ಅಚ್ಚರಿ: ಮಂಜಿನಲ್ಲಿ ಮುಸುಕಿದ ಅದ್ಭುತ ಫೋಟೋಗಳು

  By Shwetha
  |

  ನಿಸರ್ಗವು ನಮಗೆ ಹಲವಾರು ಅದ್ಭುತಗಳನ್ನು ದಯಪಾಲಿಸುವುದರ ಮೂಲಕ ಅದರ ಮಹತ್ವವವನ್ನು ನಮಗೆ ತಿಳಿಸಿ ಕೊಟ್ಟಿದೆ. ವಿಶ್ವದ ಮೂಲೆ ಮೂಲೆಗಳಲ್ಲಿ ಈ ಕೌತುಕಗಳನ್ನು ಕಾಣಲು ನಮಗೆ ಸಾಧ್ಯವಾಗಿರುವುದು ಪ್ರಕೃತಿಯ ಅದ್ಭುತ ಕೊಡುಗೆಗಳಲ್ಲಿ ಒಂದಾಗಿದೆ. ಪರಿಸರವನ್ನು ಹಾಳುಮಾಡುತ್ತಿರುವವರು ನಾವಾಗಿದ್ದರೂ ಕೌತುಕಮಯ ವಿಸ್ಮಯಗಳನ್ನು ನಮಗೆ ತೋರಿಸುತ್ತಾ ನಾವು ಕಂಡರಿಯದ ಜಗತ್ತನ್ನು ಸೃಷ್ಟಿ ಮಾಡುತ್ತಾ ನಮ್ಮ ತಪ್ಪುಗಳನ್ನು ಕ್ಷಮಿಸುತ್ತಿದ್ದಾಳೆ ಪ್ರಕೃತಿ ಮಾತೆ.

  ಓದಿರಿ: ಮಾನವರೇ ಇಲ್ಲದ ಭೂಮಿ ಒಮ್ಮೆ ಊಹಿಸಿ ನೋಡಿ!!!

  ಬರಿಯ ಕಣ್ಣಿನಿಂದಲೇ ಸೃಷ್ಟಿ ಸೌಂದರ್ಯವನ್ನು ನಮಗೆ ಕಣ್ತುಂಬಿಕೊಳ್ಳಲು ಎಷ್ಟು ಜನ್ಮಗಳು ಬೇಕೋ ಆದರೆ ಮಂಜು ಮುಸುಕಿದ ಇಳೆಯ ಸೌಂದರ್ಯವನ್ನು ಹೇಗೆ ಅಳೆಯುವಿರಿ ಹೇಳಿ? ಇಂದಿನ ಲೇಖನದಲ್ಲಿ ಫೋಟೋಗ್ರಫರ್‌ನ ಕೈಚಳಕಕ್ಕೆ ಕ್ಯಾಮೆರಾದಲ್ಲಿ ಸೆರೆಯಾದ ವಿಶ್ವದ ಮಂಜಿನ ನೋಟಗಳು ದೃಶ್ಯವನ್ನು ನಾವು ಉಣಬಡಿಸುತ್ತಿದ್ದೇವೆ. ಹಾಗಿದ್ದರೆ ಈ ಅದ್ಭುತಗಳನ್ನು ಕಣ್ತುಂಬಿಕೊಳ್ಳಲು ನೀವು ಸಿದ್ಧರೇ?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  #1

  ಮಂಜಿನ ನೋಟದಲ್ಲಿ ಸೆರೆಯಾದ ಚಿತ್ರ
  Dronestagram/Ricardo Matiello

  #2

  ಡಿಸೆಂಬರ್ ಮಾಸದಂದು ಮಂಜು ತುಂಬಿದ ನೋಟವನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿರುವ ಮಹಿಳೆ.
  REUTERS/Denis Balibouse

  #3

  ಪೋಲೆಂಡ್‌ನ ಸೆಂಟರ್ ಆಫ್ ವಾರ್ಸಾದಲ್ಲಿ ಹಕ್ಕಿ ಮಂಜಿನ ಮರೆಯಲ್ಲಿ ಮರೆಯಾಗುತ್ತಿರುವ ದೃಶ್ಯವನ್ನು ಸೆರೆಹಿಡಿದಿರುವುದು.
  REUTERS/Kacper Pempel

  #4

  ಮಂಜಿನಿಂದ ಕೂಡಿದ ಸೂರ್ಯೋದಯದ ನೋಟದಲ್ಲಿ ಇಬ್ಬರು ವ್ಯಕ್ತಿಗಳು ನಡೆದುಕೊಂಡು ಹೋಗುತ್ತಿರುವುದು
  REUTERS/Arnd Wiegmann

  #5

  ಕಾಡಿನ ಅದ್ಭುತ ನೋಟದಲ್ಲಿ ಮಂಜು ಮಿಳಿತವಾಗಿರುವುದು
  REUTERS/Vasily Fedosenko

  #6

  ಲಂಡನ್‌ನಲ್ಲಿ ಮಹಿಳೆಯೊಬ್ಬಳು ಮಂಜಿನ ನೆಲದಲ್ಲಿ ನಾಯಿಯೊಂದಿಗೆ ಆಡುತ್ತಿರುವುದು
  REUTERS/Dylan Martinez

  #7

  ಲಂಡನ್‌ನ ಮುಂಜಾನೆಯ ಮಂಜಿನ ದೃಶ್ಯ
  REUTERS/Toby Melville

  #8

  ಪೆಸಿಫಿಕ್ ಬೀಚ್‌ನಲ್ಲಿ ಮಂಜು ಮೂಡಿಸಿದ ಚಿತ್ತಾರ
  REUTERS/Mike Blake

  #9

  ಬಟ್ನರ್‌ನ ನೆಲದಲ್ಲಿ ಮಂಜಿನಿಂದ ಕೂಡಿದ ಸೂರ್ಯೋದಯ
  REUTERS/Jonathan Drake

  #10

  ಥರಗುಟ್ಟುತ್ತಿರುವ ಚಳಿ ಮತ್ತು ಮಂಜಿನ ವಾತಾವರಣದಲ್ಲಿ ದೋಣಿ ವಿಹಾರ ನಡೆಸುತ್ತಿರುವ ಗಟ್ಟಿಗ
  REUTERS/Ilya Naymushin

  #11

  ಊ ಕಾಪ್ಸೆ ವೇಗ್‌ನಲ್ಲಿ ಮಂಜಿನಿಂದ ಕೂಡಿದ ನಗರದ ಅದ್ಭುತ ನೋಟ
  REUTERS/Mike Hutchings

  #12

  ಕಾಶ್ಮೀರಿ ಮಹಿಳೆಯರು ಮಂಜಿನ ವಾತಾವರಣದಲ್ಲೂ ತಮ್ಮ ನಿತ್ಯ ಕಾಯಕವನ್ನು ನಡೆಸುತ್ತಿರುವುದು
  REUTERS/Danish Ismail

  #13

  ಸ್ವಿಟ್ಜರ್‌ಲ್ಯಾಂಡ್‌ನ ಎತ್ತರದ ಸ್ಕೈಸ್ಕೇಪರ್‌ ಅನ್ನು ಆವರಿಸಿರುವ ಮಂಜಿನ ಪದರ
  REUTERS/Arnd Wiegmann

  #14

  ಮಂಜಿನ ಮಳೆಯು ಕಲ್ಲುಗಳನ್ನು ಬಿಟ್ಟಿಲ್ಲ
  Frank Schulenburg/Flickr (CC BY-SA 2.0)

  #15

  ಮಂಜಿನ ಪರಿಸರದಲ್ಲಿ ಗೂಳಿಯಾಟ
  REUTERS/Jim Urquhart

  ಗಿಜ್‌ಬಾಟ್ ಲೇಖನಗಳು

  ನೀವು ನೋಡಿರದ ಪ್ರಖ್ಯಾತ ಹಳೆಯ ಸೆಲೆಬ್ರಿಟಿಗಳ ಅಪರೂಪದ ಫೋಟೋಗಳು!
  ಸಾಮಾನ್ಯ ಸಂಗತಿಗಳಾಗಿದ್ದರೂ ಇವುಗಳಿನ್ನೂ ರಹಸ್ಯಮಯ
  ಮಂಗಳ ಗ್ರಹದಲ್ಲಿ ಪಿಸ್ತೂಲು ಪತ್ತೆ!

  ಗಿಜ್‌ಬಾಟ್ ಫೇಸ್‌ಬುಕ್ ತಾಣ

  ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Here's everything you need to know about the science of fog, accompanied by breathtaking photos of it enshrouding different parts of the world.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more