ಟಾಪ್ 10 ಭಯಾನಕ ಇಂಟರ್ನೆಟ್ ಕ್ರೇಜ್

By Shwetha
|

ಇಂಟರ್ನೆಟ್‌ನಲ್ಲಿ ನಮಗೆ ಒಳ್ಳೆಯ ಅಂಶಗಳೂ ದೊರೆಯಬಹುದು ಕೆಟ್ಟ ಅಂಶಗಳು ದೊರೆಯಬಹುದು. ಇಂಟರ್ನೆಟ್ ಎಂಬುದು ಒಂದು ಅದ್ಭುತ ಲೋಕವಾಗಿದ್ದು ನಿಮ್ಮ ಆಸಕ್ತಿಯನ್ನು ಹೆಚ್ಚಿಸುವ ಮಾರ್ಗವಾಗಿ ಇದು ಕಂಡುಬಂದಿದೆ ಅಂತೆಯೇ ಕೆಟ್ಟ ಚಟುವಟಿಕೆಗಳಿಗೂ ಇದು ಮೂಲಾಧಾರವಾಗಿದೆ. ಇಂದಿನ ಲೇಖನದಲ್ಲಿ ಇಂಟರ್ನೆಟ್‌ನಲ್ಲಿ ಹೆಚ್ಚು ಸುದ್ದಿಯಾದ ಕೆಲವೊಂದು ವಿಲಕ್ಷಣ ಅಂಶಗಳನ್ನು ನಾವು ತಿಳಿಸುತ್ತಿದ್ದು ಇದು ಸತ್ಯಕ್ಕೆ ಹತ್ತಿರವಾಗಿರುವ ಸಂಗತಿಗಳಾಗಿವೆ.

ಓದಿರಿ: ಪೋಕ್ಮನ್‌ ಗೋ; ಪೋರ್ನ್‌'ಗಿಂತ ಗೂಗಲ್‌ನಲ್ಲಿ ಹೆಚ್ಚಾಗಿ ಸರ್ಚ್ ಆಗುತ್ತಿರುವುದೇಕೆ?

ಬನ್ನಿ ಅದೇನು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಿಂದ ಅರಿತುಕೊಳ್ಳೋಣ

ಪೋಕ್ಮನ್ ಗೋ - ಅಪಾಘತಗಳು

ಪೋಕ್ಮನ್ ಗೋ - ಅಪಾಘತಗಳು

ಪೋಕ್ಮನ್ ಗೋ ಆಟವು ಅಪಘಾತಗಳನ್ನು ನಡೆಯಿಸಿದೆ ಎಂಬ ಸಂಗತಿಯನ್ನು ನೀವು ನಂಬಲೇಬೇಕು. ಇದನ್ನು ಆಟವಾಡುವಾಗ ಫೋನ್ ಬಳಕೆದಾರರು ಫೋನ್‌ ಅನ್ನು ನೋಡುತ್ತಲೇ ದಾರಿ ಉದ್ದಕ್ಕೆ ಸಾಗುತ್ತಿರಬೇಕು. ಈ ಸಂದರ್ಭದಲ್ಲಿ ನಡೆದಾಡುವಾಗ ಉಂಟಾಗುವ ಅಪಘಾತಗಳನ್ನು ತಡೆಯಲು ಸಾಧ್ಯವೇ? ಹೇಳಿ.

ಯೋಲೊ

ಯೋಲೊ

ಯೋಲೊ ಹೆಸರಿನಲ್ಲಿ ಜನರು ಆಘಾತಕಾರಿ ಕೆಲಸಗಳನ್ನು ಮಾಡುತ್ತಿದ್ದಾರೆ. ಯೋಲೊ ಹೆಸರಿನಲ್ಲಿ ವೇಗವಾಗಿ ಕಾರು ಓಡಿಸಿ 21 ರ ಹರೆಯದ ವನ್ನಬಿ ನಾಲ್ಕು ಜನರನ್ನು ಕೊಂದು ತಾನೂ ಮರಣ ಹೊಂದಿದ್ದಾನೆ.

ಪ್ಲಾಂಕಿಂಗ್

ಪ್ಲಾಂಕಿಂಗ್

ರಷ್ಯಾದಲ್ಲಿ ನಡೆಯುವ ಒಂದು ಕ್ರೇಜಿ ಆಟವಾಗಿದ್ದು, ವಿಚಿತ್ರ ಸ್ಥಾನಗಳಲ್ಲಿ ಫೋಟೋ ತೆಗೆಯುವ ಹುಚ್ಚು ಇಲ್ಲಿ ನಡೆಯುತ್ತದೆ. ಇದು ಹೆಚ್ಚು ಅಪಾಯಕಾರಿಯಾಗಿದ್ದು ಇಂತಹ ಸ್ಟಂಟ್ ಎಷ್ಟೋ ಜನರನ್ನು ಬಲಿ ತೆಗೆದುಕೊಂಡಿದೆ.

ಟೇಪ್ ಚಾಲೆಂಜ್

ಟೇಪ್ ಚಾಲೆಂಜ್

ದೇಹಕ್ಕೆ ಸಂಪೂರ್ಣವಾಗಿ ಟೇಪು ಸುತ್ತಿ ಆಡುವ ಆಟ ಎಷ್ಟು ಭಯಂಕರವಾಗಿತ್ತದೆಂದರೆ ಮರಣ, ಗಾಯಗಳೂ ಇದರಲ್ಲಿ ನಡೆಯುತ್ತದೆ. ಮೆದುಳು ಸ್ತಬ್ಧಗೊಂಡಿರುವ ಕಾರ್ಯ ಕೂಡ ನಡೆದಿದೆ.

ಗ್ಯಾಲನ್ ಸ್ಮಾಶಿಂಗ್

ಗ್ಯಾಲನ್ ಸ್ಮಾಶಿಂಗ್

ಹಾಲಿನ ಕ್ಯಾನ್ ತೆಗೆದುಕೊಂಡು ಅದನ್ನು ನೆಲದ ಮೇಲೆ ಚೆಲ್ಲುವ ಆಟ ಇದಾಗಿದೆ. ಈ ಹಾಲಿನ ಮೇಲೆ ಕಾಲಿಟ್ಟ ಇತರರು ನಡೆದು ಬಿದ್ದು ಬಿಡುತ್ತಾರೆ ಇದನ್ನು ವೀಡಿಯೊ ಮಾಡಿ ನಂತರ ತಾಣದಲ್ಲಿ ಹರಿಯಬಿಡುವ ಆಟ ಹೆಚ್ಚು ಮೋಜಿನದ್ದಾಗಿದ್ದರೂ ಅಪಾಯಕಾರಿಯೂ ಹೌದು.

ಪ್ರಾಂಕ್

ಈ ವಿಡಿಯೋದಲ್ಲಿ ಜಸ್ಟಿನ್ ಬೈಬರ್ ಐಸ್‌ಕ್ರೀಮ್ ಆರ್ಡರ್ ಮಾಡಿ ಅವರಿಂದ ಇದನ್ನು ತೆಗೆದುಕೊಳ್ಳುವ ವಿಧಾನ ಆಟವಾಗಿದೆ. ಐಸ್‌ಕ್ರೀಮ್ ನೀಡುತ್ತಿರುವ ವ್ಯಕ್ತಿ ಬೆರಗಾಗಿರುವುದನ್ನು ನಿಮಗಿಲ್ಲಿ ಗಮನಿಸಬಹುದಾಗಿದೆ.

ಕೆಲ್ಲಿ ಜೆನ್ನರ್ ಚಾಲೆಂಜ್

ಕೆಲ್ಲಿ ಜೆನ್ನರ್ ಚಾಲೆಂಜ್

ಕೆಲ್ಲಿ ಜೆನ್ನರ್‌ನಂತೆಯೇ ತುಟಿಯನ್ನು ತೋರ್ಪಡಿಸಿಕೊಳ್ಳುವ ಆಟ ಇಂಟರ್ನೆಟ್‌ನಲ್ಲಿ ಸುದ್ದಿಯಾಗಿದ್ದು ಜನರು ಈ ಹೆಸರಿನಲ್ಲಿ ವಿಚಿತ್ರವಾಗಿ ತಮ್ಮ ತುಟಿಗಳನ್ನು ಪ್ರದರ್ಶಿಸುವಾಗ. ಅಲ್ಲಿಯವರೆಗೆ ಇದರ ಬಗ್ಗೆ ಯಾರಿಗೂ ಇದರ ಅರಿವು ಇರಲಿಲ್ಲ.

ಹಾರ್ಲಮ್ ಶೇಕ್

ಹಾರ್ಲಮ್ ಶೇಕ್

2012 ರಲ್ಲಿ ಗಂಗ್ನಮ್ ಸ್ಟೈಲ್ ಇತಿಹಾಸದಲ್ಲಿ ದೊಡ್ಡ ದಾಖಲೆಯನ್ನೇ ಬರೆಯಿತು. ಎಲ್ಲರ ಬಾಯಲ್ಲೂ ಇದೇ ಹಾಡು ಇದರದ್ದೇ ನೃತ್ಯ ಭಂಗಿ. ಹರ್ಲಮ್ ಶೇಕ್ ಕೂಡ ಇಂಟರ್ನೆಟ್‌ನಲ್ಲಿ ಗಂಗ್ನಮ್‌ನಂತೆಯೇ ಹೊಸ ಇತಿಹಾಸವನ್ನೇ ಬರೆಯಿತು.

Most Read Articles
Best Mobiles in India

English summary
Here we round up the top 10 worst internet fads of all-time, from dumbass dances, to stupid poses, to shoving condoms up your noses (yeah, really)

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more