ಐಟಿ ಉದ್ಯೋಗಿಗಳಿಗೆ ಕಣ್ಣೀರು ತರಿಸುವ 18 ಫೋಟೋಗಳು

By Suneel
|

ಕೆಲವು ಐಟಿ ಉದ್ಯೋಗಿಗಳು ಇತರರು ಅವರ ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಸ್ಮಾರ್ಟ್ ಗ್ಯಾಜೆಟ್‌ಗಳನ್ನು ಉಪಯೋಗಿಸಲು ಅವಕಾಶ ನೀಡುವುದಿಲ್ಲ. ಅಬ್ಬಬ್ಬಾ ಅಂದ್ರೆ ಇತರರು ಅವರ ಗ್ಯಾಜೆಟ್‌ ಉಪಯೋಗಿಸಿದ್ದಲ್ಲಿ ಇಮೇಲ್‌ ಚೆಕ್‌ ಮಾಡಲು, ಫೇಸ್‌ಬುಕ್‌ ಉಪಯೋಗಿಸಲು ಬಳಸಬಹುದು. ಆದ್ರೆ ಕೆಲವರು ಅದಕ್ಕೂ ಅವಕಾಶ ನೀಡುವುದಿಲ್ಲ.

ಯಾವ ವ್ಯಕ್ತಿ ಎಷ್ಟೇ ದೊಡ್ಡ ಐಟಿ ಉದ್ಯೋಗಿಯಾದರೂ ಸಹ ಟೆಕ್ನಾಲಜಿ ವಿರುದ್ಧ ಕೆಲವೊಮ್ಮೆ ಭಯಾನಕವಾಗಿ ನೆಡೆದುಕೊಳ್ಳುವ ಕೃತ್ಯಗಳು ಕಡಿಮೆಯಂತೂ ಇಲ್ಲ. ಅಂದಹಾಗೆ ಈ ಮಾಹಿತಿಯನ್ನು ಯಾಕ್‌ ಹೇಳ್ತಿದ್ದೀವಿ ಅಂದ್ರೆ ಇಂದಿನ ಲೇಖನದಲ್ಲಿ ನಾವು ಪರಿಚಯಿಸುತ್ತಿರುವ ಫೋಟೋಗಳನ್ನು ನೋಡಿದ್ರೆ ಐಟಿ ಉದ್ಯೋಗಿಗಳು ದುಃಖಿಸುವುದರಲ್ಲಿ ಸಂಶಯವಿಲ್ಲ. ಆದ್ರೆ ಹೆಚ್ಚಾಗಿ ಅಳದಿದ್ದರೇ ಸಾಕು. ಆ ಫೋಟೋಗಳು ಯಾವುವು ಎಂದು ಸ್ಲೈಡರ್‌ ಕ್ಲಿಕ್ಕಿಸಿ ನೋಡಿರಿ.

ಬಾಹುಬಲಿ' ಸಿನಿಮಾ ವರ್ಷ ಪೂರೈಸಿದಕ್ಕಾಗಿ ಬಿಡುಗಡೆಯಾದ ಕುತೂಹಲಕಾರಿ ವೀಡಿಯೊಚಿತ್ರ ಕೃಪೆ; mashable.com

 1

1

ನೋಡೋಕು ಸ್ವಲ್ಪ ಬೇಜಾರೇ?

2

2

ಹೌದು ಈ ರೀತಿ ಯಾವಾಗ್ಲು ಆಗುತ್ತಿರುತ್ತೆ.

3

3

ಮೈಕ್ರೋಸಾಫ್ಟ್‌ ಪ್ರಾಡಕ್ಟ್‌ ಮ್ಯಾನೇಜರ್‌ ಕಣ್ಣಿಗೆ ಈ ದೃಶ್ಯ ಬೀಳದಿದ್ರೆ ಅವರು ಜಾಸ್ತಿ ದಿನ ಬದುಕುತ್ತಾರೆ.

4

4

ಬಹುಶಃ ಐಟಿ ಉದ್ಯೋಗಿ ಬಳಸುತ್ತಿರುವ ಲ್ಯಾಪ್‌ಟಾಪ್‌ ಎಂದು ನಂಬಲು ಸಂಶಯವಾಗುತ್ತದೆ.

5

5

ಸಿಪಿಯು ಪುನರ್‌ ನಿರ್ಮಾಣ!

6

6

ಈ ಲ್ಯಾಪ್‌ಟಾಪ್‌ ಬಳಸುತ್ತಿದ್ದವರು ಇಷ್ಟಕ್ಕೆ ಬಿಟ್ಟಿದ್ದಾರೆ ಪುಣ್ಯ. ಇನ್ನೂ ಜಾಸ್ತಿ ಮುರಿದಿಲ್ಲ.

7

7

ಹೊಸ ಕೇಬಲ್‌ ತರೋತನಕ ಕಂಪ್ಯೂಟರ್‌ ಕಾರ್ಯನಿರ್ವಹಿಸುವುದಿಲ್ಲ. ಆದರು ಟೈಮ್‌ ವೇಸ್ಟ್‌ ಮಾಡುತ್ತಾ ಈ ಪಿನ್‌ ಸೇರಿಸುವುದನ್ನು ಯಾವಾಗ ಬಿಡುತ್ತಾರೋ ಗೊತ್ತಿಲ್ಲ.

8

8

ಆಪಲ್‌ ಎಂದಿಗೂ ಹಳೆಯದಾಗಿ ಕಾಣುವುದಿಲ್ಲ. ಆದರೆ ಪ್ರಾಡಕ್ಟ್‌ ಮಾತ್ರ ಬಹುಬೇಗ ಹಳೆಯದಾಗಿ ಕಾಣುವಂತೆ ಮಾಡುವವರು ಹೀಗೂ ಮಾಡುತ್ತಾರೆ.

9

9

ಕ್ರಿಯೇಟಿವಿಟಿ.

10

10

ಹಾಗೆ ಒಮ್ಮೆ ಯೋಚಿಸಿ. ಈ ಸಿಪಿಯು ಸ್ವಚ್ಛತೆ ಮಾಡಿ ಎಷ್ಟು ವರ್ಷಗಳಾಗಿರಬಹುದು. ಸಿಪಿಯುಗೆ ಎಷ್ಟು ವರ್ಷ ಅಗಿರಬಹುದು.

11

11

ಮೌಸ್‌ಗೆ ಚಾರ್ಜರ್‌ ಕನೆಕ್ಟ್ ಮಾಡುತ್ತಾರಾ?

12

12

ಕೇಬಲ್‌ ಕೀಳಬೇಕು ಅಥವಾ ಸೆಟ್‌ ಆಫ್‌ ಬಾಕ್ಸ್‌ ಬಿದ್ದು ಹೊಡೆಯ ಬೇಕು.

13

13

ರೀಸೆಟ್‌ ಓಕೆ, ಆದ್ರೆ ರೀ ಸ್ವಚ್ಛತೆ ಯಾವಾಗ ಗೊತ್ತಿಲ್ಲ.

14

14

ಕೇಬಲ್‌ಗಳೆಲ್ಲಾ ತುಂಬಾ ಬಿಸಿಯಾಗುತ್ತವೆ ಎಂದಾಗ ಫ್ಯಾನ್‌ ಹಾಕಬಹುದೇ?

15

15

ಸಾಫ್ಟ್‌ವೇರ್‌ಗಳು ಹಾರ್ಡ್‌ವೇರ್‌ ಅನ್ನು ನಿರ್ವಹಿಸಿದಾಗ ಹೀಗೆಲ್ಲಾ ಆಗುತ್ತೇ.

16

16

ಹೀಗೂ ಉಂಟೇ? ಎರಡು ಪ್ರಾಜೆಕ್ಟರ್‌ಗಳ ಬಳಕೆಯಾದ್ರು ಹೇಗೆ?

17

17

ಈ ಫೋಟೋ ನೋಡಿದ್‌ ಮೇಲೆ ಖಂಡಿತ ಅಳು ಬರದೆ ಇರದು.

18

18

ಟೆಕ್ನಾಲಜಿ ಜೊತೆಗಿನ ಜಂಜಾಟ ಹೀಗೆಲ್ಲಾ ಇರುತ್ತೆ.

Best Mobiles in India

Read more about:
English summary
18 photos that will make your IT person want to cry. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X