ಬಿಯರ್ ಕ್ಯಾನ್‌ನಿಂದ ವೈಫೈ ವೇಗಗೊಳಿಸಿ

By Shwetha
|

ಅನುಪಯುಕ್ತ ವಸ್ತುಗಳಿಂದ ನಿಮ್ಮ ವೈಫೈಯನ್ನು ವೇಗಗೊಳಿಸಬಹುದು ಅದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೋಡಲಿದ್ದೇವೆ. ತಂತ್ರಜ್ಞಾನ ಲೋಕದ ಅದ್ಭುತ ಸಂಶೋಧನೆಯ ದಾಖಲೆ ಇದಾಗಿದ್ದು ಖಾಲಿ ಬಿಯರ್ ಕ್ಯಾನ್ ನಿಮ್ಮ ವೈಫೈ ವೇಗವನ್ನು ವರ್ಧಿಸುವಲ್ಲಿ ಅಪಾರ ಪಾತ್ರವನ್ನು ವಹಿಸಲಿದೆ.

ಓದಿರಿ: ಸ್ಮಾರ್ಟ್‌ಫೋನ್‌ ಚಾರ್ಜಿಂಗ್ ವೇಗ ಸ್ಲೋ ಆಗಿದೆಯೇ? ಎಚ್ಚರ!

ಹಾಗಿದ್ದರೆ ಇಂದಿನ ಲೇಖನದಲ್ಲಿ ಖಾಲಿ ಬಿಯರ್ ಕ್ಯಾನ್ ವೈಫೈ ವೇಗವನ್ನು ಹೇಗೆ ವೃದ್ಧಿಸಲಿದೆ ಎಂಬುದನ್ನು ನೋಡೋಣ. ಇದರ ತಯಾರಿ ಹೇಗೆ ಎಂಬುದನ್ನು ಚಿತ್ರಗಳ ಮೂಲಕ ನಾವು ನಿಮಗೆ ತೋರಿಸುತ್ತಿದ್ದು ಇಲ್ಲಿದೆ ಇದರ ಸಂಪೂರ್ಣ ವಿವರ.

ಬಿಯರ್ ಕ್ಯಾನ್‌

ಬಿಯರ್ ಕ್ಯಾನ್‌

ಬಿಯರ್ ಕ್ಯಾನ್ ಅನ್ನು ತೆಗೆದುಕೊಳ್ಳಿ ಮತ್ತು ಚಿತ್ರದಲ್ಲಿ ತೋರಿಸಿರುವಂತೆ ಅದರ ಬಾಯಿಯ ಬಳಿ ಚಾಕುವಿನಿಂದ ಕತ್ತರಿಸಿ

ಸ್ಯಾಟಲೈಟ್ ಡಿಶ್‌

ಸ್ಯಾಟಲೈಟ್ ಡಿಶ್‌

ನೀವು ಕತ್ತರಿಸಿರುವ ಬಿಯರ್ ಭಾಗ ಸ್ಯಾಟಲೈಟ್ ಡಿಶ್‌ನಂತೆ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಬ್ಲ್ಯೂಟಾಕ್‌ ಹೋಮ್ ಮೇಡ್ ಬೂಸ್ಟರ್‌

ಬ್ಲ್ಯೂಟಾಕ್‌ ಹೋಮ್ ಮೇಡ್ ಬೂಸ್ಟರ್‌

ಇದು ಪೂರ್ಣಗೊಂಡ ನಂತರ ಬ್ಲ್ಯೂಟಾಕ್‌ನೊಂದಿಗಿರುವ ಹೋಮ್ ಮೇಡ್ ಬೂಸ್ಟರ್‌ಗೆ ಇದನ್ನು ಅಂಟಿಸಿ.

ಅನ್ವೇಷಣೆ

ಅನ್ವೇಷಣೆ

ನಿಮ್ಮ ಇಂಟರ್ನೆಟ್ ವೇಗ ಎಷ್ಟು ವೇಗವಾಗಿದೆ ಎಂಬುದನ್ನು ಈ ಅನ್ವೇಷಣೆ ನಡೆಸಿಯೇ ನೀವು ನೋಡಬೇಕು.

ಫಲಪ್ರದ

ಫಲಪ್ರದ

ಹೆಚ್ಚಿನ ಬಳಕೆದಾರರು ಈ ತಂತ್ರವನ್ನು ಅನುಸರಿಸಿದ್ದು ನಿಜಕ್ಕೂ ಇದು ಫಲಪ್ರದ ಎಂದೆನಿಸಿದೆಯಂತೆ.

ನಿಖರವಾದ ಸ್ಥಳ

ನಿಖರವಾದ ಸ್ಥಳ

ನಿಮ್ಮ ವೈಫೈ ರೂಟರ್ ಅನ್ನು ಮನೆಯಲ್ಲಿ ನಿಖರವಾದ ಸ್ಥಳದಲ್ಲಿ ಇರಿಸುವುದು ನಿಮಗೆ ಅದ್ಭುತ ಪ್ರಯೋಜನಗಳನ್ನು ಉಂಟುಮಾಡುತ್ತವೆ.

ಸಿಗ್ನಲ್ ಕೊರತೆ

ಸಿಗ್ನಲ್ ಕೊರತೆ

ಗೋಡೆ ಅಥವಾ ನಿಮ್ಮ ಟಿವಿಯ ಬಳಿ ರೂಟರ್ ಅನ್ನು ಇರಿಸುವುದು ಸಿಗ್ನಲ್ ಕೊರತೆಯನ್ನು ಮಾಡುತ್ತದೆ ಮತ್ತು ತಪ್ಪಾದ ಸ್ಥಳದಲ್ಲಿ ನೀವು ರೂಟರ್ ಅನ್ನು ಇರಿಸುತ್ತಿದ್ದೀರಿ ಎಂಬುದನ್ನು ಎತ್ತಿ ತೋರಿಸುತ್ತದೆ.

ರೂಟರ್ ಅನ್ನು ಸ್ವಿಚ್ ಆಫ್ ಮಾಡುವುದು

ರೂಟರ್ ಅನ್ನು ಸ್ವಿಚ್ ಆಫ್ ಮಾಡುವುದು

ಸಮಯದಿಂದ ಸಮಯಕ್ಕೆ ನಿಮ್ಮ ರೂಟರ್ ಅನ್ನು ಸ್ವಿಚ್ ಆಫ್ ಮಾಡುವುದು ಉತ್ತಮ ಉಪಾಯವಾಗಿದೆ.

ಸಮಸ್ಯೆ ನಿವಾರಿಸುತ್ತದೆ

ಸಮಸ್ಯೆ ನಿವಾರಿಸುತ್ತದೆ

ಯಾವುದೇ ತೊಂದರೆಗಳಿದ್ದಲ್ಲಿ ಇದು ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ವೇಗವನ್ನು ವರ್ಧಿಸುತ್ತದೆ.

ವೈಫೈ ವೇಗ ಕಡಿಮೆ

ವೈಫೈ ವೇಗ ಕಡಿಮೆ

ದಟ್ಟಣೆ ಹೆಚ್ಚಿದ್ದಾಗ ವೈಫೈ ವೇಗ ಕಡಿಮೆಯಾಗುತ್ತದೆ ಎಂಬುದು ಸಂಶೋಧಕರ ಮಾತಾಗಿದೆ.

Best Mobiles in India

English summary
In this article we can found some easy steps to boosting wifi connection through tips. This bear can make your wifi facility very speed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X