2900 ರೂ.ಗೆ 4G ಸ್ಮಾರ್ಟ್‌ಫೋನ್ ಮತ್ತು ಒಂದು ವರ್ಷ ಉಚಿತ ಜಿಯೋ ಸೇವೆ!!

Written By:

ಜಿಯೋ ಉಚಿತ ಆಫರ್ ಮಾರ್ಚ್ 31 ಕ್ಕೆ ಕೊನೆಯಾಗಲಿದ್ದು, ನೂತನ ಪ್ರೈಮ್ ಆಫರ್ ಪ್ರಕಾರ ಪ್ರತಿ ತಿಂಗಳು 303 ರೂಪಾಯಿ ರೀಚಾರ್ಜ್ ಮಾಡಿಸಬೇಕಿರುವುದರಿಂದ ಜಿಯೋ ಗ್ರಾಹಕರು ಬೇಸರದಲ್ಲಿದ್ದಾರೆ.! ಆದರೆ, ಲೈಫ್ ಸ್ಮಾರ್ಟ್ ಪೋನ್ ಖರೀದಿಸಿದವರು ಮಾತ್ರ ಇನ್ನು ಒಂದು ವರ್ಷ ಉಚಿತ ಜಿಯೋ ಆಫರ್ ಎಂಜಾಯ್ ಮಾಡಲಿದ್ದಾರೆ.!!

ಹೌದು, ಜಿಯೋವಿನ ಪ್ರೈಮ್ ಆಫರ್ ಪ್ರಕಾರ ಒಂದು ವರ್ಷಕ್ಕೆ ಏನಿಲ್ಲವೆಂದರೂ 3736 ರೂಪಾಯಿ ರೀಚಾರ್ಜ್ ಮಾಡಿಸಬೇಕಾಗುತ್ತದೆ. ಹೀಗೆ ಮಾಡಿಸುವ ಬದಲು ಒಂದು ಲೈಫ್ ಸ್ಮಾರ್ಟ್‌ಫೊನ್‌ಖರೀದಿಸಿದೆರೆ ಒಂದು ವರ್ಷದವರೆಗೆ ರಿಲಾಯನ್ಸ್ ಜಿಯೋ ಉಚಿತ ಸೇವೆಯ ಜೊತೆಗೆ ಒಂದು ಸ್ಮಾರ್ಟ್‌ಫೊನ್ ಸಹ ದೊರೆಯುತ್ತದೆ.!!

2900 ರೂ.ಗೆ 4G ಸ್ಮಾರ್ಟ್‌ಫೋನ್ ಮತ್ತು ಒಂದು ವರ್ಷ ಉಚಿತ ಜಿಯೋ ಸೇವೆ!!

ಪೇಟಿಎಂ ಮುಖ್ಯಸ್ಥನಿಗೆ ಒಲಿದ ಕಿರಿಯ ಬಿಲೇನಿಯರ್ ಪಟ್ಟ!! ಆಸ್ತಿ ಎಷ್ಟು ಗೊತ್ತಾ?

ಉದಾಹರಣೆಗೆ ಜಿಯೋ ಒಡೆತನದ ಲೈಫ್ 4G ಸ್ಮಾರ್ಟ್‌ಫೊನ್‌ಗಳು ಕೇವಲ 2900 ರೂಪಾಯಿಗಳಿಂದ ಶುರುವಾಗಿವೆ. ವರ್ಷಕ್ಕೆ 3736 ರೂಪಾಯಿ ರೀಚಾರ್ಜ್ ಮಾಡಿಸುವ ಬದಲು ಕಡಿಮೆ ಬೆಲೆಯ ಒಂದು ಲೈಫ್ ಸ್ಮಾರ್ಟ್‌ಫೋನ್ ಖರೀದಿಸಿದರೆ ವರ್ಷವೆಲ್ಲಾ ಜಿಯೋ ಉಚಿತ ಸೇವೆಯ ಜೊತೆಗೆ ಒಂದು ಸ್ಮಾರ್ಟ್‌ಫೋನ್‌ ಕೂಡ ದೊರೆಯುತ್ತದೆ.!!

2900 ರೂ.ಗೆ 4G ಸ್ಮಾರ್ಟ್‌ಫೋನ್ ಮತ್ತು ಒಂದು ವರ್ಷ ಉಚಿತ ಜಿಯೋ ಸೇವೆ!!

ಇನ್ನು ಜಿಯೋವಿನ ಲೈಫ್ ಸ್ಮಾರ್ಟ್‌ಫೋನ್‌ಗಳಲ್ಲಿ ಫ್ಲೇಮ್ ಮಾಡೆಲ್ ಸ್ಮಾರ್ಟ್‌ಫೊನ್‌ಗಳು ಕಡಿಮೆ ಬೆಲೆಗೆ ಮಾರಾಟಕ್ಕಿದ್ದು, ಈಗ ಹೊಂದಿರುವ ಸ್ಮಾರ್ಟ್‌ಫೋನ್ ಜೊತೆಗೆ ಉಚಿತ ಇಂಟರ್‌ನೆಟ್‌ ಬಳಕೆಗಾಗಿಯೇ ಲೈಫ್ ಸ್ಮಾರ್ಟ್‌ಫೊನ್ ಖರೀದಿಸಿದರೆ ಗ್ರಾಹಕರಿಗೆ ಹೆಚ್ಚು ಲಾಭವಾಗುತ್ತದೆ.!!

ಆನ್‌ಲೈನ್‌ನಲ್ಲಿ ಜಿಯೋ ಪ್ರೈಮ್ ಆಫರ್‌ಗೆ ರಿಜಿಸ್ಟರ್ ಹೇಗೆ?English summary
4G, smartphone,Jio, free, service, lyf, ಸ್ಮಾರ್ಟ್‌ಫೋನ್, ಉಚಿತ, ಜಿಯೋ, News, whats hot,
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot