ವಿಂಡೊಸ್ 8 ಓಎಸ್‌ನಲ್ಲಿ ಶಾರ್ಟ್ ಕೀ ಪ್ರಯೋಗಿಸುವುದು ಹೀಗೆ

ಸ್ಟಾರ್ಟ್, ಅಪ್ಲಿಕೇಷನ್, ಸರ್ಚ್
ವಿಂಡೋಸ್ 8 ನ ಮೆನ್ಯು ತೆರೆದ ಕೂಡಲೇ ಬಳಕೆದಾರರಿಗೆ ಸರ್ಚ್ ಬಾರ್, ಸ್ಟಾರ್ಟ್ ಮೆನ್ಯು ಹಾಗೂ ಅಪ್ಲಿಕೇಷನ್ ಆಕ್ಸೆಸ್ ಸೇರಿದಂತೆ ಎಲ್ಲಾ ಆಪ್ಷನ್‌ಗಳು ತೆರೆದುಕೊಳ್ಳುತ್ತವೆ, ಈ ಮೂಲಕ ನಿಮಗೆ ಬೇಕಾದ ಅಪ್ಲಿಕೇಷನ್ ಬಳಸಬಹುದಾಗಿದೆ. ಆದರೆ ನಿಮ್ಮ ವಿಂಡೋಸ್ ಸಾದನದಲ್ಲಿ ಟಚ್ ಸೌಲಭ್ಯವಿಲ್ಲವಾದಲ್ಲಿ ಶಾರ್ಟ್‌ಕಟ್ ಕೀಗಳು ನಿಮ್ಮ ವಿಂಡೋಸ್ 8 ಆಪರೇಟಿಂಗ್ ಸಿಸ್ಟಂ ಬಳಸಲು ನೆರವಾಗುತ್ತದೆ. ಉದಾಹರಣೆಗೆ ವಿಂಡೋ ಹಾಗೂ ಎಕ್ಸ್ ಕೀ ಪ್ರೆಸ್ ಮಾಡಿದಲ್ಲಿ ಮೆನ್ಯು ಓಪನ್ ಆಗಿಬಿಡುತ್ತದೆ. ವಿಂಡೋ ಪ್ಲಸ್ ಕ್ಯೂ ಒತ್ತಿದಲ್ಲಿ ನಿಮ್ಮ ಎದುರಿಗೆ ಎಲ್ಲಾ ಅಪ್ಲಿಕೇಷನ್‌ಗಳ ಸಂಪೂರ್ಣ ಮಾಹಿತಿ ಹೊಂದಿರುವ ಪಟ್ಟಿ ತೆರೆದುಕೊಳ್ಳುತ್ತದೆ. ಈ ರೀತಿಯ ನಾನಾ ಶಾರ್ಟ್‌ಕಟ್ ಕೀಗಳನ್ನು ನೀಡಲಾಗಿದೆ.
ಐಇ 10 ಫೀಚರ್
ವಿಂಡೋಸ್ 8ನಲ್ಲಿ ನೀಡಲಾಗಿರುವ ಬ್ರೌಸರ್‌ನಲ್ಲಿ ಹೈಡಿಂಗ್ ಆಪ್ಷನ್ ನೀಡಲಾಗಿದೆ. ಹೈಡ್ ಆಗಿರುವಂತಹ ಟ್ಯಾಬ್‌ಗಳನ್ನು ತರೆಯಲು ಯೂಸರ್ ಬಾಟಮ್‌ನಲ್ಲಿ ಸ್ವೈಪ್ ಮಾಡಿದರೆ ಸಾಕು ಪ್ಯಾನಲ್ ತಾನಾಗಿಯೇ ತೆರೆದುಕೊಲ್ಳುತ್ತದೆ. ಇಲ್ಲವಾದಲ್ಲಿ ವಿಂಡೋ ಕೀ ಜೊತೆಗೆ ಝಡ್ ಒತ್ತಿದಲ್ಲಿ ನಿಮ್ಮ ಪಿಸಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಟ್ಯಾಬ್‌ಗಳು ಡಿಸ್ಪ್ಲೇ ಆಗಿಬಿಡುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications