅಮೆರಿಕಾಕ್ಕೆ ಲ್ಯಾಪ್‌ಟಾಪ್ ಕೊಂಡೊಯ್ಯುವಂತಿಲ್ಲ!!

ನೋಕಿಯಾ ಆಂಡ್ರಾಯ್ಡ್ ಭಾರತದಲ್ಲಿ ಲಭ್ಯ..ಆದ್ರೆ ಬೆಲೆ ಹೆಚ್ಚು!! ಎಷ್ಟು ಗೊತ್ತಾ?

ವಿಮಾನ ಪ್ರಯಾಣಿಕರು ತರುವ ಸಾಮಾನುಗಳಲ್ಲಿ ಕ್ಯಾಮೆರಾ, ಲ್ಯಾಪ್‌ಟಾಪ್‌ ಹಾಗೂ ಐಪ್ಯಾಡ್‌ ಸೇರಿದಂತೆ ಬಹುತೇಕ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದ್ದು, ಇದೇ ಮಂಗಳವಾರದಿಂದಲೇ ಈ ನಿಯಮ ಅನ್ವಯವಾಗಿದೆ.

ಈ 8 ರಾಷ್ಟಗಳ ಜನ ಅಮೆರಿಕಾಕ್ಕೆ ಲ್ಯಾಪ್‌ಟಾಪ್ ಕೊಂಡೊಯ್ಯುವಂತಿಲ್ಲ!!

ಇನ್ನು ಈ ಎಂಟು ರಾಷ್ಟ್ರಗಳಿಂದ ಹೊರಡುವ ವಿಮಾನಗಳಲ್ಲಿ ಮಾತ್ರ ಅನ್ವಯವಾಗುವಂತೆ ಹೊರಡಿಸಿರುವ ಎಲೆಕ್ಟ್ರಾನಿಕ್‌ ಉಪಕರಣ ನಿಷೇಧಕ್ಕೆ ಸ್ಪಷ್ಟ ಕಾರಣ ತಿಳಿದುಬಂದಲ್ಲ. ಆದರೆ, ಮೊಬೈಲ್‌ ಹಾಗೂ ವೈದ್ಯಕೀಯ ಸಾಧನಗಳ ಮೇಲೆ ನಿಷೇಧ ಹೇರಿಕೆಯಿಲ್ಲ ಎಂದು ವರದಿಯಾಗಿದೆ. 

English summary
The ban would stop passengers bringing electronic device.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot