ಓಲ್ಡ್ ಕಂಪ್ಯೂಟರ್‌ ಏನೇನು ಮಾಡಬಹುದು ಗೊತ್ತಾ ?

Written By:

ಲ್ಯಾಪ್‌ಟಾಪ್‌,ಟ್ಯಾಬ್ಲೆಟ್‌ಗಳ ಬರುವ ಮೊದಲು ಕಂಪ್ಯೂಟರ್‌ನ್ನೇ ನಾವೆಲ್ಲ ಬಳಕೆ ಮಾಡುತ್ತಿದ್ದೇವು. ಐದು ಆರು ವರ್ಷಗಳ ಹಿಂದೆ ಕಂಪ್ಯೂಟರ್‌ಗಳಿಗೆ ಸಖತ್‌ ಡಿಮ್ಯಾಂಡ್‌. ಆದ್ರೆ ಯಾವಾಗ ಲ್ಯಾಪ್‌ಟಾಪ್‌,ಟ್ಯಾಬ್ಲೆಟ್‌ಗಳು ಮಾರುಕಟ್ಟೆಗೆ ಬಂದಿತೊ ಕಂಪ್ಯೂಟರ್‌ ಡಿಮ್ಯಾಂಡ್‌ ಕಡಿಮೆಯಾಯಿತು. ಕಂಪ್ಯೂಟರ್‌ ಬಳಕೆ ಮಾಡುವವರು ಸಹ ಈ ಗ್ಯಾಡ್ಜೆಟ್‌ಗಳನ್ನೇ ಖರೀದಿಸಿದ ಮೇಲೆ ಅವರಲ್ಲಿದ್ದ ಕಂಪ್ಯೂಟರ್‌ ಮೂಲೆಗುಂಪಾಯಿತು.

ಬಹಳಷ್ಟು ಮಂದಿಯ ಮನೆಯಲ್ಲಿ ಈಗಲೂ ಕಂಪ್ಯೂಟರ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಅದನ್ನು ಬಳಕೆ ಮಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ಗಿಜ್ಬಾಟ್‌ ಈ ಕಂಪ್ಯೂಟರ್‌ಗಳನ್ನು ಹೇಗೆ ನಿಮ್ಮ ಇತರ ಕೆಲಸಗಳಲ್ಲಿ ಬಳಸಬಹುದು ಎಂಬುದಕ್ಕೆ ಕೆಲವು ಮಾಹಿತಿಗಳನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಇ ತ್ಯಾಜ್ಯದಿಂದ ಏನೇನು ಉತ್ಪನ್ನಗಳನ್ನು ತಯಾರಿಸುತ್ತಾರೆ ಗೊತ್ತಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಓಲ್ಡ್ ಕಂಪ್ಯೂಟರ್‌ನ್ನು ಬೇರೆ ಕೆಲಸದಲ್ಲಿ ಬಳಸಿ

ಟಿವಿಯಾಗಿ ಬಳಕೆ ಮಾಡಿ

ಶಾಲೆ ಅಥವಾ ಕುಟುಂಬದ ಸಂಬಂಧಿಕರಿಗೆ ದಾನವಾಗಿ ನೀಡಿ

ಶಾಲೆ ಅಥವಾ ಕುಟುಂಬದ ಸಂಬಂಧಿಕರಿಗೆ ದಾನವಾಗಿ ನೀಡಿ

ಓಲ್ಡ್ ಕಂಪ್ಯೂಟರ್‌ನ್ನು ಬೇರೆ ಕೆಲಸದಲ್ಲಿ ಬಳಸಿ

ಓಲ್ಡ್ ಕಂಪ್ಯೂಟರ್‌ನ್ನು ಬೇರೆ ಕೆಲಸದಲ್ಲಿ ಬಳಸಿ

ಓಲ್ಡ್ ಕಂಪ್ಯೂಟರ್‌ನ್ನು ಬೇರೆ ಕೆಲಸದಲ್ಲಿ ಬಳಸಿ

ಮನೆಯ ಸುರಕ್ಷತೆಗೆ ಸಿಸಿಕ್ಯಾಮೆರಾ ಅಳವಡಿಸಿದ್ದರೆ, ಸಿಸಿಟಿವಿಯಾಗಿ ಬಳಸಿ

ಓಲ್ಡ್ ಕಂಪ್ಯೂಟರ್‌ನ್ನು ಬೇರೆ ಕೆಲಸದಲ್ಲಿ ಬಳಸಿ

ಓಲ್ಡ್ ಕಂಪ್ಯೂಟರ್‌ನ್ನು ಬೇರೆ ಕೆಲಸದಲ್ಲಿ ಬಳಸಿ

ಸೆಕೆಂಡರಿ ಕಂಪ್ಯೂಟರಿಂಗ್ ಸರ್ವರ್‌ ಆಗಿ ಬಳಸಿ

ಓಲ್ಡ್ ಕಂಪ್ಯೂಟರ್‌ನ್ನು ಬೇರೆ ಕೆಲಸದಲ್ಲಿ ಬಳಸಿ

ಓಲ್ಡ್ ಕಂಪ್ಯೂಟರ್‌ನ್ನು ಬೇರೆ ಕೆಲಸದಲ್ಲಿ ಬಳಸಿ

ಬ್ಯಾಕಪ್‌ ಡಿವೈಸ್‌ ಆಗಿ ಬಳಸಿ

ಓಲ್ಡ್ ಕಂಪ್ಯೂಟರ್‌ನ್ನು ಬೇರೆ ಕೆಲಸದಲ್ಲಿ ಬಳಸಿ

ಓಲ್ಡ್ ಕಂಪ್ಯೂಟರ್‌ನ್ನು ಬೇರೆ ಕೆಲಸದಲ್ಲಿ ಬಳಸಿ

ಇ ತ್ಯಾಜ್ಯದಿಂದ ಉತ್ಪನ್ನಗಳನ್ನು ತಯಾರಿಸುವ ವ್ಯಕ್ತಿಗಳಿಗೆ ನೀಡಿ

ಓಲ್ಡ್ ಕಂಪ್ಯೂಟರ್‌ನ್ನು ಬೇರೆ ಕೆಲಸದಲ್ಲಿ ಬಳಸಿ

ಓಲ್ಡ್ ಕಂಪ್ಯೂಟರ್‌ನ್ನು ಬೇರೆ ಕೆಲಸದಲ್ಲಿ ಬಳಸಿ

ಕಂಪ್ಯೂಟರ್‌ನಲ್ಲಿ ನಿಮ್ಮ ಇಷ್ಟದ ವೀಡಿಯೋ,ಎಂಪಿ3ಗಳನ್ನು ಸೇವ್ ಮಾಡಿ ಮೀಡಿಯಾ ಸ್ಟೇಷನ್‌ ಆಗಿ ಬಳಸಿ

ಓಲ್ಡ್ ಕಂಪ್ಯೂಟರ್‌ನ್ನು ಬೇರೆ ಕೆಲಸದಲ್ಲಿ ಬಳಸಿ

ಓಲ್ಡ್ ಕಂಪ್ಯೂಟರ್‌ನ್ನು ಬೇರೆ ಕೆಲಸದಲ್ಲಿ ಬಳಸಿ

ಕೊನೆಯಾದಾಗಿ ಕಂಪ್ಯೂಟರ್‌ ಬೇಡವೇ ಬೇಡ ಎಂದು ನಿರ್ಧರಿಸಿದ್ದರೆ ಅದನ್ನು ಮಾರಿ ಬಿಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot