ಇಂಟರ್ನೆಟ್ ನೆಟ್‌ವರ್ಕ್‌ ಸಮಸ್ಯೆ ಬಗೆಹರಿಸಲು ಕೇವಲ 5 ಹಂತಗಳು

By Suneel
|

ಹಲವು ಸಂದರ್ಭಗಳಲ್ಲಿ ಕಂಪ್ಯೂಟರ್‌ ಬಳಸುವವರು ನೆಟ್‌ವರ್ಕ್‌ ಸಮಸ್ಯೆಯನ್ನು ಎದುರಿಸುವುದುಂಟು. ಅದು ಆಫೀಸ್‌ ನೆಟ್‌ವರ್ಕ್‌ ಆಗಿರಬಹುದು ಅಥವಾ ಮನೆ ನೆಟ್‌ವರ್ಕ್‌ ಆಗಿರಬಹುದು. ಅಂತಹ ಸಂದರ್ಭಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಬಗೆಹರಿಸಲು ಮತ್ತು ವೇಗಗೊಳಿಸಲು ಉತ್ತಮ ಟೂಲ್‌ ಕಿಟ್‌ ಹೊಂದಿರುವುದು ಒಳ್ಳೆಯದು.

ಟೂಲ್‌ ಕಿಟ್‌ಗಳು ಪ್ರಾಥಮಿಕವಾಗಿ ವಿಂಡೋಸ್‌ಗಳಲ್ಲೇ ಬಿಲ್ಟ್‌ ಆಗಿದ್ದು, ಆದರೆ ಬೇಸಿಕ್‌ ಕಮ್ಯಾಂಡ್ಸ್‌ಗಳನ್ನು ವ್ಯವಸ್ಥೆಗೊಳಿಸಬೇಕಾಗಿರುತ್ತದೆ. ನಿಮ್ಮ ಕಂಪ್ಯೂಟರ್‌ ನೆಟ್‌ವರ್ಕ್‌ಗೆ ಕನೆಕ್ಟ್ ಆಗದಿದ್ದಲ್ಲಿ, ಯಾವುದೇ ನೆಟ್‌ವರ್ಕ್‌ ಸಂಪರ್ಕ ಇರದಿದ್ದಲ್ಲಿ ಈ ಟೂಲ್‌ ನಿಮಗೆ ನೆಟ್‌ವರ್ಕ್‌ ಸಮಸ್ಯೆ ಬಗೆಹರಿಸಲು ಸಹಾಯ ಮಾಡುತ್ತದೆ. ನೆಟ್‌ವರ್ಕ್‌ ಸಮಸ್ಯೆ ಬಗೆಹರಿಸುವುದಾದರೂ ಹೇಗೆ ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

2 ದಶಲಕ್ಷ ಭಾರತೀಯರಿಗೆ ಆಂಡ್ರಾಯ್ಡ್ ಅಭಿವೃದ್ದಿ ತರಬೇತಿ; ಗೂಗಲ್‌ ಗುರಿ

ಹಂತ 1

ಹಂತ 1

ಮೊದಲಿಗೆ ನೆಟ್‌ವರ್ಕ್‌ ಕೇಬಲ್‌ ಅನ್ನು ಚೆಕ್‌ ಮಾಡಿ. ಕೇಬಲ್‌ ಸರಿಇದ್ದಲ್ಲಿ ಇಮೇಜ್‌ನಲ್ಲಿ ತೋರಿಸಿದಂತೆ 'IPCONFIG /all' ಕಮ್ಯಾಂಡ್‌ ಮಾಡಿ.

ಹಂತ  2

ಹಂತ 2

ಈ ಹಂತದಲ್ಲಿ ಐಪಿ ವಿಳಾಸ, ಡಿಫಾಲ್ಟ್‌ ಗೇಟ್‌ವೇ ಮತ್ತು ಸಬ್‌ನೆಟ್‌ ಮಾಸ್ಕ್‌ ಎಲ್ಲವೂ ಸರಿಯಾಗಿ ಇರುವುದರ ಬಗ್ಗೆ ಚೆಕ್‌ ಮಾಡಿ. ಕೆಲವೊಮ್ಮೆ ಐಪಿ ವಿಳಾಸ ಸರಿಪಡಿಸಿದ ನಂತರ ಸಮಸ್ಯೆ ಸರಿಯಾಗುತ್ತದೆ. ಹಾಗೂ ಸಹ ಸಮಸ್ಯೆ ಉಂಟಾಗುತ್ತಿದ್ದಲ್ಲಿ ಮುಂದಿನ ಹಂತ ಪಾಲಿಸಿ.

 ಹಂತ 3

ಹಂತ 3

ಸರ್ವರ್‌ ಅನ್ನು ping ಕಮ್ಯಾಂಡ್‌ ಬಳಸಿ ಐಪಿ ವಿಳಾಸದಿಂದ ಚೆಕ್‌ ಮಾಡಿರಿ. ಡಿಎನ್‌ಎಸ್‌ ಸಮಸ್ಯೆಗಳನ್ನು ಸರ್ವರ್‌ ಹೆಸರು ಬಳಸಿ ಚೆಕ್‌ ಮಾಡಿ. ಆಂತರಿಕ ಡಿಎನ್‌ಎಸ್‌ ತಪ್ಪಾಗಿದ್ದರೂ ಸಹ ಇದು ವರ್ಕ್‌ ಆಗಬಲ್ಲದು. ಆದ್ದರಿಂದ www.google.com ಮುಖಾಂತರ ಬಾಹ್ಯ ಡಿಎನ್‌ಎಸ್‌ ರೆಸಲ್ಯೂಶನ್ ಪರೀಕ್ಷೆ ಮಾಡಿ.

ಹಂತ  4

ಹಂತ 4

ಹಿಂದಿನ ಟ್ರಿಕ್ಸ್ ಸಹಾಯದಿಂದ ನೆಟ್‌ವರ್ಕ್‌ ವರ್ಕ್‌ ಆಗುತ್ತಿದ್ದಲ್ಲಿ, ನಂತರ NetStat""a ಅನ್ನು ರನ್‌ ಮಾಡಿ ನಿಮ್ಮ ಸಿಸ್ಟಮ್‌ಗೆ ಯಾರು ಸಂಪರ್ಕ ಹೊಂದಿದ್ದಾರೆ ಚೆಕ್ ಮಾಡಿ. ಇದರಿಂದ ವೈರಸ್‌, ಟ್ರಾಜನ್‌ ದಾಳಿಯಾಗಿ ಸಿಸ್ಟಮ್‌ ಸರಿಯಾಗಿ ವರ್ಕ್‌ ಆಗದಿರಲು ಕಾರಣವಾಗಿರುತ್ತದೆ.

ಹಂತ 5

ಹಂತ 5

ಎಲ್ಲವೂ ಸರಿಯಾಗಿರುವುದನ್ನು ಗಮನಿಸಿದ್ದೇ ಆದಲ್ಲಿ, Pathing ಮತ್ತು Tracert ಅನ್ನು ಸಿಸ್ಟಮ್‌ ಮತ್ತು ನಿಮ್ಮ ಇಂಟರ್ನೆಟ್‌ ಸಂಪರ್ಕದ ನಡುವೆ ಪ್ರಯತ್ನಿಸಿ. ಇದು ನೆಟ್‌ವರ್ಕ್‌ ಸಮಸ್ಯೆಯನ್ನು ಪತ್ತೆಹಚ್ಚುತ್ತದೆ.

ಹಂತ 6

ಹಂತ 6

ಇತರೆ ಯಾವುದೋ ಒಂದು ಸಿಸ್ಟಮ್‌ ನೀವು ಬಳಸುತ್ತಿರುವ ಐಪಿ ವಿಳಾಸವನ್ನೇ ಬಳಸುತ್ತಿದ್ದಲ್ಲಿ ಮತ್ತು ಹೋಸ್ಟ್‌ ಹೆಸರು ನಿಮ್ಮ ಡೆಸ್ಕ್‌ಟಾಪ್‌ ಮತ್ತು ಸಿಸ್ಟಮ್‌ ಹೆಸರೇ ಇದ್ದಲ್ಲಿ ನೆಟ್‌ವರ್ಕ್‌ ಸಮಸ್ಯೆ ಕಾಡುತ್ತಿರುತ್ತದೆ. ಈ ಐಪಿ ವಿಳಾಸ ಪತ್ತೆ ಹಚ್ಚಲು ipscanner.exe ಬಳಸಿ ಸಂಪೂರ್ಣ ಹೋಸ್ಟ್‌ ಹೆಸರು ಮತ್ತು ಐಪಿ ವಿಳಾಸ ಚೆಕ್ ಮಾಡಬಹುದು. ನಂತರ wireshark ಬಳಸಿ ನೆಟ್‌ವರ್ಕ್‌ ಅಡಾಪ್ಟರ್‌ನಿಂದ ಟ್ರಾಫಿಕ್‌ ರೆಸ್ಪಾನ್ಸ್‌ ಉತ್ತಮವಾಗಿ ಪಡೆಯಲು ಸಹಾಯಕವಾಗುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

'ಬಾಹುಬಲಿ' ಸಿನಿಮಾ ವರ್ಷ ಪೂರೈಸಿದಕ್ಕಾಗಿ ಬಿಡುಗಡೆಯಾದ ಕುತೂಹಲಕಾರಿ ವೀಡಿಯೊ'ಬಾಹುಬಲಿ' ಸಿನಿಮಾ ವರ್ಷ ಪೂರೈಸಿದಕ್ಕಾಗಿ ಬಿಡುಗಡೆಯಾದ ಕುತೂಹಲಕಾರಿ ವೀಡಿಯೊ

2 ದಶಲಕ್ಷ ಭಾರತೀಯರಿಗೆ ಆಂಡ್ರಾಯ್ಡ್ ಅಭಿವೃದ್ದಿ ತರಬೇತಿ; ಗೂಗಲ್‌ ಗುರಿ 2 ದಶಲಕ್ಷ ಭಾರತೀಯರಿಗೆ ಆಂಡ್ರಾಯ್ಡ್ ಅಭಿವೃದ್ದಿ ತರಬೇತಿ; ಗೂಗಲ್‌ ಗುರಿ

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
5 Simple Steps To Diagnose and resolve Network Problem. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X