Subscribe to Gizbot

ವೀಡಿಯೋ: ಲ್ಯಾಪ್ ಟಾಪ್ ಚಾರ್ಜರ್ ಉಪಯೋಗಿಸಿ ಕಾರ್ ಸ್ಟಾರ್ಟ್ ಮಾಡುವುದು ಹೇಗೆ?

Written By:

ನರ ಮಾನವನ ಸುಳಿವೇ ಇಲ್ಲದ ನಿರ್ಜನ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ನಿಮ್ಮ ಕಾರಿನ ಬ್ಯಾಟರಿ ಡೆಡ್ ಆಗಿ ಬಿಟ್ಟರೆ ಹೇಗಿರುತ್ತದೆ ಕಲ್ಪಿಸಿಕೊಳ್ಳಿ. ಭಯವಾಗುತ್ತದೆಯಲ್ಲವೇ?

ವೀಡಿಯೋ: ಲ್ಯಾಪ್ ಟಾಪ್ ಚಾರ್ಜರ್ ಉಪಯೋಗಿಸಿ ಕಾರ್ ಸ್ಟಾರ್ಟ್ ಮಾಡುವುದು ಹೇಗೆ?

ಆದರೆ ನಿಜಕ್ಕೂ ಆ ರೀತಿಯ ಪರಿಸ್ಥಿತಿಗೆ ನೀವು ಸಿಲುಕಿ ಕೊಂಡು ಬಿಟ್ಟರೆ ನೀವು ಏನು ಮಾಡುವಿರಿ? ಇದಕ್ಕಿಂತಲೂ ಕೆಟ್ಟ ಸ್ಥಿತಿಯೆಂದರೆ, ಮಾರನೇ ದಿನ ನೀವೊಂದು ಪ್ರಮುಖ ಸಭೆಗೆ ಹೋಗಲೇ ಬೇಕಿರುತ್ತದೆ ಮತ್ತು ರಜೆ ಹಾಕುವ ಪರಿಸ್ಥಿತಿಯಲ್ಲೂ ನೀವು ಇರದಿದ್ದರೆ?

ಓದಿರಿ: 2016 ಸೆಪ್ಟೆಂಬರ್ ನಲ್ಲಿ ತಪ್ಪಿಸಿಕೊಳ್ಳಬಾರದ ಟಾಪ್ 10 ಅಮೆಜಾನ್ ಡೀಲುಗಳು!

ಹೇಗಾದರೂ ಮಾಡಿ ನಿಮ್ಮ ಕಾರನ್ನು ಸ್ಟಾರ್ಟ್ ಮಾಡಲು ಒಂದು ದಾರಿಯನ್ನು ನೀವು ಹುಡುಕಲೇ ಬೇಕಲ್ಲವೇ? ಗಾಬರಿ ಬೇಡ, ತಾಳ್ಮೆ ಇರಲಿ! ನಿಮ್ಮ ಲ್ಯಾಪ್ ಟಾಪ್ ಚಾರ್ಜರ್ ಬಳಸಿಕೊಂಡು ನಿಮ್ಮ ಕಾರಿನ ಬ್ಯಾಟರಿಯನ್ನು ಚಾರ್ಜ್ ಮಾಡುವ ವಿಧಾನವೊಂದಿದೆ. ಹೌದು ನೀವು ಸರಿಯಾಗಿಯೇ ಓದಿದಿರಿ!

ವೀಡಿಯೋ: ಲ್ಯಾಪ್ ಟಾಪ್ ಚಾರ್ಜರ್ ಉಪಯೋಗಿಸಿ ಕಾರ್ ಸ್ಟಾರ್ಟ್ ಮಾಡುವುದು ಹೇಗೆ?

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಕೆಳಗಿನ ವೀಡಿಯೋ ನೋಡಿ, ಲ್ಯಾಪ್ ಟಾಪ್ ಚಾರ್ಜರ್ ಬಳಸಿಕೊಂಡು ನಿಮ್ಮ ಕಾರಿನ ಬ್ಯಾಟರಿಯನ್ನು ಕೆಲವೇ ನಿಮಿಷಗಳಲ್ಲಿ ಚಾರ್ಜ್ ಮಾಡುವ ವಿಧಾನವನ್ನು ಅರಿತುಕೊಳ್ಳಿ.

Read more about:
English summary
Wondering how to charge your car's dead battery with a laptop charger? Here's how you can do that.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot