ಸ್ಮಾರ್ಟ್‌ಫೋನ್ ಸ್ಕ್ರಾಚ್ ತೆಗೆಯುವುದು ಹೇಗೆ? ಇಲ್ಲಿದೆ 4 ಟಿಪ್ಸ್!!

ನೀವು ಮೊಬೈಲ್ ಬೀಳಿಸಬೇಕಾಗಿ ಏನು ಇಲ್ಲ. ಯೂಸ್ ಮಾಡಿದರೂ ಸಾಕು ಹಾನಿಯಾಗುತ್ತದೆ.!!

|

ಸ್ಮಾರ್ಟ್‌ಫೋನ್ ಖರೀದಿಸುವುದಕ್ಕಿಂತ ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ಹೆಚ್ಚು ಕಷ್ಟ ಎನ್ನಬಹುದು.!! ಹೌದು, ಪೂರ್ತಿ ಡಿಸ್‌ಪ್ಲೇ ಹೊಂದಿರುವ ಇಂದಿನ ಸ್ಮಾರ್ಟ್‌ಫೋನ್‌ಗಳನ್ನು ಹೇಗೆ ಕಾಪಾಡಿಕೊಂಡರೂ ಸಹ ಕೆಲವೊಮ್ಮೆ ಹಾನಿಯಾಗುತ್ತದೆ. ನೀವು ಮೊಬೈಲ್ ಬೀಳಿಸಬೇಕಾಗಿ ಏನು ಇಲ್ಲ. ಯೂಸ್ ಮಾಡಿದರೂ ಸಾಕು ಹಾನಿಯಾಗುತ್ತದೆ.!!

ಹಾಗಾಗಿ, ದಿನನಿತ್ಯದ ಬಳಕೆಯ ನಡುವೆ ಸ್ಮಾರ್ಟ್‌ಫೋನ್‌ ಸ್ಕ್ರಾಚ್ ಆಗೆ ಆಗುತ್ತದೆ. ಆದ್ದರಿಂದ ಫೋನ್ ಸ್ಕ್ರಾಚ್ ಆದರೂ ಸಹ ನಿಮ್ಮ ಫೋನ್‌ ಸ್ಕ್ರಾಚ್ ಅನ್ನು ಹೇಗೆ ತೆಗೆಯಬಹುದು ಎಂದು ನಾವು ಲೇಖನದಲ್ಲಿ ಹೇಳುತ್ತಿದ್ದೆವೆ. ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ಸ್ಕ್ರಾಚ್ ನಿವಾರಣೆಗಾಗಿ ಬೇಕಿಂಗ್ ಸೋಡಾ ಉತ್ತಮ ವಿಧಾನ.!! ಒಂದು ಪಾತ್ರೆಗೆ ನೀರು ಮತ್ತು ಸೋಡಾವನ್ನು ಬೆರೆಸಿಕೊಳ್ಳಿ. ಇವೆರಡನ್ನು ನುಣ್ಣನೆ ಪೇಸ್ಟ್ ಮಾಡಿ ಮತ್ತು ಹತ್ತಿ ಬಟ್ಟೆ ಬಳಸಿ ಸ್ಕ್ರಾಚ್ ನಿವಾರಣೆ ಮಾಡಿ.!!

ಮೊಟ್ಟೆಯ ಬಿಳಿಭಾಗ!!

ಮೊಟ್ಟೆಯ ಬಿಳಿಭಾಗ!!

ಮೊಟ್ಟೆಯ ಬಿಳಿಭಾಗ ಮತ್ತು ಪೊಟ್ಯಾಶಿಯಮ್ ಸಲ್ಫೇಟ್ ಬಳಸಿ ಫೋನ್‌ ಸ್ಕ್ರಾಚ್ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಇವೆರಡನ್ನು ಮಿಶ್ರಣ ಮಾಡಿ. ಮತ್ತು ಈ ಮಿಶ್ರಣದಿಂದ ಸ್ಮಾರ್ಟ್‌ಫೋನ್ ಪರದೆಯನ್ನು ಒರೆಸಿ.!!

 ಸ್ಕ್ರಾಚ್ ರಿಮೂವಲ್ ಕ್ರೀಮ್‌.!!

ಸ್ಕ್ರಾಚ್ ರಿಮೂವಲ್ ಕ್ರೀಮ್‌.!!

ಮಾರುಕಟ್ಟೆಯಲ್ಲಿ ಹಲವಾರು ಕಾರು ಸ್ಕ್ರಾಚ್ ರಿಮೂವಲ್ ಕ್ರೀಮ್‌ಗಳಿವೆ. ಅವುಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ನಿಮ್ಮ ಫೋನ್ ಡಿಸ್‌ಪ್ಲೇ ಸ್ಕ್ರಾಚ್ ಹೋಗಲಾಡಿಸಿ.!!

ಬೇಬಿ ಪೌಡರ್.!!

ಬೇಬಿ ಪೌಡರ್.!!

ಬೇಬಿ ಪೌಡರ್ ಮೂಲಕವೂ ಡಿಸ್‌ಪ್ಲೇ ಸ್ಕ್ರಾಚ್ ರಿಮೂವ್ ಮಾಡಬಹುದು ಎಂಬುದು ನಿಮಗೆ ಗೊತ್ತೆ.? ಒಂದು ಪಾತ್ರೆಗೆ ನೀರು ಮತ್ತು ಬೇಬಿ ಪೌಡರ್ ಬೆರೆಸಿಕೊಳ್ಳಿ. ಇವೆರಡನ್ನು ನುಣ್ಣನೆ ಪೇಸ್ಟ್ ಮಾಡಿ ಮತ್ತು ಹತ್ತಿ ಬಟ್ಟೆ ಬಳಸಿ ಸ್ಕ್ರಾಚ್ ನಿವಾರಣೆ ಮಾಡಿ.!!

ಓದಿರಿ:ವಾಟ್ಸ್‌ಆಪ್ ಮೆಸೇಜ್ ಓದಿದರೂಸಹ ಕಳಿಸಿದವರಿಗೆ ಗೊತ್ತಾಗಬಾರದೇ? ಹೀಗೆ ಮಾಡಿ!!

Best Mobiles in India

English summary
Instead of buying a new phone or going to a profession repair person. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X