ಸರಳವಾಗಿ ತಯಾರಿಸಿ ಸ್ಮಾರ್ಟ್‌ಫೋನ್ ಕೇಸ್

Written By:

ನೀವು ಬೀಚ್ ಅಥವಾ ಕೊಳದಲ್ಲಿದ್ದೀರಾ ಮತ್ತು ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿರಿಸಬೇಕು ಆದರೆ ನೀವು ವಾಟರ್ ಪ್ರೂಫ್ ಕೇಸ್ ಅನ್ನು ಹೊಂದಿಲ್ಲದಿದ್ದರೆ, ಭಯಪಡಬೇಡಿ! ನಿಮ್ಮ ಬಳಿ ಈಗಾಗಲೇ ಇರುವ ಮನೆಯಲ್ಲೇ ಇರುವ ವಸ್ತುವನ್ನು ಬಳಸಿ ಏರ್‌ಟೈಟ್ ಸೀಲ್ ಉಳ್ಳ ಬ್ಯಾಗ್‌ನಲ್ಲಿ ನಿಮ್ಮ ಫೋನ್ ಅನ್ನು ಇರಿಸಿಕೊಳ್ಳಬಹುದಾಗಿದೆ. ಇದರಿಂದ ನಿಮ್ಮ ಫೋನ್ ಕೂಡ ಒದ್ದೆಯಾಗುವುದಿಲ್ಲ ಮತ್ತು ಡಿವೈಸ್ ಒದ್ದೆಯಾಗುತ್ತದೆ ಎಂಬ ಚಿಂತೆ ಕೂಡ ನಿಮಗಿರುವುದಿಲ್ಲ.

ಹಾಗಿದ್ದರೆ ಈ ವೀಡಿಯೊ ನೋಡಿ ಫೋನ್‌ನ ಸುರಕ್ಷತೆ ಹೇಗೆ ಎಂಬುದನ್ನು ಕಂಡುಕೊಳ್ಳಿ

ಓದಿರಿ:ಒದ್ದೆ ಫೋನ್‌ಗೆ ಈ ಮದ್ದುಗಳೇ ಪರಿಹಾರ!!!

 

English summary
In this article we are telling you on How to make a cheap waterproof phone case with just a baggie.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot