ಪೇಟಿಎಂ ಮುಖ್ಯಸ್ಥನಿಗೆ ಒಲಿದ ಕಿರಿಯ ಬಿಲೇನಿಯರ್ ಪಟ್ಟ!! ಆಸ್ತಿ ಎಷ್ಟು ಗೊತ್ತಾ?

2016 ರಲ್ಲಿ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಕಾಣಸದ ಪೇಟಿಎಂ ಮುಖ್ಯಸ್ಥ ವಿಜಯ್ ಶೇಖರ್ ಶರ್ಮಾ 2017 ರಲ್ಲಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ 61 ನೇ ಸ್ಥಾನ ಪಡೆದಿದ್ದಾರೆ.

|

ಭಾರತದ ಪ್ರಖ್ಯಾತ ಪೇಮೆಂಟ್ ಆಪ್ ಪೇಟಿಎಂ ಮುಖ್ಯಸ್ಥ ವಿಜಯ್ ಶೇಖರ್ ಶರ್ಮಾ ಭಾರತದ ಅತ್ಯಂತ ಕಿರಿಯ ಬಿಲೇನಿಯರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.!! "ಹ್ಯೂಮನ್ ರಿಚ್ ಲೀಸ್ಟ್" 2017 ಎಂಬ ವರದಿ ಪ್ರಕಾರ, ಶರ್ಮಾ ಭಾರತದಲ್ಲಿಯೇ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ಬ್ಯುಸಿನೆಸ್‌ ಮ್ಯಾನ್ ಆಗಿದ್ದಾರೆ.

ವರದಿ ಪ್ರಕಾರ ವಿಜಯ್ ಶೇಖರ್ ಶರ್ಮಾ ಪ್ರಸ್ತುತ 10,000 ಕೋಟಿಗೂ ಹೆಚ್ಚು ಮೊತ್ತದ ಆಸ್ತಿ ಹೊಂದಿದ್ದಾರೆ. 2016 ರಲ್ಲಿ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಕಾಣಸದ ಪೇಟಿಎಂ ಮುಖ್ಯಸ್ಥ ವಿಜಯ್ ಶೇಖರ್ ಶರ್ಮಾ 2017 ರಲ್ಲಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ 61 ನೇ ಸ್ಥಾನ ಪಡೆದಿದ್ದಾರೆ.

ಪೇಟಿಎಂ ಮುಖ್ಯಸ್ಥನಿಗೆ ಒಲಿದ ಕಿರಿಯ ಬಿಲೇನಿಯರ್ ಪಟ್ಟ!! ಆಸ್ತಿ ಎಷ್ಟು ಗೊತ್ತಾ?

ಕೇವಲ 20 ನಿಮಿಷಗಳಲ್ಲಿ "0% to 100%" ಚಾರ್ಜ್..ಇನ್ನು ಎಲ್ಲವೂ ಸಾಧ್ಯ.!!

38 ನೇ ವಯಸ್ಸಿನಲ್ಲಿಯೇ ಈ ಸಾಧನೆ ಮಾಡಿ ಭಾರತದ ಅತ್ಯಂತ ಕಿರಿಯ ಬಿಲೇನಿಯರ್ ಎಂಬ ಗೌರವಕ್ಕೆ ಪಾತ್ರರಾಗಿರುವ ವಿಜಯ್ ಶೇಖರ್ ಶರ್ಮಾ ಭಾರತದಲ್ಲಿ ನೋಟು ರದ್ದಾದ ನಂತರವೇ ಇಷ್ಟೊಂದು ಪ್ರಮಾಣದಲ್ಲಿ ಆಸ್ತಿಗಳಿಸಲು ಸಾಧ್ಯವಾಗಿದೆ.!!

ಪೇಟಿಎಂ ಮುಖ್ಯಸ್ಥನಿಗೆ ಒಲಿದ ಕಿರಿಯ ಬಿಲೇನಿಯರ್ ಪಟ್ಟ!! ಆಸ್ತಿ ಎಷ್ಟು ಗೊತ್ತಾ?

ನೋಟು ರದ್ದಾದ ನಂತರ ಹೆಚ್ಚು ಬಳಕೆಗೆ ಬಂದ ಪೇಟಿಎಂ ಅನ್ನು ಇಂದು 20 ಕೋಟಿ ಭಾರತೀಯರು ಬಳಸುತ್ತಿದ್ದಾರೆ.! ಅಂದರೆ, ಪ್ರತಿ 7 ಜನ ಭಾರತೀಯರಲ್ಲಿ ಒಬ್ಬರು ಪೇಟಿಎಂ ಆಪ್‌ ಬಳಸುತ್ತಿದ್ದು, ಶೇಖರ್ ಶರ್ಮಾ ಅವರ ಆದಾಯ ಹೆಚ್ಚಾಗಲು ಕಾರಣವಾಗಿದೆ.!!

Best Mobiles in India

Read more about:
English summary
Paytm CEO Vijay Shekhar Sharma has had an eventful last few months. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X