ಬೆರಗುಗೊಳಿಸುವ ಟ್ರು ಕಾಲರ್ ವಿಶೇಷತೆ ಗೊತ್ತೇ?

By Shwetha
|

ಜಗತ್ತಿನಲ್ಲಿರುವ ಮಿಲಿಯಗಟ್ಟಲೆ ಜನರ ವಿವರಗಳನ್ನು ಇರಿಸಿಕೊಳ್ಳುವ ಜಗತ್ತಿನ ಅತಿದೊಡ್ಡ ಫೋನ್ ಸಂಖ್ಯೆ ಸಮುದಾಯವಾಗಿರುವ ಟ್ರು ಕಾಲರ್ ಅತ್ಯುತ್ತಮವಾಗಿದೆ.ನಿಮಗೆ ಯಾರು ಕರೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಟ್ರು ಕಾಲರ್ ನಿಮಗೆ ಒದಗಿಸುತ್ತದೆ. ಇದೊಂದು ಅದ್ಭುತ ಅಪ್ಲಿಕೇಶನ್ ಆಗಿದ್ದು ಅಜ್ಞಾತ ಕರೆ ಮಾಡುವವರ ಹೆಸರು, ಸ್ಥಾನ, ಫೋಟೋವನ್ನು ನಿಮಗೆ ಕಾಣಬಹುದು.

ಇದನ್ನೂ ಓದಿ: ಮೊಬೈಲ್ ಸಂಖ್ಯೆ ಬಳಸದೇ ವಾಟ್ಸಾಪ್ ಖಾತೆ ತೆರೆಯಬೇಕೇ?

ನಿಮಗೆ ಯಾವಾಗಲಾದರೂ ಅಜ್ಞಾತ ಸಂಖ್ಯೆಯಿಂದ ಕರೆ ಬಂದಾಗ, ಮೊಬೈಲ್ ಸಂಖ್ಯೆಯ ವಿವರಗಳನ್ನು ತೆಗೆದುಕೊಳ್ಳುವುದು ಉತ್ತಮ ಉಪಾಯವಾಗಿದೆ. ಟ್ರು ಕಾಲರ್ ಅಪ್ಲಿಕೇಶನ್ ಮೂಲಕ ನಿಮಗೆ ಕರೆ ಮಾಡಿರುವ ವ್ಯಕ್ತಿಯ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಆತನ ಬಗೆಗಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಆಂಡ್ರಾಯ್ಡ್, ಐಫೋನ್, ವಿಂಡೋಸ್, ಬ್ಲ್ಯಾಕ್‌ಬೆರ್ರಿಗೆ ಈ ಅಪ್ಲಿಕೇಶನ್ ಸೂಕ್ತವಾಗಿದೆ.

#1

#1

ಕಾಲರ್ ಐಡಿ
ಕರೆಯನ್ನು ಸ್ವೀಕರಿಸುವ ಮುನ್ನ ನಿಮಗೆ ಯಾರು ಕರೆ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ (3ಜಿ ಅಥವಾ ವೈರ್‌ಲೆಸ್ ನೆಟವರ್ಕ್ ಅಗತ್ಯವಿದೆ).

#2

#2

ಕರೆಗಳನ್ನು ಬ್ಲಾಕ್ ಮಾಡಲು
ಸ್ಪ್ಯಾಮ್ ಅಥವಾ ಜಂಕ್ ಎಂದು ವರದಿ ಮಾಡಲಾದ ಎಲ್ಲಾ ಸಂಖ್ಯೆಗಳಿಂದ ಕರೆಗಳನ್ನು ನಿಲ್ಲಿಸುವುದು ಅತಿ ಸರಳವಾಗಿದೆ.

#3

#3

ಯಾವುದೇ ಮೊಬೈಲ್ ಸಂಖ್ಯೆಗೆ ಉಚಿತ ರಿವರ್ಸ್ ಲುಕ್ ಅಪ್ ಅಂದರೆ ನೀವು ಫೋನ್ ಸಂಖ್ಯೆಯನ್ನು ಹೊಂದಿರುವಾಗ ಆ ಸಂಖ್ಯೆಯ ಸಂಪರ್ಕ ವಿವರಗಳನ್ನು ಗಳಿಸಿಕೊಳ್ಳಲು ಟ್ರು ಕಾಲರ್ ಅನ್ನು ನಿಮಗೆ ಬಳಸಬಹುದು.

#4

#4

ಎಲ್ಲಾ ದೇಶಗಳಿಗಾಗಿ ಟ್ರು ಕಾಲರ್ ಅಪ್ಲಿಕೇಶನ್ ಲಭ್ಯವಿದೆ.

#5

#5

ಇದು ಎಲ್ಲಾ ಮೊಬೈಲ್ ಪ್ಲಾಟ್‌ಫಾರ್ಮ್‌ಗಳಾದ ಆಂಡ್ರಾಯ್ಡ್, ಐಫೋನ್, ವಿಂಡೋಸ್, ಬ್ಲ್ಯಾಕ್‌ಬೆರ್ರಿ, ನೋಕಿಯಾ ಎಸ್60, ನೋಕಿಯಾ ಎಸ್40 ಗೆ ಲಭ್ಯ.

#6

#6

ಅವರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವುದರ ಮೂಲಕ ಆನ್‌ಲೈನ್‌ನಲ್ಲಿ ಕೂಡ ಟ್ರು ಕಾಲರ್ ಅನ್ನು ಬಳಸಲು ಸಾಧ್ಯ.

#7

#7

ನೀವು ಯಾವುದೇ ವ್ಯಕ್ತಿಯ ಸಂಪರ್ಕ ವಿವರಗಳನ್ನು ಅನ್ವೇಷಿಸಬಹುದು ಆದರೆ ನಿಮಗಿದಕ್ಕೆ ಪಾವತಿಸಬೇಕಾಗುತ್ತದೆ. ಟ್ರು ಕಾಲರ್ ಕ್ರೆಡಿಟ್‌ಗಳನ್ನು ನೀವು ಪಡೆಯಬೇಕಾಗುತ್ತದೆ.

#8

#8

ಮೊದಲಿಗೆ http://www.truecaller.com/unlist ಗೆ ಹೋಗಿ

#9

#9

ನಿಮ್ಮ ದೇಶವನ್ನು ಆಯ್ಕೆ ಮಾಡಿ

#10

#10

ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಟೈಪ್ ಮಾಡಿ ಮತ್ತು ಕ್ಯಾಪ್ಚ ನಮೂದಿಸಿ

#11

#11

ಮತ್ತು ಕೊನೆಯದಾಗಿ ಬಲಭಾಗದಲ್ಲಿರುವ ನೀಲಿ ಬಟನ್ ಅನ್ನು ಕ್ಲಿಕ್ ಮಾಡಿ

Best Mobiles in India

English summary
This article tells about Useful True Caller tips and Tricks you Shouldn't miss.It is considered as One of the very essential tricks of True caller which helps you to find out unknown persons details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X