Just In
- 1 hr ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 17 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 17 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 18 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
Don't Miss
- News
ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಜನ್ಮದಿನ: ತಂದೆ ತಾಯಿಯ ಸಮಾಧಿಗೆ ಪೂಜೆ ಸಲ್ಲಿಸಿದ ಸಿಎಂ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Movies
ಮಂಗ್ಲಿ ಹಾಡೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು? ಸ್ಯಾಂಡಲ್ವುಡ್ನಲ್ಲಿ ಕ್ರೇಜ್ ಹೇಗಿದೆ?
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ಗೆ ಅವಕಾಶ ಇಲ್ಲ: ಬಿಸಿಸಿಐ ನೀಡಿದ ಭರವಸೆ ಏನು?
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಾನವರೇ ಅದೃಶ್ಯರಾದಾಗ ಭೂಮಿಗೆ ಏನು ಸಂಭವಿಸುತ್ತದೆ?
ಪ್ರಳಯವುಂಟಾಗಿ ಮಾನವರ ಅಸ್ತಿತ್ವವೇ ಇಲ್ಲದಾಗ ಏನಾಗಬಹುದು ಎಂಬುದನ್ನು ಆಲೋಚಿಸಿದ್ದೀರಾ? ಹೊಸ ವೀಡಿಯೊವನ್ನು ಇದನ್ನು ಕುರಿತ ಪ್ರಯೋಗವೊಂದನ್ನು ನಡೆಸಿದ್ದು, ಭೂಮಿಯಲ್ಲಿ ಮಾನವರ ಅಸ್ತಿತ್ವವೇ ಇಲ್ಲದೇ ಹೋದಾಗ ಏನು ಸಂಭವಿಸಬಹುದು ಎಂಬುದನ್ನು ಚಿತ್ರೀಕರಿಸಿದೆ. ವೀಡಿಯೊ ಹೇಳುವಂತೆ ಭೂಮಿಯು ಮೊದಲಿನಂತಾಗಲು ಹೆಚ್ಚು ಸಮಯ ಬೇಕಾಗಿಲ್ಲ ಎಂದಾಗಿದೆ. ಸ್ವಲ್ಪ ಗಂಟೆಗಳಲ್ಲಿ ಲೈಟ್‌ಗಳು ಆಫ್ ಆಗುತ್ತವೆ, ಕೆಲವೇ ತಿಂಗಳಲ್ಲಿ ಪರಮಾಣು ವಿಪತ್ತುಗಳು ಗ್ರಹಕ್ಕೆ ಅಡ್ಡಲಾಗಿ ಮುಷ್ಕರ ಹೂಡುತ್ತವೆ ಇನ್ನು ಸಾವಿರಾರು ವರ್ಷಗಳ ನಂತರ ನಮ್ಮ ಅಸ್ತಿತ್ವವನ್ನು ಸಾರುವ ಕಲ್ಲಿನ ರಚನೆಗಳು ದೊರೆಯಬಹುದು ಅಂದರೆ ಚೀನಾದ ಮಹಾಗೋಡೆ ಮೊದಲಾದ ಪಳೆಯುಳಿಕೆಗಳು
ಮೈಂಡ್ ವೇರ್ ಹೌಸ್ ಸಂಸ್ಥೆಯು ಮಾನವರ ಅದೃಶ್ಯದಿಂದ ಭೂಮಿಯಲ್ಲಿ ಏನೆಲ್ಲಾ ಸಂಭವಿಸಬಹುದು ಎಂಬ ಅಂಶಗಳನ್ನು ಚಿತ್ರೀಕರಿಸಿದ್ದು ಹೀಗೆಲ್ಲಾ ಉಂಟಾಗಬಹುದು ಎಂಬುದನ್ನು ನಮ್ಮ ಮುಂದಿಟ್ಟಿದೆ. ಮಾನವ ನಿರ್ಮಿತ ವಸ್ತುಗಳಿಗೆ ಉಂಟಾಗುವ ಹಾನಿಯನ್ನೂ ಇದು ಬಣ್ಣಿಸಿದ್ದು ಆದರೆ ಭೂಮಿ ಈ ಹಿಂದೆ ಇದ್ದಂತೆ ಇರಲು ಸಾಕಷ್ಟು ಸಮಯವನ್ನು ತೆಗೆದುಕೊಂಡು ಅಂತೆಯೇ ಆಗಲಿದೆ ಎಂಬುದನ್ನು ತಿಳಿಸಿದೆ.
ಓದಿರಿ: ಡ್ರೈವಿಂಗ್‌ನಲ್ಲಿರುವಾಗ ಫೋನ್ ಬಳಸಿದಳು! ಮುಂದೇನಾಯಿತು ವೀಡಿಯೊ ನೋಡಿ

#1
ಇಂಧನ ಮತ್ತು ಸೋಲಾರ್ ಪ್ಯಾನೆಲ್‌ಗಳು ಧೂಳಿನಿಂದ ಮುಚ್ಚಿ ಹೋಗುವುದರಿಂದ ಪವರ್ ಪ್ಲಾನೆಟ್‌ಗಳ ನಾಶದಿಂದ ಹೆಚ್ಚಿನ ಲೈಟ್‌ಗಳು ಆರಿಹೋಗಬಹುದು. ಹೈಡ್ರೋಕ್ಲೋರಿಕ್ ಸ್ಟೇಶನ್‌ಗಳಿಂದ ಚಾಲನೆಯಾಗಬಹುದಾದ ಪವರ್ ಪ್ಲಾಂಟ್‌ಗಳು ಮಾತ್ರವೇ ಅಸ್ತಿತ್ವದಲ್ಲಿರಬಹುದು.
ಚಿತ್ರಕೃಪೆ:@Youtube/#Mind Warehouse

#2
ಭೂಗತ ರೈಲು ವ್ಯವಸ್ಥೆಗಳು ನೆರೆಯಿಂದ ಮುಚ್ಚಿಹೋಗಬಹುದು ಏಕೆಂದರೆ ಪಂಪ್‌ಗಳು ನೀರಿನಿಂದ ಆವೃತಗೊಂಡಿದ್ದರೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.
ಚಿತ್ರಕೃಪೆ:@Youtube/#Mind Warehouse

#3
ಇತರ ಪ್ರಾಣಿಗಳ ದಾಳಿಗೆ ತುತ್ತಾಗಿ ಸಾಕು ಪ್ರಾಣಿಗಳು ಮತ್ತು ಹೈನುಗಾರಿಕಾ ಪ್ರಾಣಿಗಳು ಸಾವನ್ನಪ್ಪಬಹುದು.
ಚಿತ್ರಕೃಪೆ:@Youtube/#Mind Warehouse

#4
ಪರಮಾಣು ಶಕ್ತಿ ಸ್ಟೇಶನ್‌ಗಳಿಂದ ತಂಪಾದ ನೀರು ಆವಿಯಾಗಬಹುದು. ವಿಶ್ವದಾದ್ಯಂತ ಪ್ರಳಯಕ್ಕೆ ಇದು ಕಾರಣವಾಗಬಹುದು, ಇದು ಫ್ಯಕುಶಿಮಾ ಮತ್ತು ಕೆರ್ನೊಬಿಗಿಂತ ಬಲಶಾಲಿಯಾಗಿರುತ್ತದೆ.
ಚಿತ್ರಕೃಪೆ:@Youtube/#Mind Warehouse

#5
ಭೂಮಿಯನ್ನು ಸುತ್ತುವರಿದಿರುವ ಸ್ಯಾಟಲೈಟ್‌ಗಳು ತಮ್ಮ ಕಕ್ಷೆಯಿಂದ ಉದುರಲು ಆರಂಭಿಸುತ್ತವೆ, ಇದು ಆಗಸದಲ್ಲಿ ವಿಚಿತ್ರ ನಕ್ಷತ್ರಗಳನ್ನು ರಚಿಸುತ್ತದೆ.
ಚಿತ್ರಕೃಪೆ:@Youtube/#Mind Warehouse

#6
ಮರಳಿನಲ್ಲಿ ಹುದುಗಿರುವ ಕೆಲವು ನಗರಗಳೊಂದಿಗೆ ವಿಶ್ವವನ್ನು ಸಸ್ಯವರ್ಗ ಆಕ್ರಮಿಸಿಕೊಳ್ಳಬಹುದು
ಚಿತ್ರಕೃಪೆ:@Youtube/#Mind Warehouse

#7
ತುಕ್ಕು ಹಿಡಿದು ಲೋಹದ ಕಟ್ಟಡಗಳು, ಸೇತುವೆಗಳು ಮತ್ತು ಗೋಪುರಗಳು ಮುರಿಯಲು ಪ್ರಾರಂಭಗೊಳ್ಳುತ್ತವೆ.
ಚಿತ್ರಕೃಪೆ:@Youtube/#Mind Warehouse

#8
ಕಲ್ಲಿನಿಂದ ನಾವು ಮಾಡಿರುವ ವಸ್ತುಗಳು ಅಂದರೆ ಈಜಿಪ್ಟ್‌ನಲ್ಲಿರುವ ಪಿರಾಮಿಡ್‌ಗಳು, ಚೀನಾದ ಮಹಾಗೋಡೆ ಮಾತ್ರವೇ ನಮ್ಮ ಅಸ್ತಿತ್ವವನ್ನು ಸಾರುವ ಕುರುಹುಗಳಾಗಿ ಇರಬಹುದು.
ಚಿತ್ರಕೃಪೆ:@Youtube/#Mind Warehouse

#9
ಈ ಅಂಶಗಳನ್ನು ಬಳಸಿಕೊಂಡು ವಿಜ್ಞಾನ ಆಧಾರಿತ ಸಿನಿಮಾಗಳನ್ನು ತಯಾರಿಸಬಹುದಾಗಿದ್ದರೂ ಇಲ್ಲಿ ಹೇಳಿರುವ ಅಂಶಗಳು ನೈಜವಾಗಿವೆ. ಪ್ರಳಯವು ಅತಿಬಲಿಷ್ಟವಾಗಿರುವ ಜನಸಂಖ್ಯೆಯನ್ನೇ ಮುಳುಗಡೆ ಮಾಡಿ ನಾಶ ಮಾಡುವ ಶಕ್ತಿಯನ್ನು ಪಡೆದುಕೊಂಡಿದೆ.

#10
ಸೂರ್ಯನ ಅಂತ್ಯ ಸಮೀಪಿಸಿದಾಗ, ಇಂಧನವಿಲ್ಲದೆ ಇದು ಚಾಲನೆಗೊಳ್ಳಲು ಆರಂಭಿಸುತ್ತದೆ, ಇದರ ತಿರುಳು ಬಾಹ್ಯ ಶಕ್ತಿಯಾಗಿ ಕುಸಿಯುತ್ತದೆ - ಸಮ್ಮಿಲನದ ಕಾರಣದಿಂದಾಗಿ ಗುರುತ್ವಾಕರ್ಷಣೆಯ ಬಲವಾದ ಆಂತರಿಕ ಶಕ್ತಿಯು ಹೆಚ್ಚು ಕಾಲ ಸಮತೋಲನದಲ್ಲಿರುವುದಿಲ್ಲ.

#11
ಇದೇ ಸಮಯದಲ್ಲಿ, ನಕ್ಷತ್ರವನ್ನು ಕೆಂಪು ದೈತ್ಯವನ್ನಾಗಿ ವಿಸ್ತರಿಸುತ್ತಾ ಅದರ ಹೊರಹೊದಿಕೆ ಉಬ್ಬುತ್ತದೆ ಮತ್ತು ಬುಧ, ಶುಕ್ರ ಕಕ್ಷೆಗಳನ್ನು ಆವರಿಸಿಕೊಂಡು ಸಂಭಾವ್ಯವಾಗಿ ಭೂಮಿಯನ್ನು ಆವರಿಸಿಕೊಳ್ಳುತ್ತದೆ.

#12
ಅಂತಿಮವಾಗಿ, ಸಾಯುತ್ತಿರುವ ಸೂರ್ಯನು ಬೆರಗುಗೊಳಿಸುವ ಗ್ರಹ ನೀಹಾರಿಕೆಯು ಸುತ್ತುವರಿದಿರುವ ದಟ್ಟವಾದ ಬಹಳ ಸಣ್ಣ ನಕ್ಷತ್ರವಾಗಿ ಬದಲಾಗುತ್ತದೆ.

#13
ಇಂದಿನಿಂದ ಐದು ಬಿಲಿಯನ್ ವರ್ಷಗಳವರೆಗೆ ಸೂರ್ಯನ ಇಂಧನ ಪೂರೈಕೆಯು ಕಡಿಮೆಯಾಗುತ್ತದೆ, ಆದರೆ ಭೂಮಿಯು ಬಹಳ ಮುಂಚೆಯೇ ನಿರಾಶ್ರವಾಗಿರುತ್ತದೆ.

ಗಿಜ್‌ಬಾಟ್ ಲೇಖನಗಳು
ಫ್ರೆಂಚ್ ಗುಹೆಯಲ್ಲಿ ಕಂಡುಬಂದ ರಹಸ್ಯಮಯ ಭೂಗತ ರಚನೆ
ಲೈಂಗಿಕ ಚಟುವಟಿಕೆಗೆ ಭವಿಷ್ಯದಲ್ಲಿ 'ರೋಬೋಟ್' ಬಳಕೆ!!" title="'ರೊಬೊಹೊನ್' ರೊಬೋಟ್ ಮೊಬೈಲ್ ಬಂತೂ: ಮಾತನಾಡುವ ಸ್ಮಾರ್ಟ್‌ಫೋನ್
ಫ್ರೆಂಚ್ ಗುಹೆಯಲ್ಲಿ ಕಂಡುಬಂದ ರಹಸ್ಯಮಯ ಭೂಗತ ರಚನೆ
ಲೈಂಗಿಕ ಚಟುವಟಿಕೆಗೆ ಭವಿಷ್ಯದಲ್ಲಿ 'ರೋಬೋಟ್' ಬಳಕೆ!!" loading="lazy" width="100" height="56" />'ರೊಬೊಹೊನ್' ರೊಬೋಟ್ ಮೊಬೈಲ್ ಬಂತೂ: ಮಾತನಾಡುವ ಸ್ಮಾರ್ಟ್‌ಫೋನ್
ಫ್ರೆಂಚ್ ಗುಹೆಯಲ್ಲಿ ಕಂಡುಬಂದ ರಹಸ್ಯಮಯ ಭೂಗತ ರಚನೆ
ಲೈಂಗಿಕ ಚಟುವಟಿಕೆಗೆ ಭವಿಷ್ಯದಲ್ಲಿ 'ರೋಬೋಟ್' ಬಳಕೆ!!

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470