ಐಫೋನ್‌ನಲ್ಲಿ ವಾಟ್ಸಾಪ್ ತೊಂದರೆಯನ್ನು ಹೀಗೆ ನಿವಾರಿಸಿ

By Shwetha
|

ಐಓಎಸ್ ಬಳಸುವವರಲ್ಲಿ ವಾಟ್ಸಾಪ್ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಇದು ಈಗ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎಂಬುದು ಐಓಎಸ್ ಬಳಸುವವರ ಮಾತಾಗಿದೆ. ಆದರೆ ವಾಟ್ಸಾಪ್ ಅನ್ನು ಐಓಎಸ್‌ನಲ್ಲಿ ಯಾವುದೇ ತೊಂದರೆಗಳಿಲ್ಲದೆ ಬಳಸುವುದು ಹೇಗೆ ಎಂಬುದನ್ನು ಕುರಿತು ಕೆಲವೊಂದು ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಮೈಕ್ರೋಮ್ಯಾಕ್ಸ್ ಫೋನ್‌ ಮೇಲೆ ಭರ್ಜರಿ ದರಕಡಿತ

#1

#1

ಐಕ್ಲೌಡ್ ಡ್ರೈವ್ ಎಲ್ಲರಿಗೂ ದೊಡ್ಡ ಸಮಸ್ಯೆಯಾಗಿದೆ. ಆಟೋ ಬ್ಯಾಕಪ್ ಅನ್ನು ಆಫ್ ಮಾಡುವುದನ್ನು ನೀವು ಪ್ರಯತ್ನಿಸಬಹುದು. ವಾಟ್ಸಾಪ್ ತೆರೆಯಿರಿ ಚಾಟ್ ಸೆಟ್ಟಿಂಗ್‌ಗಳನ್ನು ತಟ್ಟಿರಿ ಚ್ಯಾಟ್ ಬ್ಯಾಕಪ್ ಅನ್ನು ಇದೀಗ ತಟ್ಟಿರಿ. ಆಟೋ ಬ್ಯಾಕಪ್ ಸ್ಪರ್ಶಿಸಿ ಆಫ್ ಆಯ್ಕೆಮಾಡಿ.

#2

#2

ಐಕ್ಲೌಡ್ ನಿಷ್ಕ್ರಿಯಗೊಳಿಸಲು ಹೀಗೆ ಮಾಡಿ
ಸೆಟ್ಟಿಂಗ್ಸ್ - ಐ ಕ್ಲೌಡ್‌ಗೆ ಹೋಗಿ
ಐಕ್ಲೌಡ್ ಡ್ರೈವ್ ಸ್ಪರ್ಶಿಸಿ

#3

#3

ಅಪ್ಲಿಕೇಶನ್ ಡಿಲೀಟ್ ಮಾಡಿ ಮತ್ತು ಮರುಇನ್‌ಸ್ಟಾಲ್ ಮಾಡಿ. ವಾಟ್ಸಾಪ್ ಕೇಳದೇ ಅದನ್ನು ರೀಸ್ಟೋರ್ ಮಾಡದಿರಿ. ಹೊಸದಾಗಿ ಹೊಂದಿಸಿ ಮತ್ತು ರನ್ ಮಾಡಿ.

#4

#4

ಐಟ್ಯೂನ್ಸ್ ಮೂಲಕ ಐಓಎಸ್ 8 ಗೆ ನೀವು ಅಪ್‌ಡೇಟ್ ಆದಲ್ಲಿ, ವಾಟ್ಸಾಪ್‌ನ ಎಲ್ಲಾ ಡೇಟಾವನ್ನೂ ರೀಸ್ಟೋರ್ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ಬ್ಯಾಕಪ್ ಬಳಸಿ ಅಪ್ಲಿಕೇಶನ್‌ಗಳನ್ನು ರೀಸ್ಟೋರ್ ಮಾಡದಿರಿ.

Best Mobiles in India

English summary
This article tells about WhatsApp Crashing in iOS 8: Try These Solutions to Fix the Bug.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X