ಪೋಕ್ಮನ್‌ ಗೋ; ಪೋರ್ನ್‌'ಗಿಂತ ಗೂಗಲ್‌ನಲ್ಲಿ ಹೆಚ್ಚಾಗಿ ಸರ್ಚ್ ಆಗುತ್ತಿರುವುದೇಕೆ?

Written By:

ಸ್ಥಳ ಆಧಾರಿತವಾದ ಹೆಚ್ಚಿನ ರಿಯಾಲಿಟಿಯೂ ಇರುವ ಉಚಿತವಾಗಿ ಆಡಬಹುದಾದ ಹೊಸ ಮೊಬೈಲ್ ಗೇಮ್‌ 'ಫೋಕ್ಮನ್‌ ಗೋ'. ಹಲವರಿಗೆ ತಿಳಿದಿರುವಂತೆ ಈ ಗೇಮ್‌ ಅನ್ನು 'ನಿಆಂಟಿನ್' ಲ್ಯಾಬ್‌ನಲ್ಲಿ ಅಭಿವೃದ್ದಿಪಡಿಸಿದ್ದು, 'ದಿ ಪೋಕ್ಮನ್‌ ಕಂಪನಿ' ಆಂಡ್ರಾಯ್ಡ್ ಮತ್ತು ಐಓಎಸ್‌ಗಳಿಗೆ 2016 ರ ಇದೇ ತಿಂಗಳು(ಜುಲೈ) ಬಿಡುಗಡೆ ಮಾಡಿದೆ.

'ಪೋಕ್ಮನ್‌ ಗೋ' ಸ್ಥಳ ಆಧಾರಿತ ರಿಯಾಲಿಟಿ ಗೇಮ್‌ ಅನ್ನು ಇದುವರೆಗೆ ಯಾರು ಡೌನ್‌ಲೋಡ್‌ ಮಾಡಿಕೊಂಡು ಆಟವಾಡಿದ್ದೀರೋ ಇಲ್ವೋ ಗೊತ್ತಿಲ್ಲ. ಆದರೆ ಈಗ 'ಪೋಕ್ಮನ್‌ ಗೋ' ಗೂಗಲ್‌ನಲ್ಲಿ 'ಪೋರ್ನ್‌' (ಅಶ್ಲೀಲ)ಟಾಫಿಕ್‌ಗಿಂತ ಹೆಚ್ಚಾಗಿ ಸರ್ಚ್ ಆಗುತ್ತಿದೆ. ಸಾಮಾಜಿಕ ತಾಣದಲ್ಲಿ ವೇಗವಾಗಿ ಹರಿದಾಡುತ್ತಿದೆ. 'ಪೋಕ್ಮನ್‌ ಗೋ' ಇಷ್ಟು ಬೇಗ ಹೆಚ್ಚಾಗಿ ಗೂಗಲ್‌ನಲ್ಲಿ ಸರ್ಚ್‌ ಆಗುತ್ತಿರುವುದಾದರೂ ಏಕೆ? ಎಂಬ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಆಂಡ್ರಾಯ್ಡ್ ಫೋನ್‌ನಲ್ಲಿ ಪೋಕ್ಮನ್ ಗೊ ಗೇಮ್ಸ್ ಡೌನ್‌ಲೋಡ್ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೋಕ್ಮನ್‌ ಗೋ

ಪೋಕ್ಮನ್‌ ಗೋ

'ಪೋಕ್ಮನ್‌ ಗೋ' ಮಾನಿಯಾ ಬಿರುಗಾಳಿಯಂತೆ ಬಹುಸಂಖ್ಯಾತರ ಮೊಬೈಲ್‌ಗಳಲ್ಲಿ ಡೌನ್‌ಲೋಡ್‌ ಆಗಿದ್ದು, ಅತಿ ಕಡಿಮೆ ಸಮಯದಲ್ಲಿ ರಿಯಾಲಿಟಿ ಗೇಮ್‌ನಿಂದ ಹೊಸ ಅಲೆ ಎಬ್ಬಿಸಿ ಪ್ರಖ್ಯಾತಗೊಂಡಿದೆ. ಅಲ್ಲದೇ ಗೂಗಲ್‌ನಲ್ಲಿ ಸರ್ಚ್‌ ಮಾಡುವ 'ಪೋರ್ನ್‌' ವಿಷಯಕ್ಕಿಂತ ಹೆಚ್ಚು ಸರ್ಚ್‌ ಆಗುತ್ತಿದೆ.

ಫೋರ್ನೋಗ್ರಫಿ

ಫೋರ್ನೋಗ್ರಫಿ

ಸಾಮಾನ್ಯವಾಗಿ ಗೂಗಲ್‌ನಲ್ಲಿ ಯಾವಾಗಲು ಹೆಚ್ಚು ಸರ್ಚ್‌ನಲ್ಲಿ 'ಪೋರ್ನ್‌' ವಿಷಯಗಳು ಇರುತ್ತವೆ. ಆದರೆ ಕೆಲವೇ ಸಂದರ್ಭಗಳಲ್ಲಿ ಇದು ವ್ಯತ್ಯಾಸವಾಗುತ್ತದೆ. ಇತ್ತೀಚೆಗೆ ಗೂಗಲ್‌ನಲ್ಲಿ 'ಬ್ರೆಕ್ಸಿಟ್'ರವರು ಟ್ರೆಂಡಿಂಗ್ ಆಗಿದ್ದರು.

 ಸ್ಮಾರ್ಟ್‌ಫೋನ್‌ ಗೇಮ್‌ ಟ್ರೆಂಡಿಂಗ್‌

ಸ್ಮಾರ್ಟ್‌ಫೋನ್‌ ಗೇಮ್‌ ಟ್ರೆಂಡಿಂಗ್‌

ಇದೇ ಮೊಟ್ಟ ಮೊದಲ ಬಾರಿಗೆ ಸ್ಮಾರ್ಟ್‌ಫೋನ್‌ ಗೇಮ್‌ ಒಂದು ಗೂಗಲ್‌ ಸರ್ಚ್‌ನಲ್ಲಿ ಟಾಪ್‌ನಲ್ಲಿದೆ. ಲಾಂಚ್‌ ಆದಾಗ‌ 'ಫೋಕ್ಮನ್‌ ಗೋ' ಸಂಬಂಧಿಸಿದ 'ಸ್ಕೈರಾಕೆಟೆಡ್'ನಿಂದ ಕಡಿಮೆ ಟ್ರ್ಕಾಕ್ಸನ್‌ನಲ್ಲಿತ್ತು.

ಗರಿಷ್ಠ ಮಟ್ಟದಲ್ಲಿ ಸರ್ಚ್‌

ಗರಿಷ್ಠ ಮಟ್ಟದಲ್ಲಿ ಸರ್ಚ್‌

ಅಧಿಕೃತವಾಗಿ ಬಿಡುಗಡೆಯಾದ ಮೊಬೈಲ್‌ ಗೇಮ್‌ ಮೂಲತಃವಾಗಿ ನೆದರ್‌ಲ್ಯಾಂಡ್‌, ಕೋಸ್ಟ ರಿಕ, ಕೆನಡಾ ಮತ್ತು ಈಐ ಸಾಲ್ವೆಡಾರ್‌, ಅಮೆರಿಕ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳಿಂದಲೂ ಹೆಚ್ಚು ಸರ್ಚ್ ಆಗುತ್ತಿದೆ.

ಪೋಕ್ಮನ್‌ ಗೋ

ಪೋಕ್ಮನ್‌ ಗೋ

ನಿಆಂಟಿಕ್‌ ಲ್ಯಾಬ್ಸ್‌ನಲ್ಲಿ ಅಭಿವೃದ್ದಿಗೊಳಿಸಿರುವ 'ಪೋಕ್ಮನ್‌ ಗೋ' ಈಗಾಗಲೇ ಕಂಪನಿ ಸರ್ವರ್‌ಗಳಿಗೆ ತೆರಿಗೆ ನೀಡುತ್ತಿದೆ.

 ಟಿಂಡರ್‌ ಅಪ್ಲಿಕೇಶನ್‌

ಟಿಂಡರ್‌ ಅಪ್ಲಿಕೇಶನ್‌

ಪೋಕ್ಮನ್‌ ಗೇಮ್‌ ಇತ್ತೀಚೆಗೆ ಡೇಟಿಂಗ್‌ ಆಪ್‌ 'ಟಿಂಡರ್' ಅನ್ನು ಮೀರಿಸಿದೆ. ಅಲ್ಲದೇ ತನ್ನ ಮೈಕ್ರೋಬ್ಲಾಗಿಂಗ್‌ ವೆಬ್‌ಸೈಟ್‌ ಟ್ವಿಟರ್‌ ಅನ್ನು ದಿನನಿತ್ಯ ಬಳಕೆದಾರರಿಗೆ ಮುಚ್ಚಿದೆ.

ಪೋಕ್ಮನ್‌ ಗೋ

ಪೋಕ್ಮನ್‌ ಗೋ

ಸಿಮಿಲಾರ್‌ವೆಬ್‌ ಸಂಗ್ರಹದ ಡಾಟಾ ಪ್ರಕಾರ, 'ಪೋಕ್ಮನ್‌ ಗೋ' ಈಗಾಗಲೇ ಶೇಕಡ 5.16 ರಷ್ಟು ಅಮೆರಿಕದವರ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಇನ್‌ಸ್ಟಾಲ್ ಆಗಿದೆ. ಅಮೆರಿಕದಲ್ಲಿ ಟಿಂಡರ್‌ ಆಪ್‌ಗಿಂತ ಹೆಚ್ಚಾಗಿ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಇನ್‌ಸ್ಟಾಲ್ ಆಗಿದೆ.

 ಸ್ಕೈ

ಸ್ಕೈ

ವರದಿ ಪ್ರಕಾರ ಕೇವಲ ಆಪ್‌ ಹೆಚ್ಚಾಗಿ ಇನ್‌ಸ್ಟಾಲ್‌ ಆಗಿರುವುದಲ್ಲದೇ 'ಸ್ಕೈರಾಕೆಟ್‌'ನಲ್ಲಿ ಬಳಕೆದಾರರು ತೊಡಗಿಕೊಳ್ಳುವಿಕೆ ಹೆಚ್ಚಾಗಿದೆ. ಅಮೆರಿಕದಲ್ಲಿ ಆಂಡ್ರಾಯ್ಡ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡಿರುವ ಶೇಕಡ 60 ರಷ್ಟು ಜನರು ದಿನನಿತ್ಯ ಗೇಮ್‌ ಆಡುವುದು ದಾಖಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Pokémon Go now bigger than porn on Google search. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot