ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

By Suneel
|

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ದಿ ನಿರಂತರವಾಗಿ ನಡೆಯುವ ಪ್ರಕ್ರಿಯೆಗಳಾಗಿವೆ. ಮಂಗಳ ಗ್ರಹ ಮತ್ತು ಚಂದ್ರನ ಮೇಲೆ ಹೋಗಿ ವಾಸಿಸುವಷ್ಟು ಬೆಳವಣಿಗೆ ಹಲವು ಸಂಶೋಧಕರಿಂದ ನಡೆದಿದೆ.

ಮಂಗಳ ಗ್ರಹಕ್ಕೆ ಮತ್ತು ಚಂದ್ರನ ಮೇಲೆ ಹೋಗಿ ವಾಸಿಸಲು ಚಿಂತಿಸುವ ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ಭೂಮಿಯ ಮೇಲೆ ಇರುವ ಕೆಲವು ಸಾಧಾರಣ ವಿಷಯಗಳಿಗೆ ವಿಜ್ಞಾನದ ಪ್ರಕಾರ ವಿವರಣೆಯನ್ನು ನೀಡಲು ಸಾಧ್ಯವಾಗಿಲ್ಲ. ವಿಜ್ಞಾನದಿಂದಲೂ ವಿವರಿಸಲಾಗದ ಭೂಮಿಯ ಮೇಲಿನ ಈ ವಿಷಯಗಳಿಗೆ ಯಾವ ವಿಜ್ಞಾನಿಗಳು ಇದುವರೆಗೂ ಯಾವುದೇ ನಿರ್ದಿಷ್ಟವಾದ ಸಿದ್ಧಾಂತಗಳು ಮತ್ತು ಥಿಯರಿಯನ್ನು ನೀಡಿಲ್ಲ. ಅಂದಹಾಗೆ ಅಂತಹ ಸಾಧಾರಣ ವಿಷಯಗಳು ಯಾವುವು ಎಂದು ತಿಳಿಯಲು ಕೆಳಗಿನ ಸ್ಲೈಡರ್‌ಗಳನ್ನು ಓದಿರಿ.

ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಪೋರ್ನ್‌ ವೀಡಿಯೊ ನೋಡಬಾರದು; 4 ಕಾರಣ

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ನಮ್ಮ ಸ್ವಾಭಾವಿಕ ಭಾವನೆಗಳು ಯಾವಾಗಲು ಸರಿಯಿರುತ್ತವೆ. ಈ 6 ನೇ ಸೆನ್ಸ್ (ಅಂತಃಪ್ರಜ್ಞೆ) ಮನೋವೈದ್ಯರಿಗೂ ಸಹ ವಿಸ್ಮಯ ಎನಿಸಿದ್ದು, ಈ ಪ್ರಕ್ರಿಯೆ ಹೇಗೆ ನೆಡೆಯುತ್ತದೆ ಎಂದು ಇದುವರೆಗೂ ಯಾವುದೇ ಅಧ್ಯಯನಗಳು ಸಾಭೀತು ಪಡಿಸಿಲ್ಲ.
ಚಿತ್ರ ಕೃಪೆ;sott

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ಸೂಕ್ಷ್ಮ ಜೀವಿಗಳು ಸೇರಿದಂತೆ ಎಲ್ಲಾ ಜೀವಗಳು ಸಹ ಬದುಕಲು ಆಮ್ಲಜನಕ ಅತಿ ಮುಖ್ಯ. ಆದರೆ ಹೊಸ ತಳಿಯ ಬ್ಯಾಕ್ಟೀರಿಯಾ ಆವಿಷ್ಕಾರದಿಂದ ಆಕ್ಸಿಜನ್ ಬುದುಕಲು ಮುಖ್ಯ ಅಂಶವಲ್ಲ ಎಂದು ಹೇಳಲಾಗಿದೆ.
ಚಿತ್ರ ಕೃಪೆ;telegraph

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ಪ್ರಾಣಿಗಳ ವಲಸೆಗೆ ವಿಜ್ಞಾನ ಇದುವರೆಗೂ ಸಹ ನಿರ್ಧಿಷ್ಟ ವಿವರಣೆ ನೀಡಿಲ್ಲ. ವಿಶೇಷವಾಗಿ ಪಕ್ಷಿಗಳು ತಾವು ಮೊದಲಿದ್ದ ಪ್ರದೇಶವನ್ನು ಒಂದು ಋತುಮಾನ ಮುಗಿದ ನಂತರ ಯಾವುದೇ ಟ್ರ್ಯಾಕರ್‌, ನಾವಿಗೇಷನ್‌ ಇಲ್ಲದೇ ತಲುಪುತ್ತವೆ.
ಚಿತ್ರ ಕೃಪೆ;sciencedaily

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ಭೂತವನ್ನು ನಂಬುವ ಮತ್ತು ನಂಬದವರ ಮಧ್ಯೆ ಯಾವಾಗಲು ಹೆಚ್ಚು ಚರ್ಚೆಗಳು ನಡೆಯುತ್ತಿರುತ್ತವೆ. ಯಾರಾದರೂ ಸಾಕ್ಷಿ ಸಮೇತ ಭೂತದ ಬಗ್ಗೆ ಹೇಳಿದರೆ ವಿಜ್ಞಾನ ಇದನ್ನು ಮಾನಸಿಕ ವಿದ್ಯಾಮಾನ ಎಂದು ಹೇಳುತ್ತಾರೆ.
ಚಿತ್ರ ಕೃಪೆ; ghost diaries

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ಏಲಿಯನ್ಸ್‌ಗಳ ಇರುವಿಕೆ ಬಗ್ಗೆ ಯಾವಾಗಲು ಮಾಹಿತಿ ಹರಿದಾಡುತ್ತಿದ್ದರೂ ಸಹ ವಿಜ್ಞಾನ ಮಾತ್ರ ಇದರ ಬಗ್ಗೆ ವಿವರಣೆ ನೀಡಿಲ್ಲ,
ಚಿತ್ರ ಕೃಪೆ;theghostdiaries

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ವಿಜ್ಞಾನಿಗಳು ಇದುವರೆಗೂ ಸಹ ಆಯಸ್ಕಾಂತ ಉತ್ತರ ಮತ್ತು ದಕ್ಷಿಣ ದ್ರುವವನ್ನು ಮಾತ್ರ ಏಕೆ ಹೊಂದಿದೆ ಎಂದು ವಿವರಣೆ ನೀಡಿಲ್ಲ. ಆಯಸ್ಕಾಂತರಗಳನ್ನು ಸಣ್ಣ ಸಣ್ಣದಾಗಿ ವಿಭಾಗಿಸಿದರೂ ಸಹ ಅವು ಉತ್ತರ ಮತ್ತು ದಕ್ಷಿಣ ದ್ರುವದಲ್ಲಿರುತ್ತವೆ.
ಚಿತ್ರ ಕೃಪೆ;futurism

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ಆಕಳಿಗೆ ಹೆಚ್ಚು ಬೋರ್‌ ಹೊಡೆದಾಗ, ನಿದ್ದೆ ಬಂದಾಗ, ಆಕ್ಸಿಜನ್‌ ಪ್ರಮಾಣ ಕಡಿಮೆಯಾದಾಗ ಬರುತ್ತದೆ ಎಂದು ಹಲವು ಕಾರಣವನ್ನು ನೀಡಲಾಗುತ್ತದೆ. ಆದರೆ ದೇಹದಲ್ಲಿ ಯಾವ ರೀತಿ ಪ್ರಕ್ರಿಯೆ ನಡೆಯುತ್ತದೆ ಎಂದು ವಿಜ್ಞಾನ ವಿವರಣೆ ನೀಡಿಲ್ಲ.
ಚಿತ್ರ ಕೃಪೆ;Getty

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ಜಡತ್ವ ಹೊಂದಿದ ಔಷಧವು ಮನುಷ್ಯನ ಕಾಯಿಲೆ ಮೇಲೆ ಕೆಲಸ ಮಾಡುತ್ತದೆ ಎಂದು ನಂಬುತ್ತೇವೆ. ಆದರೆ ಮಾನವನ ದೇಹದ ಒಳಗೆ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲು ಸಾಧ್ಯವಾಗಿಲ್ಲ.
ಚಿತ್ರ ಕೃಪೆ;themindunleashed

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ಭೂಮಿಯ ಮೇಲೆ ಬರ್ಮುಡಾ ಟ್ರಿಯಾಂಗಲ ಒಂದು ವಿಶೇಷವಾದ ನಿಗೂಢ ಪ್ರದೇಶ. ಈ ಪ್ರದೇಶದಲ್ಲಿ ವಿಮಾನಗಳು ಮತ್ತು ಹಡಗುಗಳು ಕಣ್ಮರೆಯಾಗಿರುವುದರಿಂದ ಅಪಾಯಕಾರಿ ಮತ್ತು ಹೆಚ್ಚು ಒಳಸಂಚಿನ ಪ್ರದೇಶ ಎಂದು ನಂಬಲಾಗಿದೆ. ಈ ಪ್ರದೇಶದಲ್ಲಿ ವಿಮಾನಗಳು ಮತ್ತು ಹಡಗುಗಳು ಕಣ್ಮರೆಯಾಗಲು ಇದುವರೆಗೂ ಯಾವ ಕಾರಣಗಳು ಅಧಿಕೃತವಾಗಿ ತಿಳಿದಿಲ್ಲ.
ಚಿತ್ರ ಕೃಪೆ;dailymail

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ಪ್ರಪಂಚದಾದ್ಯಂತ ಹೆಚ್ಚು ಜನರು ಎಡಗೈಗಿಂತ ಅಧಿಕವಾಗಿ ಬಲಗೈಯನ್ನೇ ಬರೆಯಲು ಬಳಸುವುದು ಏಕೆ ಎಂದು ಇದುವರೆಗೆ ಯಾವ ವಿಜ್ಞಾನಿಗಳು ಸಹ ವಿವರಣೆ ನೀಡಿಲ್ಲ.
ಚಿತ್ರ ಕೃಪೆ;wonderpediamagazine

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ಪೋಲ್ಯಾಂಡ್‌ನಲ್ಲಿನ ಈ ಅರಣ್ಯದಲ್ಲಿನ 400 ಪೈನ್‌ ಮರಗಳು ಏಕೆ ವಿಚಿತ್ರ ಆಕಾರ ಪಡೆದಿವೆ ಎಂದು ಯಾವ ಸಸ್ಯಶಾಸ್ತ್ರಜ್ಞರು ಸಹ ವಿವರಣೆ ನೀಡಲು ಸಾಧ್ಯವಾಗಿಲ್ಲ.
ಚಿತ್ರ ಕೃಪೆ;earthprom

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ಸಣ್ಣದಾದ ಟೊಮೊಟೊ ಮನುಷ್ಯನಿಗಿಂತ ಹೆಚ್ಚು ಜೀನ್‌ಗಳನ್ನು ಹೊಂದಿದೆ. ಬಹುಶಃ ಎಲ್ಲರಿಗೂ ಕುತೂಹಲಕಾರಿ ವಿಷಯ ಇದು. ಟೊಮೊಟೊ 31,360 ಜೀನ್ಸ್‌ಗಳನ್ನು ಹೊಂದಿದ್ದು, ಮಾನವರಿಗಿಂತ 7000 ಹೆಚ್ಚು ಜೀನ್ಸ್‌ಗಳನ್ನು ಹೊಂದಿದೆ. ಈ ವಿಪರ್ಯಾಸದ ಬಗ್ಗೆ ವಿಜ್ಞಾನಿಗಳು ಯಾವುದೇ ಮಾಹಿತಿ ನೀಡಿಲು ಸಾಧ್ಯವಾಗಿಲ್ಲ.
ಚಿತ್ರ ಕೃಪೆ;foodpoisonjournal

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ಪ್ರಪಂಚದಾದ್ಯಂತದ ಎಲ್ಲಾ ಭೌತವಿಜ್ಞಾನಿಗಳು ಸಹ ಕಪ್ಪು ಕುಳಿ ಬಗ್ಗೆ ವಿವರಣೆ ನೀಡಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಆದರೆ ಇದುವರೆಗೆ ಸಹ ವ್ಯಕ್ತಿಯೊಬ್ಬ ಕಪ್ಪು ಕುಳಿ ಒಳಗೆ ಬಿದ್ದಲ್ಲಿ ಎನಾಗಬಹುದು ಎಂದು ವಿವರಿಸಲು ಸಾಧ್ಯವಾಗಿಲ್ಲ.
ಚಿತ್ರ ಕೃಪೆ;Youtube

ಗಿಜ್‌ಬಾಟ್‌

ಗಿಜ್‌ಬಾಟ್‌

ನಾಸಾದಿಂದ ಮಂಗಳ ಗ್ರಹದಲ್ಲಿ ನಗರ ಪತ್ತೆ!ನಾಸಾದಿಂದ ಮಂಗಳ ಗ್ರಹದಲ್ಲಿ ನಗರ ಪತ್ತೆ!

ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಪೋರ್ನ್‌ ವೀಡಿಯೊ ನೋಡಬಾರದು; 4 ಕಾರಣ ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಪೋರ್ನ್‌ ವೀಡಿಯೊ ನೋಡಬಾರದು; 4 ಕಾರಣ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
13 Normal Things Science Still Doesn't Have An Explanation For. To Know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X