ಮಾನವರೇ ಇಲ್ಲದ ಭೂಮಿ ಒಮ್ಮೆ ಊಹಿಸಿ ನೋಡಿ!!!

By Shwetha
|

ಪ್ರಳಯವುಂಟಾಗಿ ಮಾನವರ ಅಸ್ತಿತ್ವವೇ ಇಲ್ಲದಾಗ ಏನಾಗಬಹುದು ಎಂಬುದನ್ನು ಆಲೋಚಿಸಿದ್ದೀರಾ? ಹೊಸ ವೀಡಿಯೊವನ್ನು ಇದನ್ನು ಕುರಿತ ಪ್ರಯೋಗವೊಂದನ್ನು ನಡೆಸಿದ್ದು, ಭೂಮಿಯಲ್ಲಿ ಮಾನವರ ಅಸ್ತಿತ್ವವೇ ಇಲ್ಲದೇ ಹೋದಾಗ ಏನು ಸಂಭವಿಸಬಹುದು ಎಂಬುದನ್ನು ಚಿತ್ರೀಕರಿಸಿದೆ. ವೀಡಿಯೊ ಹೇಳುವಂತೆ ಭೂಮಿಯು ಮೊದಲಿನಂತಾಗಲು ಹೆಚ್ಚು ಸಮಯ ಬೇಕಾಗಿಲ್ಲ ಎಂದಾಗಿದೆ.

ಓದಿರಿ: ಐದು ಮಕ್ಕಳೊಂದಿಗೆ ತಾಯಿಯ ಫೋಟೋಶೂಟ್: ಈಗ ವೈರಲ್

ಸ್ವಲ್ಪ ಗಂಟೆಗಳಲ್ಲಿ ಲೈಟ್‌ಗಳು ಆಫ್ ಆಗುತ್ತವೆ, ಕೆಲವೇ ತಿಂಗಳಲ್ಲಿ ಪರಮಾಣು ವಿಪತ್ತುಗಳು ಗ್ರಹಕ್ಕೆ ಅಡ್ಡಲಾಗಿ ಮುಷ್ಕರ ಹೂಡುತ್ತವೆ ಇನ್ನು ಸಾವಿರಾರು ವರ್ಷಗಳ ನಂತರ ನಮ್ಮ ಅಸ್ತಿತ್ವವನ್ನು ಸಾರುವ ಕಲ್ಲಿನ ರಚನೆಗಳು ದೊರೆಯಬಹುದು ಅಂದರೆ ಚೀನಾದ ಮಹಾಗೋಡೆ ಮೊದಲಾದ ಪಳೆಯುಳಿಕೆಗಳು ಮೈಂಡ್ ವೇರ್ ಹೌಸ್ ಸಂಸ್ಥೆಯು ಮಾನವರ ಅದೃಶ್ಯದಿಂದ ಭೂಮಿಯಲ್ಲಿ ಏನೆಲ್ಲಾ ಸಂಭವಿಸಬಹುದು ಎಂಬ ಅಂಶಗಳನ್ನು ಚಿತ್ರೀಕರಿಸಿದ್ದು ಹೀಗೆಲ್ಲಾ ಉಂಟಾಗಬಹುದು ಎಂಬುದನ್ನು ನಮ್ಮ ಮುಂದಿಟ್ಟಿದೆ. ಮಾನವ ನಿರ್ಮಿತ ವಸ್ತುಗಳಿಗೆ ಉಂಟಾಗುವ ಹಾನಿಯನ್ನೂ ಇದು ಬಣ್ಣಿಸಿದ್ದು ಆದರೆ ಭೂಮಿ ಈ ಹಿಂದೆ ಇದ್ದಂತೆ ಇರಲು ಸಾಕಷ್ಟು ಸಮಯವನ್ನು ತೆಗೆದುಕೊಂಡು ಅಂತೆಯೇ ಆಗಲಿದೆ ಎಂಬುದನ್ನು ತಿಳಿಸಿದೆ.

#1

#1

ಇಂಧನ ಮತ್ತು ಸೋಲಾರ್ ಪ್ಯಾನೆಲ್‌ಗಳು ಧೂಳಿನಿಂದ ಮುಚ್ಚಿ ಹೋಗುವುದರಿಂದ ಪವರ್ ಪ್ಲಾನೆಟ್‌ಗಳ ನಾಶದಿಂದ ಹೆಚ್ಚಿನ ಲೈಟ್‌ಗಳು ಆರಿಹೋಗಬಹುದು. ಹೈಡ್ರೋಕ್ಲೋರಿಕ್ ಸ್ಟೇಶನ್‌ಗಳಿಂದ ಚಾಲನೆಯಾಗಬಹುದಾದ ಪವರ್ ಪ್ಲಾಂಟ್‌ಗಳು ಮಾತ್ರವೇ ಅಸ್ತಿತ್ವದಲ್ಲಿರಬಹುದು. ಚಿತ್ರಕೃಪೆ:@Youtube/#Mind Warehouse

#2

#2

ಭೂಗತ ರೈಲು ವ್ಯವಸ್ಥೆಗಳು ನೆರೆಯಿಂದ ಮುಚ್ಚಿಹೋಗಬಹುದು ಏಕೆಂದರೆ ಪಂಪ್‌ಗಳು ನೀರಿನಿಂದ ಆವೃತಗೊಂಡಿದ್ದರೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಚಿತ್ರಕೃಪೆ:@Youtube/#Mind Warehouse

#3

#3

ಇತರ ಪ್ರಾಣಿಗಳ ದಾಳಿಗೆ ತುತ್ತಾಗಿ ಸಾಕು ಪ್ರಾಣಿಗಳು ಮತ್ತು ಹೈನುಗಾರಿಕಾ ಪ್ರಾಣಿಗಳು ಸಾವನ್ನಪ್ಪಬಹುದು. ಚಿತ್ರಕೃಪೆ:@Youtube/#Mind Warehouse

#4

#4

ಪರಮಾಣು ಶಕ್ತಿ ಸ್ಟೇಶನ್‌ಗಳಿಂದ ತಂಪಾದ ನೀರು ಆವಿಯಾಗಬಹುದು. ವಿಶ್ವದಾದ್ಯಂತ ಪ್ರಳಯಕ್ಕೆ ಇದು ಕಾರಣವಾಗಬಹುದು, ಇದು ಫ್ಯಕುಶಿಮಾ ಮತ್ತು ಕೆರ್ನೊಬಿಗಿಂತ ಬಲಶಾಲಿಯಾಗಿರುತ್ತದೆ. ಚಿತ್ರಕೃಪೆ:@Youtube/#Mind Warehouse

#5

#5

ಭೂಮಿಯನ್ನು ಸುತ್ತುವರಿದಿರುವ ಸ್ಯಾಟಲೈಟ್‌ಗಳು ತಮ್ಮ ಕಕ್ಷೆಯಿಂದ ಉದುರಲು ಆರಂಭಿಸುತ್ತವೆ, ಇದು ಆಗಸದಲ್ಲಿ ವಿಚಿತ್ರ ನಕ್ಷತ್ರಗಳನ್ನು ರಚಿಸುತ್ತದೆ. ಚಿತ್ರಕೃಪೆ:@Youtube/#Mind Warehouse

#6

#6

ಮರಳಿನಲ್ಲಿ ಹುದುಗಿರುವ ಕೆಲವು ನಗರಗಳೊಂದಿಗೆ ವಿಶ್ವವನ್ನು ಸಸ್ಯವರ್ಗ ಆಕ್ರಮಿಸಿಕೊಳ್ಳಬಹುದು ಚಿತ್ರಕೃಪೆ:@Youtube/#Mind Warehouse

#7

#7

ತುಕ್ಕು ಹಿಡಿದು ಲೋಹದ ಕಟ್ಟಡಗಳು, ಸೇತುವೆಗಳು ಮತ್ತು ಗೋಪುರಗಳು ಮುರಿಯಲು ಪ್ರಾರಂಭಗೊಳ್ಳುತ್ತವೆ. ಚಿತ್ರಕೃಪೆ:@Youtube/#Mind Warehouse

#8

#8

ಕಲ್ಲಿನಿಂದ ನಾವು ಮಾಡಿರುವ ವಸ್ತುಗಳು ಅಂದರೆ ಈಜಿಪ್ಟ್‌ನಲ್ಲಿರುವ ಪಿರಾಮಿಡ್‌ಗಳು, ಚೀನಾದ ಮಹಾಗೋಡೆ ಮಾತ್ರವೇ ನಮ್ಮ ಅಸ್ತಿತ್ವವನ್ನು ಸಾರುವ ಕುರುಹುಗಳಾಗಿ ಇರಬಹುದು. ಚಿತ್ರಕೃಪೆ:@Youtube/#Mind Warehouse

#9

#9

ಈ ಅಂಶಗಳನ್ನು ಬಳಸಿಕೊಂಡು ವಿಜ್ಞಾನ ಆಧಾರಿತ ಸಿನಿಮಾಗಳನ್ನು ತಯಾರಿಸಬಹುದಾಗಿದ್ದರೂ ಇಲ್ಲಿ ಹೇಳಿರುವ ಅಂಶಗಳು ನೈಜವಾಗಿವೆ. ಪ್ರಳಯವು ಅತಿಬಲಿಷ್ಟವಾಗಿರುವ ಜನಸಂಖ್ಯೆಯನ್ನೇ ಮುಳುಗಡೆ ಮಾಡಿ ನಾಶ ಮಾಡುವ ಶಕ್ತಿಯನ್ನು ಪಡೆದುಕೊಂಡಿದೆ.

#10

#10

ಸೂರ್ಯನ ಅಂತ್ಯ ಸಮೀಪಿಸಿದಾಗ, ಇಂಧನವಿಲ್ಲದೆ ಇದು ಚಾಲನೆಗೊಳ್ಳಲು ಆರಂಭಿಸುತ್ತದೆ, ಇದರ ತಿರುಳು ಬಾಹ್ಯ ಶಕ್ತಿಯಾಗಿ ಕುಸಿಯುತ್ತದೆ - ಸಮ್ಮಿಲನದ ಕಾರಣದಿಂದಾಗಿ ಗುರುತ್ವಾಕರ್ಷಣೆಯ ಬಲವಾದ ಆಂತರಿಕ ಶಕ್ತಿಯು ಹೆಚ್ಚು ಕಾಲ ಸಮತೋಲನದಲ್ಲಿರುವುದಿಲ್ಲ.

#11

#11

ಇದೇ ಸಮಯದಲ್ಲಿ, ನಕ್ಷತ್ರವನ್ನು ಕೆಂಪು ದೈತ್ಯವನ್ನಾಗಿ ವಿಸ್ತರಿಸುತ್ತಾ ಅದರ ಹೊರಹೊದಿಕೆ ಉಬ್ಬುತ್ತದೆ ಮತ್ತು ಬುಧ, ಶುಕ್ರ ಕಕ್ಷೆಗಳನ್ನು ಆವರಿಸಿಕೊಂಡು ಸಂಭಾವ್ಯವಾಗಿ ಭೂಮಿಯನ್ನು ಆವರಿಸಿಕೊಳ್ಳುತ್ತದೆ.

#12

#12

ಅಂತಿಮವಾಗಿ, ಸಾಯುತ್ತಿರುವ ಸೂರ್ಯನು ಬೆರಗುಗೊಳಿಸುವ ಗ್ರಹ ನೀಹಾರಿಕೆಯು ಸುತ್ತುವರಿದಿರುವ ದಟ್ಟವಾದ ಬಹಳ ಸಣ್ಣ ನಕ್ಷತ್ರವಾಗಿ ಬದಲಾಗುತ್ತದೆ.

#13

#13

ಇಂದಿನಿಂದ ಐದು ಬಿಲಿಯನ್ ವರ್ಷಗಳವರೆಗೆ ಸೂರ್ಯನ ಇಂಧನ ಪೂರೈಕೆಯು ಕಡಿಮೆಯಾಗುತ್ತದೆ, ಆದರೆ ಭೂಮಿಯು ಬಹಳ ಮುಂಚೆಯೇ ನಿರಾಶ್ರವಾಗಿರುತ್ತದೆ.

Best Mobiles in India

English summary
In this article we can find out some mystery about world along What happen to earth when humans disappeared.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X