Just In
- 40 min ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 1 hr ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- 2 hrs ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 18 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
Don't Miss
- News
ಸನಾತನ ಧರ್ಮ ಭಾರತದ ರಾಷ್ಟ್ರೀಯ ಧರ್ಮ: ಯೋಗಿ ಆದಿತ್ಯನಾಥ್ ಮತ್ತೆ ವಿವಾದ
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Movies
ಕ್ರಾಂತಿಗೆ ಸಿಕ್ಕಾಪಟ್ಟೆ ನೆಗೆಟಿವ್ ವಿಮರ್ಶೆ; ಚಿತ್ರ ನೋಡಿ ಕಿಡಿಕಾರಿದ ನಟ ಪ್ರಮೋದ್!
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಂಟರ್ನೆಟ್‌ನಲ್ಲಿ ಸಂಚಲನವನ್ನುಂಟು ಮಾಡಿದ ಸುಳ್ಳು ಕಥೆಗಳು
ಇಂದಿನ ಆಧುನಿಕ ಜಗತ್ತು ಮೋಸದ ಕಟ್ಟುಕಥೆಗಳನ್ನು ನಂಬುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಒಬ್ಬ ತಾಯಿಗೆ ಒಮ್ಮೆಲೆ 10 ಶಿಶುಗಳು ಜನಿಸುದಿರಬಹುದು, ಐದು ತಲೆಯ ಸರ್ಪರಾಜನ ಫೋಟೋ ಇರಬಹುದು, ಐಫೋನ್ 6 ಫೋನ್‌ಗೆ ಇಬೋಲಾ ದಾಳಿ ಮೊದಲಾದ ಸುದ್ದಿಗಳು ನೈಜ ಘಟನೆಗಳು ಅಲ್ಲದೇ ಇದ್ದರೂ ಜನರು ನಂಬುವಂತಹ ಮಾದರಿಯಲ್ಲಿ ಈ ಸುದ್ದಿಗಳನ್ನು ಪ್ರಸ್ತುತಪಡಿಸುತ್ತಾರೆ.
ಓದಿರಿ: ಪ್ರತಿದಿನ 3 ಹಗಲು, 3 ರಾತ್ರಿ ಸಂಭವಿಸುವ ಗ್ರಹ ಪತ್ತೆ!
ವೈಜ್ಞಾನಿಕ ಯುಗದಲ್ಲಿ ಈ ಘಟನೆಗಳನ್ನು ಸ್ವೀಕರಿಸಲು ನಮ್ಮ ಮನಸ್ಸು ಒಪ್ಪುವುದಿಲ್ಲ ಆದರೂ ಈ ಘಟನೆಗಳು ಸತ್ಯವಾಗಿರಬಹುದು ಎಂಬ ನಂಬಿಕೆ ಮನದಲ್ಲಿ ಮೂಡುತ್ತದೆ. ವಿಸ್ಮಯಗಳನ್ನು ನಂಬುವ ಜನರು ನಾವಾಗಿದ್ದು ಈ ಪ್ರಕರಣಗಳು ನಿಜವಾಗಿಯೂ ಸಂಭವಿಸಿವೆ ಎಂದೇ ಲೆಕ್ಕಹಾಕುತ್ತೇವೆ. ಓದಿರಿ: ಪ್ರಸಿದ್ಧ ಟೆಕ್ ಹೆಸರುಗಳ ಹಿಂದಿರುವ ನಿಗೂಢ ರಹಸ್ಯ ಇಂದಿನ ಲೇಖನದಲ್ಲಿ ನಿಮ್ಮನ್ನು ನಂಬಿಸುವ ಆದರೆ ವಿಜ್ಞಾನಕ್ಕೆ ಎದುರಾಗಿರುವ ಕೆಲವೊಂದು ಸಂಗತಿಗಳನ್ನು ನಿಮ್ಮೆದುರು ಪ್ರಸ್ತುತಪಡಿಸುತ್ತಿದ್ದೇವೆ.

ಸ್ಯಾಟಲೈಟ್
ದೀಪಾವಳಿಯ ಸಮಯದಲ್ಲಿ ಭಾರತವನ್ನು ಸ್ಯಾಟಲೈಟ್ ಮೂಲಕ ತೆಗೆದಾಗ ಕಂಡುಬಂದ ದೃಶ್ಯ

ಮೂರು ತಲೆಯ ಸರ್ಪ
ಸಾಮಾಜಿಕ ತಾಣದಲ್ಲಿ ಕುತೂಹಲವನ್ನು ಕೆರಳಿಸಿದ್ದ ಮೂರು ತಲೆಯ ಸರ್ಪದ ಚಿತ್ರ ನಿಜವೋ ಸುಳ್ಳೋ ಭಗವಂತನೇ ಬಲ್ಲ

11/11/11
ಇದು ಶುದ್ಧ ಸುಳ್ಳಾಗಿದ್ದು ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಸಂಚಲವನ್ನುಂಟು ಮಾಡಿದ್ದಂತೂ ಸುಳ್ಳಲ್ಲ. 11/11/11 ರಂದು ಹುಟ್ಟಿದ ಬೇರೆ ಬೇರೆ ಶಿಶುಗಳ ಚಿತ್ರ ಇದಾಗಿದೆ.

ಭಾರತದ ರಾಷ್ಟ್ರ ಧ್ವಜಕ್ಕೆ ಯುನೆಸ್ಕೊ ಗೌರವ
ಯುನೆಸ್ಕೊ ಈ ರೀತಿಯ ಯಾವುದೇ ಘೋಷಣೆಯನ್ನು ಯುನೆಸ್ಕೋ ಮಾಡಿಲ್ಲ ಎಂಬುದು ಆಮೇಲೆ ದೃಢಪಟ್ಟಿತು.

ಐಫೋನ್ 6 ನಿಂದ ಇಬೋಲಾ ವೈರಸ್
ಐಫೋನ್ 6 ಗಾಗಿ ಕೆಲಸ ಮಾಡುವ ನೌಕರರು ಇಬೋಲಾದಿಂದ ಬಳಲುತ್ತಿದ್ದಾರೆ ಇದರಿಂದ ಈ ರೋಗ ಐಫೋನ್ ಮೂಲಕ ಹರಡಬಹುದು ಎಂಬ ಸುಳ್ಳು ಸುದ್ದಿ ಹಬ್ಬಿತ್ತು.

ಕಾಂಟ್ಯಾಕ್ಟ್ ಲೆನ್ಸ್
ಬಿಸಿಗೆ ಕಾಂಟ್ಯಾಕ್ಟ್ ಲೆನ್ಸ್ ಕರಗಿ ಹೋಗುತ್ತದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು

ಪಾನಮತ್ತ ವ್ಯಕ್ತಿಯನ್ನು ನುಂಗಿದ ಹೆಬ್ಬಾವು
ಕೇರಳದ ಒಂದೆಡೆ ಪಾನಮತ್ತ ವ್ಯಕ್ತಿಯನ್ನು ಹೆಬ್ಬಾವು ನುಂಗಿದೆ ಎಂಬ ಸುದ್ದಿ ಭಯದ ವಾತಾವರಣವನ್ನು ಸೃಷ್ಟಿಸಿತ್ತು. ಇದು ತಿಂದಿರುವ ವಸ್ತು ಜೀರ್ಣಗೊಳ್ಳದೆ ಹೆಬ್ಬಾವು ಈ ಸ್ಥಿತಿಯನ್ನು ತಲುಪಿತ್ತು ಎಂಬ ಚಿತ್ರ

ದೈತ್ಯ ಮಾನವ ಅಸ್ಥಿಪಂಜರ
ಇಂತಹ ಅಸ್ಥಿಪಂಜರ ಜಗತ್ತಿನ ಯಾವ ಭಾಗದಲ್ಲಿ ಕಂಡುಬಂದಿತ್ತು ಎಂಬುದೇ ರಹಸ್ಯವಾಗಿದೆ. ಸಾಕ್ಷಿಯಿಲ್ಲದ ಕಟ್ಟು ಕಥೆ ಇದಾಗಿದೆ

179 ವರ್ಷಗಳ ಜಗತ್ತಿನ ಹಿರಿಯ ವೃದ್ಧ
ಈ ವೃದ್ಧರನ್ನು ಜಗತ್ತಿನ ಅತ್ಯಂತ ಹಿರಿಯ ವೃದ್ಧ ಎಂದೇ ಗುರುತಿಸಲಾಗಿತ್ತು. ಬರೋಬ್ಬರಿ 179 ವರ್ಷ ಇವರಿಗೆ ಆಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470