ಸಾಗರ ತಳದಲ್ಲಿ ಇನ್ನೊಂದು ಲೋಕ
ನೈಸರ್ಗಿಕವಾಗಿ ನಡೆಯುವ ಕೆಲವೊಂದು ಘಟನೆಗಳನ್ನು ನಮಗೆ ಯಥಾವತ್ತಾಗಿ ವಿವರಿಸಲಾಗುವುದಿಲ್ಲ. ಹೀಗೆಯೇ ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಇರುವ ವಿಷಯಗಳನ್ನು ತಿಳಿಯುವ ಬಯಕೆಯನ್ನು ಈ ನಿಗೂಢತೆಯು ನಮ್ಮಲ್ಲಿ ಉಂಟುಮಾಡುತ್ತದೆ.
ಓದಿರಿ: ಮೊದಲನೇ ಮಹಾಯುದ್ಧ ಸಂದರ್ಭದ ಕಪ್ಪು ಬಿಳುಪು ಫೋಟೋಗಳು
ಇಂತಹುದೇ ಎಷ್ಟೆಷ್ಟೋ ವಿಚಿತ್ರಗಳನ್ನು ವೈಚಿತ್ರ್ಯಗಳನ್ನು ಸೃಷ್ಟಿಯು ಒಳಗೊಂಡಿದ್ದು ಅವುಗಳ ಬಗೆಗಿನ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಅವುಗಳ ಒಳಾರ್ಥ ವಿವರಗಳನ್ನು ನೀವು ತಿಳಿದುಕೊಳ್ಳಬಹುದಾಗಿದೆ.

#1
ನಿಯೋಲಿಥಿಕ್ ಕಾಲದಲ್ಲಿದ್ದ ಹಳ್ಳಿ ನೀರಿನಾಳದಲ್ಲಿ ಕಂಡುಬಂದಿದೆ. ಇಸ್ರೇಲ್‌ನಲ್ಲಿ ಈ ಹಳ್ಳಿ ಪತ್ತೆಯಾಗಿದ್ದು, ಮನೆಗಳ ಅವಶೇಷಗಳು ನೀರಿನಲ್ಲಿ ದೊರೆತಿದೆ.

#2
ಇಷ್ಟು ಉತ್ತಮವಾಗಿ ನೀರಿನಲ್ಲಿ ಈ ರಚನೆಗಳನ್ನು ಹೇಗೆ ಮಾಡಲಾಗಿದೆ ಎಂಬುದು ಕೌತುಕಮಯವಾದ ಅಂಶವಾಗಿದೆ. ಇದೊಂದು ರಹಸ್ಯವೇ ಆಗಿದ್ದು ಸಂಶೋಧನೆಗಳು ನಡೆಯುತ್ತಲೇ ಇದೆ.

#3
ಪುರಾತನ ಈಜಿಪ್ಟ್ ನಗರ ನೀರಿನಾಳದಲ್ಲಿ ಕಂಡುಬಂದಿದ್ದು ಸೋಜಿಗಗಳಲ್ಲಿ ಒಂದೆನಿಸಿದೆ.

#4
ಟೈಟಾನಿಕ್‌ನಂತಹ ನೀರಿನಲ್ಲಿ ಮುಳುಗಿದ್ದ ಇನ್ನೊಂದು ಹಡಗು ಪತ್ತೆಯಾಗಿದ್ದು, ಯುದ್ಧಗಳಲ್ಲಿ ಬಳಸುತ್ತಿದ್ದು ಹಡಗಗಾಗಿದೆ.

#5
ಸಮುದ್ರದಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದ ಕಣ್ಣು ಇದಾಗಿದೆ. ನಿಮ್ಮ ಎರಡೂ ಕೈಗಳನ್ನು ಬಳಸಿ ಇದನ್ನು ಹಿಡಿದುಕೊಳ್ಳಬೇಕಾಗಿದೆ. ಹಾಗಿದ್ದರೆ ಈ ಕಣ್ಣುಗಳ ಮಾಲೀಕ ಹೇಗಿರಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಅಲ್ಲವೇ?

#6
ಅಶೋರ್‌ನ ಸಮುದ್ರ ತೀರಲ್ಲಿ ಸತ್ತಿದ್ದ ಸ್ಥಿತಿಯಲ್ಲಿ ಕಂಡುಬಂದ ಪುಟ್ಟ ಹಕ್ಕಿಗಳು.

#7
ಸಿಂಡ್ರೆಲ್ಲಾ ಶೂ ಆಗಿರಬಹುದೇ ಎಂಬ ವದಂತಿಯನ್ನು ಹಬ್ಬಿಸಿದ್ದ ಶೂ ಇದಾಗಿದೆ.

#8
ಹಳೆಯ ಅನಾದಿ ಕಾಲದ ಗ್ರೀಸ್‌ನ ಕಂಪ್ಯೂಟರ್ ಇದಾಗಿದೆ ಎಷ್ಟು ಆಶ್ಚರ್ಯಕರವಾಗಿದೆ ಅಲ್ಲವೇ?

#9
ನಿಜಕ್ಕೂ ಸಮುದ್ರದಲ್ಲಿ ಇಂತಹ ಜೀವಿಗಳು ವಾಸಿಸುತ್ತವೆಯೇ ಎಂಬುದಾಗಿ ನಿಮಗೆ ಅಚ್ಚರಿಯಾಗಬಹುದು.

#10
ಸಮುದ್ರದಲ್ಲಿ ಕಂಡುಬಂದ ಕೌತುಕಮಯವಾಗಿರುವ ದೃಶ್ಯಾವಳಿ ಇದಾಗಿದೆ. ಆದರೆ ಇದು ಹೆಚ್ಚು ಅಪಾಯಕಾರಿಯಾದುದು ಎಂಬುದು ನಿಮಗೆ ಗೊತ್ತೇ? ವಿಷಕಾರಿ ಅಂಶಗಳು ಈ ಬೆಳಕಿನಲ್ಲಿ ಬಿಡುಗಡೆಯಾಗಿವೆ.

#11
ಸಮುದ್ರ ತಳದಲ್ಲಿ ಪತ್ತೆಯಾದ ಈ ಕಲಾರಚನೆಯ ಹಿಂದಿನ ರಹಸ್ಯ ಯಾರು ಅರಿತಿದ್ದಾರೋ ಆ ದೇವರೇ ಬಲ್ಲ

#12
ಇಂಗ್ಲೇಂಡ್‌ನ ಸ್ಟೋನ್ ಹಂಗೇಯಂತೆ ಕಾಣುವ ಇದು ಇದರ ಮೇಲೆ ಬೆಳಕು ಬಿದ್ದಾಗ ಅದ್ಭುತವಾಗಿ ಗೋಚರಿಸುತ್ತದೆ

#13
ಬ್ರೆಜಿಲ್‌ನ ಬೋಟ್ ಒಂದು ಸಮುದ್ರದಲ್ಲಿ ಮುಳುಗಿರುವುದು ಪತ್ತೆಯಾಗಿದೆ. ಜನರ ಪ್ರವಾಸಿ ದೃಶ್ಯವಾಗಿ ಇದೀಗ ಮಾರ್ಪಟ್ಟಿದೆ.

#14
ಸಮುದ್ರದ ಆಳದಲ್ಲಿ ಪತ್ತೆಯಾದ ಮೈಕ್ರೋಬ್ಸ್ ಇದಾಗಿದೆ. ನೀವು ಇಲ್ಲಿ ಈಜಾಡಿದಾಗ ಇದು ಕಂಡುಬರುವುದು ಖಂಡಿತ.

#15
ಸಾಧಾರಣ ಮೀನಿನಂತೆ ಇದು ಇದ್ದು, ಅತಿಭಯಂಕರವಾಗಿದೆ. ಇದು ಬಾಯಿ ಬಿಟ್ಟಾಗ ಇದರ ಚೂಪಾದ ಹಲ್ಲುಗಳನ್ನು ನಿಮಗೆ ಗಮನಿಸಬಹುದಾಗಿದೆ.

#16
ಸಾಗರದ ಅಡಿಯಾಳದಲ್ಲಿರುವ ವಿಚಿತ್ರ ಪ್ರಾಣಿಯಾಗಿದೆ ಈ ಜೆಲ್ಲಿಫಿಶ್.

#17
ರಕ್ತ ಹೀರುವ ಪ್ರಾಣಿ ಇದಾಗಿದ್ದು, ತನ್ನ ಎದುರಾಳಿಯ ರಕ್ತವನ್ನುಹೀರುವಲ್ಲಿ ಸಮರ್ಥನಾಗಿದೆ.

#18
ನಿಜಕ್ಕೂ ಭಯಂಕರವಾಗಿರುವ ಈ ಪ್ರಾಣಿ ಸಾಗರ ತಳದಲ್ಲಿದೆ

#19
ಸಾಗರದ ಅಡಿಯಾಳದಲ್ಲಿ ವಾಸಿಸುತ್ತಿರುವ ಈ ಜೀವಿ ಅಟ್ಲಾಂಟಿಕ ಮತ್ತು ಪೆಸಿಫಿಕ್ ಸಾಗರದಲ್ಲಿ ಜೀವಿಸುವಂಥದ್ದಾಗಿದೆ.


Click it and Unblock the Notifications








