Subscribe to Gizbot

'ಬಾಕ್ಸರ್‌ನ ಗರ್ಲ್‌ಫ್ರೆಂಡ್‌ ಮೇಲೆ ಸಿಗರೇಟ್‌ ಎಸೆದ ಹುಡುಗರು' ಆಮೇಲೆ?

Written By:

ಕೆಲವು ಯುವಕರಿಗೆ ಅವರ ಒಳ್ಳೆ ಗೆಳೆಯರು ಎಷ್ಟೇ ಬುದ್ಧಿ ಹೇಳಿದ್ರು ಕೇಳೊಲ್ಲಾ. ಕಂಡ ಕಂಡ ಹುಡುಗಿಯರನ್ನ ರೇಗಿಸೋದನ್ನೂ ಬಿಡಲ್ಲಾ, ಕಾಳ್‌ ಹಾಕೋದನ್ನೂ ಬಿಡಲ್ಲ.

'ಬಾಕ್ಸರ್‌ನ ಗರ್ಲ್‌ಫ್ರೆಂಡ್‌ ಮೇಲೆ ಸಿಗರೇಟ್‌ ಎಸೆದ ಹುಡುಗರು' ಆಮೇಲೆ?

ಹೋಗ್ಲಿ, ಹುಡುಗಿ ಯಾರು? ಯಾರನ್ನಾದ್ರು ಈಗಾಗ್ಲೆ ಪ್ರೀತಿ ಮಾಡ್‌ತಿರಬಹುದ ಅಂತ ಯೋಚನೆನೂ ಮಾಡಲ್ಲ. ಅಥವಾ ಹುಡುಗ ಹುಡುಗಿ ಜೊತೆಯಲ್ಲಿ ಹೋಗ್‌ತಿದ್ರೆ ಆಗ್ಲೂ ಹುಡುಗಿಯನ್ನ ರೇಗಿಸೋದನ್ನ ಬಿಡಲ್ಲ. ಆದ್ರೆ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿರೋ ಒಂದು ವೀಡಿಯೊನ ಇಂದು ಗಿಜ್‌ಬಾಟ್‌ನಲ್ಲಿ ನಿಮಗೆ ತೋರಿಸುತ್ತಿದ್ದೇವೆ. ಈ ವೀಡಿಯೊ ನೊಡಿದ ನಂತರ ಖಂಡಿತ ಕೆಲವು ಹುಡುಗರು 'ಹುಡುಗಿಯರಿಗೆ', ಅದರಲ್ಲೂ ಬಾಯ್‌ಫ್ರೆಂಡ್‌ ಜೊತೆಯಲ್ಲಿ ಇದ್ದಾಗಲಂತೂ ಆ ಹುಡುಗಿಯನ್ನ ನೋಡಲು ಸಹ ಧೈರ್ಯ ಮಾಡಲ್ಲ ಅನಿಸುತ್ತೆ.

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ವೀಡಿಯೊದಲ್ಲಿ ಹುಡುಗ ಹುಡುಗಿ ಇಬ್ಬರೂ ಜೊತೆಯಲ್ಲಿ ಹೋಗ್‌ತ್ತಿರುತ್ತಾರೆ. ಹುಡುಗಿ ಜೊತೆಯಲ್ಲಿ ಇದ್ದ ಹುಡುಗ ಬಾಕ್ಸರ್‌. ಇದನ್ನ ತಿಳಿಯದ ಇಬ್ಬರು ಹುಡುಗರು ಹುಡುಗಿ ಮೇಲೆ ಸಿಗರೇಟ್‌ ಎಸೆಯುತ್ತಾರೆ. ಆಮೇಲೆ ಎನಾಯ್ತು ಅಂದ್ರೆ ಮುಂದೆ ವೀಡಿಯೋ ನೋಡಿ ನಿಮಗೆ ತಿಳಿಯುತ್ತೇ....
ವೀಡಿಯೊ ಕೃಪೆ: DavidGill213

18 ತಿಂಗಳು ಹೃದಯವಿಲ್ಲದೇ ಬದುಕಿದ ಯುವಕ!!

 

English summary
2 Guys Threw A Cigarette On A Boxer's Girlfriend. What Happened Next Will Give You Goosebumps! Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot