Gmail ಮೆಮೊರಿ ಫುಲ್‌ ಆಗಿದೆಯಾ?..ಹಾಗಿದ್ರೆ ಈ ಕ್ರಮಗಳನ್ನು ಅನುಸರಿಸಿ!

|

ಇಂದಿನ ದಿನಗಳಲ್ಲಿ ಮೊಬೈಲ್‌ ಸಂಖ್ಯೆಯಂತೆ ಮೇಲ್ ಐಡಿ ಸಹ ಸಾಮಾನ್ಯವಾಗಿದೆ. ಮೇಲ್‌ ಖಾತೆ ಮೂಲಕ ಸಂದೇಶ ಸ್ವೀಕರಿಸುವುದು ಮತ್ತು ಕಳುಹಿಸುವುದು ನಡೆಸುತ್ತಾರೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಜನರು ಗೂಗಲ್ ಸಂಸ್ಥೆಯ ಜಿ-ಮೇಲ್ ಅಪ್ಲಿಕೇಶನ್‌ ಅನ್ನು ಹೆಚ್ಚು ಭಾರತದಲ್ಲಿ ಹೆಚ್ಚು ಬಳಕೆ ಮಾಡುತ್ತಾರೆ. ಬಹುತೇಕ ಸೋಶಿಯಲ್‌ ಮೀಡಿಯಾಗಳಲ್ಲಿ Gmail ನೀಡುವುದರಿಂದ ಪ್ರತಿದಿನ ನೋಟಿಫಿಕೇಶನ್ ಇಮೇಲ್‌ಗಳು ಬರುತ್ತಲೇ ಇರುತ್ತವೆ. ಹೀಗೆ ಇಮೇಲ್‌ಗಳ ಸಂಖ್ಯೆ ಹೆಚ್ಚಾಗಿ ಮೆಮೊರಿ ಫುಲ್‌ ಆಗುವ ಸಾಧ್ಯತೆಗಳಿ ಇವೆ.

ಸೋಶಿಯಲ್‌ ಮೀಡಿಯಾ

ನೀವು ಕಾಲಕಾಲಕ್ಕೆ ಇಮೇಲ್‌ಗಳನ್ನು ಅಳಿಸದಿದ್ದರೆ, ಅದು ರಾಶಿಯಾಗುತ್ತದೆ ಮತ್ತು ಎಲ್ಲವನ್ನೂ ಒಂದೇ ಬಾರಿಗೆ ಅಳಿಸಲು ನಿಮಗೆ ಕಷ್ಟವಾಗುತ್ತದೆ. ಹೀಗೆ ಜಿಮೇಲ್‌ಗೆ ಸೋಶಿಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಿಂದ ಮತ್ತು ಇತರರು ಕಳುಹಿಸಿದ ಇಮೇಲ್‌ ನೋಟಿಫಿಕೇಶಗಳಿಂದ ಮುಕ್ತರಾಗಲು ಬಯಸಿದರೆ, ಆ ಸೆಟ್ಟಿಂಗ್‌ಗಳನ್ನು ಅವುಗಳ ಸೆಟ್ಟಿಂಗ್ ವಿಭಾಗದಲ್ಲಿ ನೀವು ಅನ್‌ಸಬ್‌ಸ್ಕ್ರೈಬ್ ಮಾಡಬೇಕಾಗುತ್ತದೆ. ಇಲ್ಲವೇ ಆ ಇಮೇಲ್‌ಗಳನ್ನು ಡಿಲೀಟ್ ಮಾಡುವುದು ಒಂದು ಮಾರ್ಗವಾಗಿದೆ.

ಇಮೇಲ್‌

ನೀವು ಕಾಲಕಾಲಕ್ಕೆ ಇಮೇಲ್‌ಗಳನ್ನು ಅಳಿಸದಿದ್ದರೆ, ಅದು ರಾಶಿಯಾಗುತ್ತದೆ ಮತ್ತು ಎಲ್ಲವನ್ನೂ ಒಂದೇ ಬಾರಿಗೆ ಅಳಿಸಲು ನಿಮಗೆ ಕಷ್ಟವಾಗುತ್ತದೆ. ಹೀಗೆ ಜಿಮೇಲ್‌ಗೆ ಸೋಶಿಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಿಂದ ಮತ್ತು ಇತರರು ಕಳುಹಿಸಿದ ಇಮೇಲ್‌ ನೋಟಿಫಿಕೇಶಗಳಿಂದ ಮುಕ್ತರಾಗಲು ಬಯಸಿದರೆ, ಆ ಸೆಟ್ಟಿಂಗ್‌ಗಳನ್ನು ಅವುಗಳ ಸೆಟ್ಟಿಂಗ್ ವಿಭಾಗದಲ್ಲಿ ನೀವು ಅನ್‌ಸಬ್‌ಸ್ಕ್ರೈಬ್ ಮಾಡಬೇಕಾಗುತ್ತದೆ. ಇಲ್ಲವೇ ಆ ಇಮೇಲ್‌ಗಳನ್ನು ಡಿಲೀಟ್ ಮಾಡುವುದು ಒಂದು ಮಾರ್ಗವಾಗಿದೆ.

ಸ್ಟೋರೇಜ್‌

ನಿಮ್ಮ Gmail ಸ್ಟೋರೇಜ್‌ ಪೂರ್ಣಗೊಳ್ಳಲು ಹೋದರೆ, Google ನಿಮಗೆ ಎಚ್ಚರಿಕೆ ನೀಡಲು ಪ್ರಾರಂಭಿಸುತ್ತದೆ ಮತ್ತು ಹೊಸದನ್ನು ಪಡೆಯಲು ಹಳೆಯ ಇಮೇಲ್‌ಗಳನ್ನು ಅಳಿಸಲು ಕೇಳುತ್ತದೆ. ಒಂದು ವೇಳೆ Gmail ನಲ್ಲಿ ಅನಗತ್ಯ ಇಮೇಲ್‌ಗಳನ್ನು ಅಳಿಸಲು ನೀವು ಬಯಸದಿದ್ದರೆ, ನೀವು Google ನಿಂದ ಹೆಚ್ಚುವರಿ ಸ್ಟೋರೇಜ್ ಖರೀದಿಸಬಹುದು. ಪ್ರತಿ ಬಳಕೆದಾರರಿಗೆ 15GB ಉಚಿತ ಸಂಗ್ರಹ ಸ್ಥಳಾವಕಾಶ ನೀಡುತ್ತದೆ.

ಸ್ಟೋರೇಜ್

ಗೂಗಲ್ ನೀಡುವ 15GB ಸ್ಟೋರೇಜ್ Google ಡ್ರೈವ್ ಫೈಲ್‌ಗಳು, ಇಮೇಲ್‌ಗಳು, Google ಫೋಟೋಗಳು ಮತ್ತು ಹೆಚ್ಚಿನವುಗಳಿಗಾಗಿ ಸ್ಥಳಾವಕಾಶ ಆಗಿದೆ. ಆದರೆ, ಜನರು ಬಳಕೆ ಹೆಚ್ಚಾಗಿರುವ ಕಾರಣ 15GB ಶೇಖರಣಾ ಸ್ಥಳ ಬಹುಬೇಗ ಭರ್ತಿ ಆಗುತ್ತದೆ. ಹೀಗಾಗಿ ಹಳೆಯ ಮತ್ತು ಅಗತ್ಯವಿರದ ಇಮೇಲ್‌ಗಳನ್ನು ಡಿಲೀಟ್ ಮಾಡುವುದು ಉತ್ತಮ. ಇಲ್ಲವೇ ಹೆಚ್ಚುವರಿ ಸ್ಟೋರೇಜ್ ಪಡೆಯಬೇಕು.

ಗೂಗಲ್ ಡ್ರೈವ್

ಹೆಚ್ಚುವರಿ ಸ್ಟೋರೇಜ್ ಸ್ಥಳದ ಅಗತ್ಯವಿರುವವರಿಗೆ, ಗೂಗಲ್ ಡ್ರೈವ್‌ನಲ್ಲಿ ಹೆಚ್ಚುವರಿ 100GB ಮೆಮೊರಿಯನ್ನು ಪಡೆಯಲು ದೇಶದಲ್ಲಿ ತಿಂಗಳಿಗೆ 130 ರೂ.ಗಳಿಂದ ದರ ಪ್ರಾರಂಭವಾಗುತ್ತದೆ. ಇನ್ನು ಸರ್ಚ್‌ ಕಾಲಂನಲ್ಲಿ ಡಿಲೀಟ್ ಮಾಡಬೇಕಿರುವ ಮೇಲ್ ಐಡಿ ಟೈಪ್ ಮಾಡಿ ಮತ್ತು ಎಲ್ಲಾ ಇಮೇಲ್‌ಗಳನ್ನು ಒಂದೇ ಬಾರಿಗೆ ಅಳಿಸಬೇಕು. ಇದು ಸಾಕಷ್ಟು ಸಮಯವನ್ನು ಉಳಿಸುತ್ತದೆ ಮತ್ತು ನೀವು ಪ್ರತಿ ಇಮೇಲ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕಾಗಿಲ್ಲ. Gmail ನಲ್ಲಿ ಇದಲ್ಲದೆ, ಕೆಲವು ಶೇಖರಣಾ ಸ್ಥಳವನ್ನು ಮುಕ್ತಗೊಳಿಸಲು ನೀವು Google ಡ್ರೈವ್ ಮತ್ತು ಫೋಟೋಗಳಲ್ಲಿ ಗಾತ್ರದಿಂದ ಫೈಲ್‌ಗಳನ್ನು ಅಳಿಸಬೇಕಾಗುತ್ತದೆ.

Most Read Articles
Best Mobiles in India

English summary
The search giant offers 15GB of free storage to every user.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more