ಮಂಗಳ ಗ್ರಹಕ್ಕೆ ಪ್ರವಾಸ ಹೊರಟ ಮಂಗಗಳು ಯಾವುವು ಗೊತ್ತೇ?

Written By:

ಬಾಹ್ಯಾಕಾಶ ಪರಿಶೋಧನೆಗೆಂದು ಮಾನವರು ಹೋಗುವುದು ಒಂದು ರೀತಿಯ ಕಷ್ಟದ ಕೆಲಸವೇನೋ ಹೌದು. ಹಾಗಂತ ಇತರ ಪ್ರಾಣಿಗಳನ್ನು ಸಹ ತರಬೇತಿ ನೀಡಿ ಬಾಹ್ಯಾಕಾಶಕ್ಕೆ ಕಳುಹಿಸುವುದು ಎಷ್ಟು ಕಷ್ಟ ಅಲ್ವಾ..

ಆದ್ರೆ ರಷ್ಯಾದವರ ಕಷ್ಟವನ್ನು ಅರ್ಥಮಾಡಿಕೊಂಡ ಮಂಗಗಳು ಮಾನವರ ಕಷ್ಟವನ್ನು ಅರ್ಥಮಾಡಿಕೊಂಡು ಅವರಿಗೆ ಸಹಾಯ ಮಾಡಲು ಮುಂದಾಗಿವೆ. ಹೌದು, ರಷ್ಯಾದವರು ಮಂಗಳ ಗ್ರಹದ ಪರಿಶೋಧನೆಗೆ ಸಿದ್ಧಪಡಿಸಿದ ಯೋಜನೆಯು 2017ಕ್ಕೆ ಸಂಪೂರ್ಣಗೊಳ್ಳಲಿದ್ದು, ಈ ಯೋಜನೆಯ ಪ್ರಕಾರ ಮಂಗಳ ಗ್ರಹಕ್ಕೆ ಹೋಗುವ ಮಿಷನ್‌ನಲ್ಲಿ ಮಂಗಗಳು ಪರಿಶೋಧನೆಗೆ ಹೋಗಲಿವೆ. ಅವುಗಳಿಗೆ ತರಬೇತಿಯನ್ನು ಸಹ ನೀಡಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಕುತೂಹಲಕಾರಿ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ. ಲೇಖನದ ಸ್ಲೈಡರ್‌ನಲ್ಲಿ ವೀಡಿಯೋವನ್ನು ಸಹ ನೋಡಿರಿ.

ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಂಗಳ ಗ್ರಹಕ್ಕೆ ಮಂಗಗಳ ಪ್ರವಾಸ

ಮಂಗಳ ಗ್ರಹಕ್ಕೆ ಮಂಗಗಳ ಪ್ರವಾಸ

ಮಂಗಳ ಗ್ರಹ ಪರಿಶೋಧನೆಗೆ ಮಂಗಗಳ ಪಯಣ

ರಷ್ಯಾದವರು ಮಂಗಳ ಗ್ರಹದ ಪರಿಶೋಧನೆಗೆ ಸಿದ್ಧಪಡಿಸಿದ್ದ ಯೋಜನೆ 2017ಕ್ಕೆ ಪೂರ್ಣಗೊಳ್ಳಲಿದ್ದು, ಮಂಗಳ ಗ್ರಹಕ್ಕೆ ಮಂಗಗಳು ಪ್ರವಾಸ ಮಾಡಲಿವೆ.

ಮನುಷ್ಯರಿಗಿಂತ ಮೊದಲು ಮಂಗಗಳ ಪ್ರಯಾಣ ಏಕೆ?

ಮನುಷ್ಯರಿಗಿಂತ ಮೊದಲು ಮಂಗಗಳ ಪ್ರಯಾಣ ಏಕೆ?

ಮಂಗಳ ಗ್ರಹ ಪರಿಶೋಧನೆಗೆ ಮಂಗಗಳ ಪಯಣ

ರಷ್ಯಾದವರು ಮಂಗಳ ಗ್ರಹ ಪರಿಶೋಧನೆಗೆ ಉಡಾವಣೆ ಮಾಡಲಿರುವ ಮಿಷನ್‌ನಲ್ಲಿ ಮಂಗಗಳನ್ನು ಕಳುಹಿಸುವುದರಿಂದ ರಷ್ಯಾದ ವಿಜ್ಞಾನಿಗಳು ಹಲವು ಮಾಹಿತಿಗಳನ್ನು ಕಲೆಹಾಕಿ ಮಾನವರನ್ನು ಮಂಗಳ ಗ್ರಹಕ್ಕೆ ಕಳುಹಿಸಲು ಯಾವ ರೀತಿ ತರಬೇತಿ ನೀಡಬೇಕೆಂದು ತಿಳಿಯಲು ಅನುಕೂಲವಾಗಲಿದೆಯಂತೆ

ತರಬೇತಿ ಪಡೆಯುತ್ತಿರುವ ಮಂಗಗಳು

ತರಬೇತಿ ಪಡೆಯುತ್ತಿರುವ ಮಂಗಗಳು

ಮಂಗಳ ಗ್ರಹ ಪರಿಶೋಧನೆಗೆ ಮಂಗಗಳ ಪಯಣ

ರಷ್ಯಾದಲ್ಲಿ ಮಂಗಗಳು ಪ್ರಸ್ತುತದಲ್ಲಿ ತರಬೇತಿ ಪಡೆಯುತ್ತಿದ್ದು, ವಿಜ್ಞಾನಿಗಳು ತರಬೇತಿಯಿಂದ ಕೆಲವು ಕ್ಲಿಷ್ಟಕರ ಸಮಸ್ಯೆಗಳನ್ನು ಬಗೆಹರಿಸಲು ಸಹಾಯವಾಗುತ್ತಿದೆಯಂತೆ.

ವಿಮಾನ ನಿಯಂತ್ರಣ

ವಿಮಾನ ನಿಯಂತ್ರಣ

ಮಂಗಳ ಗ್ರಹ ಪರಿಶೋಧನೆಗೆ ಮಂಗಗಳ ಪಯಣ

ತರಬೇತಿಯಿಂದ ಕೆಲವು ಮಂಗಗಳು ಬಾಹ್ಯಾಕಾಶಕ್ಕೆ ಹಾರಲಿರುವ ಮಿಷನ್‌ ನಿಯಂತ್ರಣದ ಜಾಯ್‌ಸ್ಟಿಕ್‌ ಅನ್ನು ಹೇಗೆ ನಿಯಂತ್ರಿಸಬೇಕು ಎಂದು ತಿಳಿಯುತ್ತಿವೆ. ಆದರೆ ಇದುವರೆಗೆ ನೀಡಿರುವ ತರಬೇತಿಯಲ್ಲಿ ಒಂದು ಮಂಗ ಮಾತ್ರ ಉನ್ನತ ಮಟ್ಟದ ಸಾಮರ್ಥ್ಯವನ್ನು ಪ್ರದರ್ಶಿಸಲು ಆಯ್ಕೆಯಾಗಿದೆ.

ಸಂಶೋಧನೆಗೆ 4 ಮಂಗಗಳು ಆಯ್ಕೆ

ಸಂಶೋಧನೆಗೆ 4 ಮಂಗಗಳು ಆಯ್ಕೆ

ಮಂಗಳ ಗ್ರಹ ಪರಿಶೋಧನೆಗೆ ಮಂಗಗಳ ಪಯಣ

ವಿಶೇಷ ಸಾಕಣೆ ಇಂದ ಬೆಳೆದ ಕೆಲವು ಸಂಶೋಧನೆಗೆ ತರಬೇತಿ ಪಡೆಯಲು ಆಯ್ಕೆಯಾಗಿವೆ. ಅವುಗಳಲ್ಲಿ 4 ಚಿಕ್ಕ ಬಾಲದ ಮಂಗಗಳಿಗೆ ಮಿಷನ್‌ನ ಜಾಯ್‌ಸ್ಟಿಕ್‌ ಅನ್ನು ಹೇಗೆ ನಿಯಂತ್ರಿಸಬೇಕು ಎಂದು ಪ್ರಸ್ತುತದಲ್ಲಿ ತರಬೇತಿ ನೀಡಲಾಗುತ್ತಿದೆ.
ಫೋಟೋ ಕೃಪೆ: bettmann/CORBIS

ಸ್ಕ್ರೀನ್‌ ಮೂಲಕ ತರಬೇತಿ

ಸ್ಕ್ರೀನ್‌ ಮೂಲಕ ತರಬೇತಿ

ಮಂಗಳ ಗ್ರಹ ಪರಿಶೋಧನೆಗೆ ಮಂಗಗಳ ಪಯಣ

ಮಂಗಗಳು ಸ್ಕ್ರೀನ್‌ ಮೂಲಕ ಹೇಗೆ ಟಾರ್ಗೆಟ್‌ ತಲುಪಬೇಕು ಎಂದು ತರಬೇತಿ ಪಡೆಯುತ್ತಿದ್ದು, ಟಾರ್ಗೆಟ್‌ ತಲುಪಿದ ನಂತರ ಅವುಗಳಿಗೆ ಒಂದು ಸಿಪ್ ಜ್ಯೂಸ್ ನೀಡಿ ಪ್ರಶಂಸಿಸಲಾಗುತ್ತಿದೆ.
ಫೋಟೋ ಕೃಪೆ: bettmann/CORBIS

inessa Kozlovskaya ಸಂಶೋಧನಾ ತಂಡ

inessa Kozlovskaya ಸಂಶೋಧನಾ ತಂಡ

ಮಂಗಳ ಗ್ರಹ ಪರಿಶೋಧನೆಗೆ ಮಂಗಗಳ ಪಯಣ

inessa Kozlovskaya ಸಂಶೋಧನಾ ತಂಡ 2017 ಕ್ಕೆ ಮಂಗಗಳು ಸಂಪೂರ್ಣ ತರಬೇತಿ ಮುಗಿಸಿ, ವಿವಿಧ ಕಾರ್ಯಗಳನ್ನು ನಿರ್ವಹಿಸಲಿವೆ, ನೆನಪು ಸಹ ಮಾಡಿಕೊಳ್ಳುತ್ತವೆ ಎಂದು ಭರವಸೆ ಇಟ್ಟಿದ್ದಾರೆ.

rn

Dr. Kozlovskaya

ಮಂಗಳ ಗ್ರಹ ಪರಿಶೋಧನೆಗೆ ಮಂಗಗಳ ಪಯಣ

"ಮಂಗಗಳನ್ನು ನಮ್ಮ ಪ್ರಯತ್ನ ಮೀರಿ ಬುದ್ಧಿವಂತರನ್ನಾಗಿ ಮಾಡುತ್ತಿದ್ದೇವೆ, ಆದ್ದರಿಂದ ಅವುಗಳನ್ನು ಬಾಹ್ಯಾಕಾಶ ಪರಿಶೋಧನೆಗೆ ಕಳುಹಿಸಬಹುದು. ಅಲ್ಲದೇ ನಮ್ಮ ತಂಡ ಹಲವು ಮಂಗಗಳಿಗೆ ತರಬೇತಿ ನೀಡುತ್ತಿದ್ದು, ಮಹತ್ವಾಕಾಂಕ್ಷೆಯ ಗುರಿಯನ್ನು ಮುಟ್ಟಬಹುದು" ಎಂದು ಕುತೂಹಲದಿಂದ 'Dr. Kozlovskaya' ಹೇಳಿದ್ದಾರೆ.

ವೀಡಿಯೊ ಕೃಪೆ:NewsBeat Social

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಫೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Russians Are Training Monkeys For A Mission To Mars. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot