Subscribe to Gizbot

ಮೈಕ್ರೋಮ್ಯಾಕ್ಸ್ ಫೋನ್‌ ಮೇಲೆ ಭರ್ಜರಿ ದರಕಡಿತ

Written By:

ಗೂಗಲ್‌ನ ಗ್ರೇಟ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್‌ಗೆ ಇಂದು ಕಡೆಯ ದಿನ. ಬುಧವಾರದಿಂದ ಆರಂಭಗೊಂಡ ಈ ಗೂಗಲ್ ಶಾಪಿಂಗ್ ಹಬ್ಬ ಭಾರತದಲ್ಲಿ ನಿಜಕ್ಕೂ ಹೆಚ್ಚಿನ ಸಂಭ್ರಮವನ್ನು ಉಂಟುಮಾಡಿದೆ. ದಿನಬಳಕೆಯ ವಸ್ತುಗಳಿಂದ ಹಿಡಿದು ಇಲೆಕ್ಟ್ರಾನಿಕ್ ವಸ್ತುಗಳೂ ಅತಿ ಕಡಿಮೆ ದರದಲ್ಲಿ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಗೂಗಲ್‌ನ ಈ ಶಾಪಿಂಗ್ ಹಬ್ಬದಲ್ಲಿ ಸ್ನ್ಯಾಪ್‌ಡೀಲ್, ಅಮೆಜಾನ್ ಮತ್ತು ಇತರ ರಿಟೈಲ್ ತಾಣಗಳು ಭಾಗವಹಿಸುತ್ತಿದ್ದು ಫ್ಲಿಪ್‌ಕಾರ್ಟ್ ಮಾತ್ರ ಈ ಹಬ್ಬದ ಭಾಗವಾಗಿಲ್ಲ.

ಇದನ್ನೂ ಓದಿ: ಫೋನ್ ಚಾರ್ಜಿಂಗ್ ಸಮಸ್ಯೆಯೇ? ಇಲ್ಲಿದೆ ಪರಿಹಾರ

ಇನ್ನು ಮೈಕ್ರೋಮ್ಯಾಕ್ಸ್ ಫೋನ್‌ಗಳ ಮೇಲೆ ಭರ್ಜರಿ ದರಕಡಿತವನ್ನು ಗೂಗಲ್ ಶಾಪಿಂಗ್ ಹಬ್ಬದಲ್ಲಿ ನಮಗೆ ಪಡೆದುಕೊಳ್ಳಬಹುದಾಗಿದೆ. ಮೈಕ್ರೋಮ್ಯಾಕ್ಸ್‌ನ ಬಜೆಟ್ ಫೋನ್‌ಗಳು ಹೆಚ್ಚಿನ ದರಕಡಿತ ಕೊಡುಗೆಗಳೊಂದಿಗೆ ಶಾಪಿಂಗ್ ಹಬ್ಬದಲ್ಲಿ ಭಾಗವಹಿಸುತ್ತಿದ್ದು ಮೊಬೈಲ್ ಪ್ರಿಯರಿಗೆ ಇದು ಸಿಹಿ ಸುದ್ದಿಯಾಗಿದೆ. ಹಾಗಿದ್ದರೆ ಗೂಗಲ್‌ನ ಈ ಶಾಪಿಂಗ್ ಹಬ್ಬದಲ್ಲೇ ಮೈಕ್ರೋಮ್ಯಾಕ್ಸ್ ಫೋನ್‌ಗಳನ್ನು ಖರೀದಿಸಿ ಮತ್ತು ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 Micromax Canvas A1

#1

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚಿನ IPS FWVGA ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಪ್ರೊಸೆಸರ್
1ಜಿಬಿ RAM
ಡ್ಯುಯಲ್ ಸಿಮ್
3ಜಿ/ವೈ-ಫೈ
5 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
2ಎಮ್‌ಪಿ ಮುಂಭಾಗ ಕ್ಯಾಮೆರಾ
ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
1700 MAh ಬ್ಯಾಟರಿ

Micromax Canvas Unite 2

#2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ WVGA IPS ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಪ್ರೊಸೆಸರ್
1ಜಿಬಿ RAM
ಡ್ಯುಯಲ್ ಸಿಮ್
3ಜಿ/ವೈ-ಫೈ
5 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
21 ಭಾಷೆಗಳನ್ನು ಬೆಂಬಲಿಸುತ್ತದೆ
2000 MAh ಬ್ಯಾಟರಿ

Micromax Canvas Knight A350

#3

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.7 GHz ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2
2 ಜಿಬಿ RAM
ಡ್ಯುಯಲ್ ಸಿಮ್
3ಜಿ/ವೈ-ಫೈ
16 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
2000 MAh ಬ್ಯಾಟರಿ

Micromax Canvas Fire 2 A104

#4

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2
2 ಜಿಬಿ RAM
ಡ್ಯುಯಲ್ ಸಿಮ್
3ಜಿ/ವೈ-ಫೈ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ
5 ಎಮ್‌ಪಿ ರಿಯರ್ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
2000 MAh ಬ್ಯಾಟರಿ

 Micromax Canvas Gold A300

#5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
2 GHz MTK 6592T ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2
2 ಜಿಬಿ RAM
ಡ್ಯುಯಲ್ ಸಿಮ್
3ಜಿ/ವೈ-ಫೈ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ
16 ಎಮ್‌ಪಿ ರಿಯರ್ ಕ್ಯಾಮೆರಾ
ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
2000 MAh ಬ್ಯಾಟರಿ

 Micromax Canvas HD Plus A190

#6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.5 ಹೆಕ್ಸಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2
2 ಜಿಬಿ RAM
ಡ್ಯುಯಲ್ ಸಿಮ್
3ಜಿ/ವೈ-ಫೈ, ಎಫ್‌ಎಮ್ ರೇಡಿಯೊ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
2000 MAh ಬ್ಯಾಟರಿ

 Micromax Canvas XL A119

#7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

6 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz MTK 6582M ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.2 ಜೆಲ್ಲಿಬೀನ್
2 ಜಿಬಿ RAM
ಡ್ಯುಯಲ್ ಸಿಮ್
3ಜಿ/ವೈ-ಫೈ, ಎಫ್‌ಎಮ್ ರೇಡಿಯೊ
ಎಚ್‌ಡಿ ರೆಕಾರ್ಡಿಂಗ್
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
2450 MAh ಬ್ಯಾಟರಿ

Micromax Canvas Bolt A064

#8

ಖರೀದಿ ಬೆಲೆ ರೂ: 3,139
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು
3.5 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz ಡ್ಯುಯಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಜೆಲ್ಲಿಬೀನ್
512 ಎಮ್‌ಬಿ RAM
ಡ್ಯುಯಲ್ ಸಿಮ್
ವೈ-ಫೈ, ಎಫ್‌ಎಮ್ ರೇಡಿಯೊ
ಎಚ್‌ಡಿ ರೆಕಾರ್ಡಿಂಗ್
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ
2 ಎಮ್‌ಪಿ ರಿಯರ್ ಕ್ಯಾಮೆರಾ
ವಿಜಿಎ
ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
1400Mah ಬ್ಯಾಟರಿ

Micromax Canvas Knight Cameo A290

#9

ಖರೀದಿ ಬೆಲೆ ರೂ: 3,139
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು
4.7 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.4 GHz MT6592M ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2 ಕಿಟ್‌ಕ್ಯಾಟ್
512 ಎಮ್‌ಬಿ RAM
ಡ್ಯುಯಲ್ ಸಿಮ್
ವೈ-ಫೈ, ಎಫ್‌ಎಮ್ ರೇಡಿಯೊ
ಎಚ್‌ಡಿ ರೆಕಾರ್ಡಿಂಗ್
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ದ್ವಿತೀಯ ಕ್ಯಾಮೆರಾ
ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
2000 Mah ಬ್ಯಾಟರಿ

Micromax Canvas Nitro A310

#10

ಖರೀದಿ ಬೆಲೆ ರೂ: 3,139
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು
5 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.7 GHz MT6592 ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2 ಕಿಟ್‌ಕ್ಯಾಟ್
512 ಎಮ್‌ಬಿ RAM
ಡ್ಯುಯಲ್ ಸಿಮ್
ವೈ-ಫೈ, ಎಫ್‌ಎಮ್ ರೇಡಿಯೊ
ಎಚ್‌ಡಿ ರೆಕಾರ್ಡಿಂಗ್
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ದ್ವಿತೀಯ ಕ್ಯಾಮೆರಾ
ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
2500 Mah ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Google's Great Online Shopping Festival (GOSF) kicked off on Wednesday. The festival, which will run from December 10 to 12, allows brands to offer their best possible deals on www.gosf.in for 72 hours.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot