Home
ಫೀಚರ್ ಸ್ಟೋರೀಸ್

ಮೂರ್ಖರನ್ನಾಗಿಸುವ ಬಾಹ್ಯಾಕಾಶ ಸಂಗತಿಗಳು

By Shwetha

ವಿಶ್ವದಲ್ಲಿ ಜನರನ್ನು ನಂಬಿಸುವಂತಹ ಹಲವಾರು ಕ್ರಿಯೆಗಳು ನಡೆಯುತ್ತಲೇ ಇರುತ್ತದೆ. ಈ ನಂಬಿಕೆಗಳು ಒಮ್ಮೊಮ್ಮೆ ಹೆಚ್ಚು ರಹಸ್ಯಮಯವಾಗಿದ್ದು ನಮ್ಮ ಆಸಕ್ತಿಯನ್ನು ಕೆರಳಿಸುವಂತಿರುತ್ತದೆ. ಆ ವಿಷಯದ ಬಗ್ಗೆ ಇನ್ನಷ್ಟು ಕೂಲಂಕುಷವಾಗಿ ನಾವು ಅಧ್ಯಯನ ನಡೆಸಬೇಕು ಎಂಬಂತಿರುತ್ತದೆ.

ಓದಿರಿ: ಮಾನವರೇ ಅದೃಶ್ಯರಾದಾಗ ಭೂಮಿಗೆ ಏನು ಸಂಭವಿಸುತ್ತದೆ?

ಸಾಮಾಜಿಕ ತಾಣಗಳಲ್ಲಿ ಈ ರಹಸ್ಯಗಳೇ ಹೆಚ್ಚು ಜನಜನಿತವೆಂದೆನಿಸಿದ್ದು ಇದನ್ನು ನೀವು ನಿಮ್ಮ ತಲೆಗೆ ತೆಗೆದುಕೊಂಡರೆ ಅದು ನಿಜವಾಗಿಬಿಡುತ್ತದೆ. ಅಂತಹುದೇ ಕೆಲವೊಂದು ಸುಳ್ಳು ರಹಸ್ಯಗಳ ಕಡೆಗೆ ನಾವು ನಿಮ್ಮನ್ನು ಕರೆದೊಯ್ಯುತ್ತಿದ್ದು ಅದು ಏಕೆ ಅತ್ಯದ್ಭುತವಾಗಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ತಿಳಿದುಕೊಳ್ಳಿ.

#1

#1

ಇಂತಹ ಮಾತುಗಳು ಕೇಳಿ ಬರುತ್ತಿದ್ದು ಇದು ನಿಜವೋ ಸುಳ್ಳೋ ಎಂಬುದು ಮಾತ್ರ ಮಾಹಿತಿ ನೀಡಿದವರಿಗೆ ಗೊತ್ತು. ಇದು ವದಂತಿಯಾಗಿ ತಾಣದಲ್ಲಿ ಸದ್ದು ಮಾಡಿದೆ.

#2

#2

ಚಂದ್ರನ ಲ್ಯಾಂಡಿಂಗ್ ಸಂಭವಿಸಿಯೇ ಇಲ್ಲ ಎಂಬ ಸುದ್ದಿ ಕೂಡ ಹಬ್ಬಿದ್ದು ಇದು ರಹಸ್ಯಮಯವಾಗಿದೆ.

#3

#3

ಏಲಿಯನ್‌ಗಳು ಮತ್ತು ಒಬಾಮಾ ಪ್ರತೀ ವರ್ಷ ಭೇಟಿ ಮಾಡುತ್ತಾರೆ ಎಂಬ ವದಂತಿಗಳು ಹಬ್ಬಿದ್ದು ಇವರುಗಳ ಗುಪ್ತ ಸಂವಾದ ಯಾವ ರೀತಿಯಲ್ಲಿದೆ ಎಂಬುದು ಇನ್ನೂ ರಹಸ್ಯಮಯವಾಗಿದೆ.

#4

#4

ನಾಸಾ ಸಿಬ್ಬಂದಿಗಳು ಹೇಳಿರುವಂತೆ ಬಾಹ್ಯಾಕಾಶಿಗಳೊಂದಿಗೆ ಏಲಿಯನ್‌ಗಳು ಸಂವಾದ ನಡೆಸಿದೆ ಎಂಬ ಊಹಪೋಹ ಮಾಹಿತಿ ಕೂಡ ಇದೆ.

#5

#5

ಇಂತಹ ಒಂದು ವದಂತಿ ಸುದ್ದಿ ಕೂಡ ಇಲ್ಲದಿಲ್ಲ.

#6

#6

ಮನುಷ್ಯರು ಸೃಷ್ಟಿಸಿರುವ ಪರಮಾಣು ಸ್ಫೋಟದಿಂದ ಮಂಗಳ ಗ್ರಹದ ನಾಶ ಉಂಟಾಗಲಿದೆ.

#7

#7

ರಷ್ಯನ್ನರ ಯಶಸ್ವಿ ಸ್ಪೇಸ್ ಮಿಶನ್‌ಗೂ ಮುನ್ನ ಬಹಳಷ್ಟು ಗಗನಯಾತ್ರಿಗಳ ನಾಶ ಇಂತಹ ವದಂತಿಗಳೂ ಹಬ್ಬಿದ್ದು ರಷ್ಯನ್ನರ ಯಶಸ್ವಿ ಸ್ಪೇಸ್ ಮಿಶನ್‌ಗೂ ಮುನ್ನ ಗಗನ ಯಾತ್ರಿಗಳು ಮರಣ ಹೊಂದಿದ್ದಾರೆ.

#8

#8

ಏಡಮ್ ಮತ್ತು ಈವ್ ಏಲಿಯನ್‌ಗಳಾಗಿದ್ದು ಅವರುಗಳು ಸ್ಪೇಸ್ ಕ್ರಾಫ್ಟ್ ಅನ್ನೇ ಪ್ರಯಾಣಿಸಿದ್ದಾರೆ.

#9

#9

ಚಂದ್ರನು ಬರಿಯ ಹೋಲೋಗ್ರಾಮ್ ಆಗಿದ್ದಾನೆ ಎಂಬ ವದಂತಿ ಕೂಡ ಇದ್ದು ಆತನ ಅಸ್ತಿತ್ವವೇ ಇಲ್ಲ ಎಂಬ ಮಾತುಗಳೂ ಹಬ್ಬಿದೆ.

#10

#10

ಅಮೇರಿಕನ್ನರು ಸಂಪೂರ್ಣ ಇರಾಕ್ ಮೇಲೆಯೇ ದಾಳಿ ನಡೆಸಿದ್ದು ಫಿಕ್ಶನಲ್ ಪೋರ್ಟಲ್‌ಗಾಗಿ ಎಂಬ ಮಾತಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
So put on your tinfoil hats, fold your bank notes and prepare your ciphers, because what follows are the most hilariously stupid conspiracy theories ever posited.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+