Subscribe to Gizbot

ವಿಂಡೊಸ್‌ 8 ಓಎಸ್‌ನಲ್ಲಿ ಶಾರ್ಟ್‌ ಕೀ ಪ್ರಯೋಗಿಸುವುದು ಹೀಗೆ

Posted By: Super
<ul id="pagination-digg"><li class="next"><a href="/how-to/windows-8-survival-guide-tips-and-tricks-to-use-new-os-on-non-touchscreen-devices-2.html">Next »</a></li></ul>
ವಿಂಡೊಸ್‌ 8 ಓಎಸ್‌ನಲ್ಲಿ ಶಾರ್ಟ್‌ ಕೀ ಪ್ರಯೋಗಿಸುವುದು ಹೀಗೆ

ವಿಂಡೋಸ್‌ 8 ಹೊಸ ಮಾದರಿಯ ಆಪರೇಟಿಂಗ್‌ ಸಿಸ್ಟಂ ಆಗಿದ್ದರೂ ಕೂಡ ಬಳಕೆದಾರರು ಇದರಲ್ಲಿನ ಫೀಚರ್ಸ್‌ಗಳನ್ನು ಸುಲಭವಾಗಿ ಬಳಸಬಹುದಾಗಿದೆ. ಏಕೆಂದರೆ ಮೈಕ್ರೋಸಾಫ್ಟ್‌ ತನ್ನಯ ನೂತನ ಆಪರೇಟಿಂಗ್‌ ಸಿಸ್ಟಂ ಅನ್ನು ಹೆಚ್ಚು ಯೂಸರ್‌ ಫ್ರೆಂಡ್ಲೀ ಮಾದರಿಯಲ್ಲಿ ಸಿದ್ಧ ಪಡಿಸಿದೆ ಆದರೂ ಕೂಡ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ ನಲ್ಲಿನ ಕೆಲ ಶಾರ್ಟ್‌ಕಟ್‌ಗಳ ಕುರಿತಾಗಿ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ.

ಏಕೆಂದರೆ ನಿಮ್ಮ ವಿಂಡೋಸ್‌ ಸಾಧನದಲ್ಲಿ ಟಚ್‌ ಬೆಂಬಲ ಇಲ್ಲದೇ ಇದ್ದಲ್ಲಿ ಅಥವಾ ಟಚ್‌ ಬೆಂಬಲ ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದಲ್ಲಿ ಶಾರ್ಟ್‌ ಕೀಗಳು ಬೇಕಾಗುತ್ತವೆ. ಆದ್ದರಿಂದಲೇ ಇಂದು ಗಿಜ್ಬಾಟ್‌ ನಿಮಗಾಗಿ ವಿಂಡೋಸ್‌ 8ನಲ್ಲಿನ ಕೆಲ ಶಾರ್ಟ್‌ ಕೀಗಳ ಕುರಿತಾಗಿ ಮಾಹಿತಿ ತಂದಿದೆ ಒಮ್ಮೆ ಓದಿ ನೋಡಿ.

ಅಂದಹಾಗೆ ನೂತನ ವಿಂಡೋಸ್‌ 8 ನಲ್ಲಿ ನೀಡಲಾಗಿರುವ ಹೊಸ ಮಾದರಿಯ ಫೀಚರ್‌ಗಳಲ್ಲಿ ಜೂಮ್‌ ಹಾಗೂ ಗೇಮ್‌ ಪ್ಲೇ ಹೊರತಾಗಿ ಸಾಕಷ್ಟು ರೀತಿಯ ನವೀನ ಮಾದರಿಯ ಫೀಚರ್ಸ್‌ಗಳೂ ಕೂಡ ಲಭ್ಯವಿದೆ. ಇದಲ್ಲದೆ ನೂತನ ಆಪರೇಟಿಂಗ್‌ ಸಿಸ್ಟಂ ನಲ್ಲಿ ಗೆಸ್ಚರ್‌ ಮೂಲಕ ಸ್ವೈಪ್‌ನಂತಹ ಫೀಚರ್ಸ್‌ಗಳನ್ನು ಪ್ರಯೋಗಿಸ ಬಹುದಾಗಿದೆ.

ಅನ್‌ಲಾಕ್‌

ವಿಂಡೋಸ್‌ 8 ನ ಸ್ಕ್ರೀನ್‌ ಲಾಕ್‌ ಮಾಡಲು ಗ್ರಿಡ್‌ ಫೀಚರ್‌ ನೀಡಲಾಗಿದೆ. ಬಳಕೆದಾರರು ತಮ್ಮ ಮೌಸ್‌ ಡ್ರಾಗ್‌ ಮಾಡುವ ಮೂಲಕ ಸ್ಕ್ರೀನ್‌ ಅನ್‌ಲಾಕ್‌ ಮಾಡಬಹುದಾಗಿದೆ.

<ul id="pagination-digg"><li class="next"><a href="/how-to/windows-8-survival-guide-tips-and-tricks-to-use-new-os-on-non-touchscreen-devices-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot