18 ತಿಂಗಳು ಹೃದಯವಿಲ್ಲದೇ ಬದುಕಿದ ಯುವಕ!!

Written By:

ಚಿಕ್ಕ ವಯಸ್ಸಿಗೆ ಹೃದಯಕ್ಕೆ ಸಂಬಂಧಿಸಿದ ಅನುವಂಶಿಕ ಕಾಯಿಲೆಗಳು ಅತ್ಯಂತ ಅಪಾಯಕಾರಿ. ಆದ್ರೆ 25 ವರ್ಷದ 'ಸ್ಟಾನ್‌ ಲಾರ್ಕಿನ್‌' ಎಂಬ ಯುವಕನು 1.5 ವರ್ಷ ದೇಹದೊಳಗೆ ಹೃದಯವಿಲ್ಲದೇ ಬದುಕಿದ್ದ.

ಕೇವಲ ಒಂದು ನಿಮಿಷ ಉಸಿರಾಟ ನಿಂತರೂ ಸಹ ಮನುಷ್ಯ ಬದುಕೊದಿಲ್ಲ. ಆದ್ರೆ 1.5 ವರ್ಷ ಹೃದಯವಿಲ್ಲದೇ ಅದ್‌ ಹೇಗ್‌ ತಾನೆ ಬದುಕೋಕೆ ಸಾಧ್ಯ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡದೆ ಇರಲಾರದು. 'ಸ್ಟಾನ್‌ ಲಾರ್ಕಿನ್‌' ಹೃದಯವಿಲ್ಲದೇ ಬದುಕಿದ್ದಾದರೂ ಹೇಗೆ ಎಂದು ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ಏರ್ ಕಂಡೀಷನ್ ಇಲ್ಲದೆ ಉಚಿತವಾಗಿ ನಿಮ್ಮ ಮನೆಯನ್ನು ತಂಪಾಗಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಾರ್ಕಿನ್‌ ಮತ್ತು ಆತನ ಸಹೋದರ

ಲಾರ್ಕಿನ್‌ ಮತ್ತು ಆತನ ಸಹೋದರ

1

ಕೌಟುಂಬಿಕ ಕಾರ್ಡಿಯೊಮಯೋಪಥಿ ಎಂಬ ಅಪರೂಪದ ಹೃದಯ ಕಾಯಿಲೆ 'ಲಾರ್ಕಿನ್‌' ಕುಟುಂಬದಲ್ಲಿತ್ತು. ಇದರಿಂದ ಲಾರ್ಕಿನ್‌ ಮತ್ತು ಆತನ ಸಹೋದರನ ಹೃದಯ ವಿಫಲತೆಗೊಂಡು ರಕ್ತ ಪಂಪ್‌ ಆಗುವಲ್ಲಿ ಸಮಸ್ಯೆ ಎದುರಿಸಬೇಕಾಯಿತು.

ಕೃತಕ ಡಿವೈಸ್‌

ಕೃತಕ ಡಿವೈಸ್‌

2

ಲಾರ್ಕಿನ್‌ ಮತ್ತು ಆತನ ಸಹೋದರನಿಗೆ ಹೃದಯ ಕಸಿಯಾಗುವವರೆಗೆ ಬದುಕಲು ಉಳಿದಿದ್ದ ಒಂದೇ ದಾರಿ ಎಂದರೇ ಅವರು ಕೃತಕ ಹೃದಯ 'ಸಿಂಕಾರ್ಡಿಯ ಡಿವೈಸ್‌' ಅನ್ನು ಹೊಂದುವುದಾಗಿತ್ತು.

ಇತರರ ಹೃದಯ ಕಸಿ

ಇತರರ ಹೃದಯ ಕಸಿ

3

ಲಾರ್ಕಿನ್‌ ಮತ್ತು ಆತನ ಸಹೋದರರು ಬದುಕುಳಿಯಲು ಕೃತಕ ಹೃದಯ ಹಾಕಿಕೊಂಡಿದ್ದರು ಸಹ ಅವರು ಹೆಚ್ಚು ಕಾಲ ಬದುಕಲು ಹೃದಯ ಕಸಿ ಮಾಡಿಸಿಕೊಳ್ಳಬೇಕಾಗಿತ್ತು. ಆರೋಗ್ಯವಂತ ಹೃದಯ ಕಸಿ ಮಾಡಲು ಮರಣಹೊಂದಿದವರ ಹೃದಯವನ್ನು ಬಹುಬೇಗ ತಂದು ಕಸಿ ಮಾಡುವುದರಿಂದ ಆರೋಗ್ಯವಂತ ಹೃದಯ ನೀಡಬಹುದಾಗಿತ್ತು.

ಜೋನಾಥನ್‌ ಹಾಫ್ಟ್‌

ಜೋನಾಥನ್‌ ಹಾಫ್ಟ್‌

4

ಮಿಛಿಗನ್‌ ವಿಶ್ವವಿದ್ಯಾಲಯದ 'ಜೋನಾಥನ್ ಹಾಫ್ಟ್' ಎಂಬುವವರು ಇವರನ್ನು ಬದುಕಿಸಲು ಬಂದಾಗ ಹೆಚ್ಚು ಅಸ್ವಸ್ಥಗೊಂಡಿದ್ದರು. ಆದರು ಸಹ ಜೋನಾಥನ್'ರವರು ಕೃತಕ ಹೃದಯ ' ಸಿಂಕಾರ್ಡಿಯ ಡಿವೈಸ್' ಅನ್ನು ಹೃದಯ ಕಸಿ ಮಾಡುವವರೆಗೆ ವ್ಯವಸ್ಥೆಗೊಳಿಸಿದ್ದರು.

ಸಿಂಕಾರ್ಡಿಯ ಡಿವೈಸ್

ಸಿಂಕಾರ್ಡಿಯ ಡಿವೈಸ್

5

'ಸಿಂಕಾರ್ಡಿಯ ಡಿವೈಸ್' 6 kg ತೂಕವಿದ್ದು, ದೇಹದ ನಾಳದ ಮೂಲಕ ಆಮ್ಲಜನಕವನ್ನು ಪಂಪ್‌ ಮಾಡುತ್ತದೆ.

ಲಾರ್ಕಿನ್‌ ಸಹೋದರ

ಲಾರ್ಕಿನ್‌ ಸಹೋದರ

6

ಲಾರ್ಕಿನ್‌ ಸಹೋದರ 'ಡೊಮಿನಿಕ್ವೆ' ಕೇವಲ ಒಂದು ವಾರದಲ್ಲಿ ಹೃದಯ ದಾನಿಗಳಿಂದ ಹೃದಯ ಪಡೆದು ಹೃದಯ ಕಸಿಯನ್ನು ಯಶಸ್ವಿಯಾಗಿ ಪಡೆದ. ಆದರೆ ಲಾರ್ಕಿನ್‌'ಗೆ ಹೃದಯ ದಾನಿಗಳು ಸಿಗದೆ 555 ದಿನಗಳ ಕಾಲ ಕಾಯಬೇಕಿತ್ತು. ಮುಂದೆ ಓದಿ..

ಸ್ಟಾನ್‌ ಲಾರ್ಕಿನ್‌

ಸ್ಟಾನ್‌ ಲಾರ್ಕಿನ್‌

7

ಸ್ಟಾನ್‌ ಲಾರ್ಕಿನ್ 555 ದಿನಗಳು ಸಹ 6 ಕೆಜಿಯ 'ಸಿಂಕಾರ್ಡಿಯ ಡಿವೈಸ್' ಅನ್ನು ಎಲ್ಲಿ ಹೋದರೂ ಸಹ ಹೊತ್ತೋಯ್ಯುತ್ತಿದ್ದರು. ಕಳೆದ ತಿಂಗಳಷ್ಟೇ ಹೃದಯ ಕಸಿ ಪಡೆದು ಗುಣಮುಖರಾಗಿದ್ದಾರೆ.

ವೀಡಿಯೋ ನೋಡಿ

8

ವೀಡಿಯೋ ಕೃಪೆ: GeoBeats News

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
This Man Survived Without A Heart For More Than A Year. Here’s How. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot